ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನಮ್ಮನ್ನು ಸಗುಣದಿಂದ ನಿರ್ಗುಣದ ಕಡೆಗೆ ಒಯ್ಯುತ್ತಿರುವುದರಿಂದ ಅವರ ದೇಹದಲ್ಲಿ ಸಿಲುಕಬಾರದು !

ಸಾಧನೆಯ ಬಗ್ಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ಅಮೂಲ್ಯ ಮಾರ್ಗದರ್ಶನ

ಅನಂತ ಕೋಟಿ ಬ್ರಹ್ಮಾಂಡವನ್ನು ಸಂಭಾಳಿಸುವ ದೇವರಂತೆ ಸಾಧಕರೂ ಸಮಷ್ಟಿ ಸಾಧನೆಯೆಂದು ಆಶ್ರಮದ ಸೇವೆ ಅಥವಾ ಸಂಸ್ಥೆಯ ಕಾರ್ಯವನ್ನು ಹೆಚ್ಚು ಉತ್ತಮವಾಗಿ ಮಾಡಲು ಪ್ರಯತ್ನಿಸಬೇಕು ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನ

ಸಾಧಕರೇ, ನಾಳೆಯ ದಿನ ನಮ್ಮ ಕೈಯಲ್ಲಿಲ್ಲದ ಕಾರಣ ಇಂದಿನ ಸಾಧನೆಯನ್ನು ಇಂದೇ ಮಾಡಿ !

ಪರಾತ್ಪರ ಗುರು ಡಾ. ಆಠವಲೆಯವರು, ”ನಾಳೆಯ ದಿನ ಮತ್ತೇ ವರ್ತಮಾನದ ದಿನವೇ ಆಗಿರುತ್ತದೆ. ಆದುದರಿಂದ ಈ ನಾಳೆಯ ದಿನ ಎಂದಿಗೂ ನಮ್ಮ ಕೈಯಲ್ಲಿ ಇರುವುದಿಲ್ಲ; ಆದುದರಿಂದ ನಾಳೆ ಬೇಡ, ಆದರೆ ಇಂದೇ ಮತ್ತು ಈಗಲೇ ಸಾಧನೆಯನ್ನು ಆರಂಭಿಸೋಣ’’, ಎಂದು ಹೇಳುತ್ತಾರೆ.

ನಾಮಜಪಿಸುವುದು ಮಹತ್ವದ್ದಾಗಿದೆ !

‘ನಾಲಿಗೆಯಿಂದ ‘ರಾಮ ರಾಮ’ ಎಂದು ಹೇಳುವುದನ್ನು ಆರಂಭಿಸಿ, ಮನಸ್ಸಿನ ಕಡೆಗೆ ಗಮನ ಕೊಡಬೇಡಿ. ‘ಮನಸ್ಸು ಏಕಾಗ್ರ ವಾಗುವುದಿಲ್ಲ’, ಎಂಬ ವಿಚಾರವನ್ನೇ ಮಾಡಬೇಡಿ. ಮನಸ್ಸಿಗೆ ಅಗ್ನಿಯ ಸ್ಪರ್ಶವಾಗದಿದ್ದರೂ ದೇಹವು ಸುಡುತ್ತದೆ, ಹಾಗೆಯೇ ಭಗವಂತನ ನಾಮವನ್ನು ಹೇಗೇ ಉಚ್ಚರಿಸಿದರೂ, ಅದು ಅಂತರ್ಮನವನ್ನು ನಿರ್ಮಲ ಮಾಡಿಯೇ ಮಾಡುತ್ತದೆ.

10 ನೇ ತರಗತಿಯ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ಸನಾತನದ ಸಾಧಕರು

ಓದುವಾಗ ತುಂಬಾ ಭಯ ಆಗುತ್ತಿತ್ತು, ರಾತ್ರಿಯೆಲ್ಲಾ ಓದಿದರೂ ಬೆಳಗ್ಗೆ ಮರೆತು ಹೋಗುತ್ತಿತ್ತು ಇದರಿಂದ ಹೊರಬರಲು  ಸತತವಾಗಿ ಗುರುದೇವರಲ್ಲಿ ಪ್ರಾರ್ಥನೆ ಮತ್ತು ಆತ್ಮನಿವೇದನೆ ಹೆಚ್ಚು ಹೆಚ್ಚು ಮಾಡಿದೆ.

ಶ್ರೀವಿಷ್ಣುವಿನ ಶ್ರೀರಾಮಾವತಾರ ಮತ್ತು ಶ್ರೀಜಯಂತಾವತಾರ (ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ) ಇವರಲ್ಲಿನ ಹೋಲಿಕೆ !

ಪರಾತ್ಪರ ಗುರುದೇವರೂ ಎಲ್ಲರಿಗೂ ಸಾಮಾನ್ಯ ಮನುಷ್ಯರ ರೂಪದಲ್ಲಿ ಕಾಣಿಸುತ್ತಾರೆ. ಸಂತರು, ಜ್ಯೋತಿಷ್ಯರು ಮತ್ತು ಜೀವನಾಡಿಪಟ್ಟಿಯ ಮಾಧ್ಯಮದಿಂದ ಸಪ್ತರ್ಷಿಗಳು ಗುರುದೇವರ ಅವತಾರತ್ವವನ್ನು ಜಗತ್ತಿನ ಮುಂದೆ ತಂದಿದ್ದಾರೆ.

ಭೀಕರ ಆಪತ್ಕಾಲ ಆರಂಭವಾಗುವ ಮೊದಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಗ್ರಂಥನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಂಡು ಶೀಘ್ರ ಈಶ್ವರೀ ಕೃಪೆಗೆ ಪಾತ್ರರಾಗಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ಗ್ರಂಥಗಳಲ್ಲಿನ ಜ್ಞಾನದಿಂದ ಸಮಾಜವು ಸಾತ್ತ್ವಿಕವಾಗಿ ಅದು ಹಿಂದೂ ರಾಷ್ಟ್ರಕ್ಕಾಗಿ ಪೂರಕವಾಗುವುದು. ಇದರಿಂದಲೇ ಹಿಂದೂ ರಾಷ್ಟ್ರವು ನಿರ್ಮಾಣವಾಗಲಿದೆ.

ಸ್ಥೂಲ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ರಥ ನಿರ್ಮಿತಿಯ ಸೇವೆಯಲ್ಲಿ ಸಹಾಯ ಮಾಡಿದ ಶಿವಮೊಗ್ಗದ ಪಂಚಶಿಲ್ಪಕಾರ ಪೂ. ಕಾಶಿನಾಥ ಕವಟೆಕರ ಗುರೂಜಿ (ವಯಸ್ಸು ೮೬ ವರ್ಷ)

ಸಾಧಕರು ಪೂ. ಕವಟೆಕರಗುರುಜಿ ಇವರನ್ನು ಭೇಟಿಯಾಗುವುದು ಮತ್ತು ಅವರು ಸಾಧಕರಿಂದ ಸೇವೆಯನ್ನು ಮಾಡಿಸಿಕೊಳ್ಳುವುದು’, ಇದೆಲ್ಲ ಈಶ್ವರನ ಇಚ್ಛೆಯಾಗಿತ್ತು’, ಎಂಬುದು ನನ್ನ ಗಮನಕ್ಕೆ ಬಂದಿತು.-ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಸಪ್ತರ್ಷಿಗಳ ಆಜ್ಞೆಯಂತೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಪ್ಯಾರೀಸ್‌ ನಗರದ ದೈವೀ ಪ್ರವಾಸದ ವಾರ್ತೆ

‘ಹಿಂದಿನ ಕಾಲದಲ್ಲಿ ಸಂತರು ಮತ್ತು ಮಹಾಪುರುಷರು ಅನೇಕ ತೀರ್ಥಯಾತ್ರೆಗಳನ್ನು ಮಾಡುತ್ತಿದ್ದರು. ದಾರಿಯಲ್ಲಿ ಎಲ್ಲಿ ಈಶ್ವರನ ಭಕ್ತರು ಇರುತ್ತಿದ್ದರೋ, ಅಲ್ಲಿ ಅವರ ಮನೆಯಲ್ಲಿ ವಾಸ ಮಾಡಿ ಅವರಿಗೆ ಆನಂದವನ್ನು ಕೊಡುತ್ತಿದ್ದರು

ಪ.ಪೂ.ಭಕ್ತರಾಜ ಮಹಾರಾಜರ ಆಶೀರ್ವಾದದ ಫಲವೆಂದರೆ, ಸನಾತನದ ಸರ್ವಾಂಗಸ್ಪರ್ಶಿ ಗ್ರಂಥಸಂಪತ್ತಿನ ನಿರ್ಮಿತಿ ! – ಡಾ. ಜಯಂತ ಬಾಳಾಜಿ ಆಠವಲೆ

ಏಪ್ರಿಲ್‌ ೨೦೨೪ ರ ವರೆಗೆ ೩೬೫ ಗ್ರಂಥಗಳು ೧೩ ಭಾಷೆಗಳಲ್ಲಿ ೯೬ ಲಕ್ಷದ ೫೪ ಸಾವಿರ ಪ್ರತಿಗಳು ಮುದ್ರಿತವಾಗಿವೆ. ಇದರಿಂದ ‘ಸಮಾಜದಲ್ಲಿ ಜಿಜ್ಞಾಸುಗಳಿಗೆ ಅಧ್ಯಾತ್ಮ ಮತ್ತು ಶಾಸ್ತ್ರವನ್ನು ತಿಳಿದುಕೊಳ್ಳುವ ಆಸಕ್ತಿ ಎಷ್ಟಿದೆ’, ಎಂಬುದು ಅರಿವಾಗುತ್ತದೆ.