ನಿರಂತರ ಧರ್ಮಕಾರ್ಯ ಮಾಡುವ ಪ್ರವಚನಕಾರರು, ಧರ್ಮಭೂಷಣ ಮತ್ತು ಭಾರತಾಚಾರ್ಯ ಪ್ರಾ. ಸು.ಗ. ಶೇವಡೆ (ವಯಸ್ಸು ೮೯ ವರ್ಷ) ಇವರು ಸಂತಪದವಿಯಲ್ಲಿ ವಿರಾಜಮಾನ !

ನಿರಂತರ ಧರ್ಮಕಾರ್ಯವನ್ನು ಮಾಡುವ ಜಗತ್ಪ್ರಸಿದ್ಧ ಪ್ರವಚನಕಾರರು, ಧರ್ಮಭೂಷಣ ಮತ್ತು ಭಾರತಾಚಾರ್ಯರಾದ ಪ್ರಾ. ಸುರೇಶ ಗಜಾನನ ಶೇವಡೆ (ವಯಸ್ಸು ೮೯ ವರ್ಷ) ಇವರು ೧೧ ಜೂನ್ ೨೦೨೪ ರಂದು ಸಂತಪದವಿಯಲ್ಲಿ ವಿರಾಜಮಾನರಾದರು.

ಗುರುಕುಲ ಶಿಕ್ಷಣಪದ್ದತಿ ಏಕೆ ಆವಶ್ಯಕ ?

ದಶರಥ ರಾಜನು ತನ್ನ ಸುಪುತ್ರರನ್ನು ಅರಮನೆಯಲ್ಲಿಟ್ಟು ಕಲಿಸಬಹುದಾಗಿತ್ತ್ತು, ಅದೆಷ್ಟೋ ಶಿಕ್ಷಕರನ್ನಿಡಲು ಸಾಧ್ಯವಿತ್ತು; ಆದರೆ ಅವನು ತನ್ನ ಪುತ್ರರನ್ನು ಗುರು ಮಹರ್ಷಿ ವಸಿಷ್ಠರಲ್ಲಿಗೆ ಕಳುಹಿಸಿದನು.

ಶೂನ್ಯದಿಂದ ವಿಶ್ವವ್ಯಾಪಿ ಕಾರ್ಯವನ್ನು ಸ್ಥಾಪಿಸುವ ಶ್ರೀಮನ್‌ ನಾರಾಯಣಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸ್ವತಃ ತಟಸ್ಥರಾಗಿದ್ದು (ತಾವು ಏನು ಮಾಡಿಲ್ಲ ಎಂಬಂತೆ) ಮತ್ತು ವಿರಕ್ತವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಮಷ್ಟಿ ಸಾಧನೆ, ಅಂದರೆ ಧರ್ಮಪ್ರಚಾರ ಮಾಡುವಾಗ ಕೆಟ್ಟ ಶಕ್ತಿಗಳಿಂದಾಗುವ ಆಕ್ರಮಣಗಳಿಂದ ರಕ್ಷಣೆ ಮಾಡಿದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು  !

ಸಮಷ್ಟಿ ಸಾಧನೆಯನ್ನು ಮಾಡುವ ಸಾಧಕನಲ್ಲಿ ಸೂಕ್ಷ್ಮದಿಂದ ತಿಳಿದು ಕೊಳ್ಳುವ ಕ್ಷಮತೆ ಇರುತ್ತದೆ ಎಂದೇನಿಲ್ಲ; ಆದರೆ ಗುರುಗಳು ಸರ್ವಜ್ಞರಾಗಿರುವುದರಿಂದ ಇಂತಹ ಸೂಕ್ಷ್ಮ ಸ್ತರದ ಆಕ್ರಮಣಗಳಿಂದ ಅವರು ಸಾಧಕರನ್ನು ರಕ್ಷಿಸುತ್ತಾರೆ.

ನಮ್ರತೆ, ಪ್ರೀತಿ, ಉತ್ತಮ ನೇತೃತ್ವ ಹಾಗೂ ಗುರುಕಾರ್ಯದ ತೀವ್ರ ತಳಮಳ, ಇಂತಹ ವಿವಿಧ ದೈವೀ ಗುಣಗಳಿರುವ ಸನಾತನದ ೭೫ ನೇ (ಸಮಷ್ಟಿ) ಸಂತರಾದ ಪೂ. ರಮಾನಂದ ಗೌಡ !

ಕೇರಳದಲ್ಲಿ ಅನೇಕ ವರ್ಷಗಳಿಂದ ಇರುವ ಕೆಲವು ಸಾಧಕರು ಏನೋ ಕಾರಣದಿಂದ ಸಂಸ್ಥೆಯಿಂದ ದೂರವಾಗಿದ್ದರು. ಪೂ. ಅಣ್ಣರವರ ಮಾರ್ಗದರ್ಶನವನ್ನು ಕೇಳಿ ಆ ಸಾಧಕರಲ್ಲಿ ಉತ್ಸಾಹ ಹೆಚ್ಚಾಯಿತು.

ದೈವೀ ಬಾಲಕರ ಜನ್ಮಕುಂಡಲಿಗಳಲ್ಲಿ ಅಧ್ಯಾತ್ಮದ ದೃಷ್ಟಿಯಿಂದ ಉತ್ತಮ ಗ್ರಹಯೋಗ ಇರುವುದರ ಹಿಂದಿನ ಕಾರಣಮೀಮಾಂಸೆ !

ಮನುಷ್ಯನ ಜೀವನದಲ್ಲಿ ಪೂರ್ವಜನ್ಮದ ಸಂಸ್ಕಾರ ಹಾಗೂ ಈ ಜನ್ಮದಲ್ಲಿ ಆಗುವ ಸಂಸ್ಕಾರಗಳ ಪ್ರಭಾವವಿರುತ್ತದೆ. ದೈವೀ ಬಾಲಕರ ಮೇಲೆ ಪೂರ್ವಜನ್ಮದ ಸಾತ್ತ್ವಿಕ ಸಂಸ್ಕಾರಗಳು ಇದ್ದರೂ, ಈ ಜನ್ಮದಲ್ಲಿ ಆಗುವ ಸಂಸ್ಕಾರಗಳೂ ಸಾತ್ತ್ವಿಕವಾಗಿರಬೇಕಾಗುತ್ತದೆ. ದೈವೀ ಬಾಲಕರಿಗೆ ಸಾಧನೆಗಾಗಿ ಪೋಷಕ ವಾತಾವರಣ ನಿರ್ಮಿಸುವ ಮುಖ್ಯ ಹೊಣೆ ಪಾಲಕರದ್ದಾಗಿದೆ.

ರಾಮನಾಥಿ (ಗೋವಾ) ಇಲ್ಲಿಯ ಸನಾತನ ಸಂಸ್ಥೆಯ ಆಶ್ರಮದಲ್ಲಿ ಭಾವಪೂರ್ಣ ವಾತಾವರಣದಲ್ಲಿ ನೆರವೇರಿದ ಚಂಡಿಯಾಗ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ೮೨ ನೇ ಜನ್ಮೋತ್ಸವ !

‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ’ ಪ್ರಕ್ರಿಯೆಯ ಬಗ್ಗೆ ಸನಾತನ ಆಶ್ರಮದ ಶೇ. ೬೭ ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥೂರರಿಂದ ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು !

ಮನೆಗೆ ಹೋದಾಗ ಸಾಧಕರಿಂದ ವ್ಯಷ್ಟಿ ಸಾಧನೆ ಆಗುವುದಿಲ್ಲ. ಪ್ರಗತಿಯು ಹಂತಹಂತವಾಗಿಯೇ ಆಗುತ್ತಿರುತ್ತದೆ. ಹಾಗಾಗಿ ಉದಾಸೀನತೆ ಬಂದಲ್ಲಿ ಗಾಂಭೀರ್ಯದಿಂದ ವಿಚಾರ ಮಾಡಬೇಕು ಇಲ್ಲವಾದರೆ ಮನಸ್ಸು ಮಾಯೆಯಲ್ಲಿ ಸಿಲುಕುತ್ತದೆ.

ಸಾಧಕರು ಪರಸ್ಪರರಿಗೆ ಸಹಾಯ ಮಾಡುವುದು ಮತ್ತು ಇತರರ ಸಹಾಯ ಪಡೆಯುವುದು, ಹೀಗೆ ಮಾಡುತ್ತಲೇ ಮುಂದೆ ಹೋಗಲಿಕ್ಕಿದೆ

ಸಾಧನೆಗೆ ಸಂಬಂಧಿಸಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ಅಮೂಲ್ಯ ಮಾರ್ಗದರ್ಶನ  !

ಸಾಧಕರನ್ನು ತಮ್ಮ ಸ್ಥೂಲ ರೂಪದಲ್ಲಿ (ದೇಹದಲ್ಲಿ) ಸಿಲುಕಿಸದೇ ಅವರನ್ನು ರೂಪಿಸಿ ‘ಸ್ಥೂಲದಿಂದ ಸೂಕ್ಷ್ಮದೆಡೆಗೆ’ ಕರೆದೊಯ್ಯುವ ಅವತಾರಿ ದಿವ್ಯಾತ್ಮಾ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಈಶ್ವರೀ ಪ್ರಕ್ರಿಯೆಯ ಮಾಧ್ಯಮವನ್ನಾಗಿಸುವುದು ಈ ರೀತಿ ‘ಮೋಕ್ಷಪ್ರಾಪ್ತಿಯಲ್ಲಿ ಅಧ್ಯಾತ್ಮಿಕ ಜ್ಞಾನವನ್ನು ಪಡೆಯುವ ಪ್ರಕ್ರಿಯೆಯ ಮಹತ್ವದ ಸಂಸ್ಕಾರವನ್ನೇ ಪರಾತ್ಪರ ಗುರು ಡಾಕ್ಟರರು ನಮ್ಮೆಲ್ಲ ಸಾಧಕರಲ್ಲಿ ಮಾಡಿದರು.