ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ ಅತೀ ಸರಳತೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರ ಕೃಪೆಯಿಂದ ಮತ್ತು ಅವರ ಮಾರ್ಗದರ್ಶನಕ್ಕನುಸಾರ ‘ಗುರುಕೃಪಾ ಯೋಗಾನುಸಾರ ಸಾಧನೆ ಮಾಡಿ ೧೫.೫.೨೦೨೪ರ ವರೆಗೆ ೧೨೭ ಜನ ಸಾಧಕರು ಸಂತರಾಗಿದ್ದಾರೆ, ೧ ಸಾವಿರದ ೫೮ ಜನ ಸಾಧಕರು ಸಂತತ್ವದ ದಿಕ್ಕಿನಲ್ಲಿ ಮಾರ್ಗಕ್ರಮಣ ಮಾಡುತ್ತಿದ್ದಾರೆ.

‘ಸಚ್ಚಿದಾನಂದ ಪರಬ್ರಹ್ಮ ಡಾ.ಜಯಂತ ಆಠವಲೆಯವರ ಬ್ರಹ್ಮೋತ್ಸವವು ಪರಮಾನಂದದ ಅನುಭೂತಿ ನೀಡುವ ಕ್ಷಣ ! – ಪೂ. ಡಾ. ಶಿವನಾರಾಯಣ ಸೇನ, ಸಂಪಾದಕರು, ಟ್ರೂತ್

ಕೆಲವು ವರ್ಷಗಳ ಹಿಂದೆ, ಸನಾತನ ಸಂಸ್ಥೆಯ ಸಂಸ್ಥಾಪಕರಾದ, ಪರಾತ್ಪರ ಗುರು ಡಾ. ಆಠವಲೆಯವರು, ‘ಧರ್ಮರಾಜ್ಯದ (ಹಿಂದೂ ರಾಷ್ಟ್ರದ) ಸ್ಥಾಪನೆಯನ್ನು  ಮಾಡಲು ಉಚ್ಚ ಲೋಕದಿಂದ ದೈವೀ ಜೀವಗಳು ಜನಿಸುತ್ತಾರೆ, ಎಂದು  ಹೇಳಿದ್ದರು.

ಭಗವಂತನ ಅನುಸಂಧಾನದಿಂದ ನ್ಯಾಯಾಲಯ ಕಾರ್ಯವನ್ನು ನಡೆಸಬೇಕು ! – ವಕೀಲ ಕೃಷ್ಣಮೂರ್ತಿ ಪಿ., ಜಿಲ್ಲಾ ಅಧ್ಯಕ್ಷ, ವಿಶ್ವ ಹಿಂದೂ ಪರಿಷತ್, ಕೊಡಾಗು, ಕರ್ನಾಟಕ

ಸಾಧನೆಯಿಂದಾಗಿ ನನ್ನ ಸಿಟ್ಟು ಕಡಿಮೆ ಆಯಿತು; ಆದರೆ ಕ್ಷಾತ್ರವೃತ್ತಿ ಹಾಗೇ ಇದೆ.

ಶಿಷ್ಯನ ವಿಶ್ವಾಸ

‘ಗುರುಗಳು ವಿಶ್ವಾಸದ ಮೇಲಿದ್ದಾರೆ. ನಮ್ಮ ವಿಶ್ವಾಸದ ಮೇಲೆ ಗುರುಗಳ ಹಿರಿಮೆ ಅವಲಂಬಿಸಿದೆ. ಗುರುಗಳು ನಿಮ್ಮ ವಿಶ್ವಾಸದ ಮೇಲೆಯೂ ಇದ್ದಾರೆ. ನಿಮ್ಮ ವಿಶ್ವಾಸದಲ್ಲೇ ಗುರುಗಳಿದ್ದಾರೆ. – ಸಂತ ಭಕ್ತರಾಜ ಮಹಾರಾಜರು

ಗುರುಮಹಿಮೆ !

ವೇದ ಮತ್ತು ವೇದಾಂಗಾದಿ ಆರು ಶಾಸ್ತ್ರಗಳು ಯಾರಿಗೆ ಕಂಠಪಾಠವಿದೆಯೋ,  ಯಾರಲ್ಲಿ ಸುಂದರ ಕಾವ್ಯ ರಚಿಸುವ ಪ್ರತಿಭೆ ಇದೆ; ಆದರೆ ಅವನ ಮನಸ್ಸು ಮಾತ್ರ ಶ್ರೀ ಗುರುಗಳ ಚರಣಗಳಲ್ಲಿ ರಮಿಸದಿದ್ದರೆ (ಆಸಕ್ತನಾಗಿರದಿದ್ದರೆ), ಅವರಿಗೆ ಈ ಸದ್ಗುಣಗಳ ಲಾಭವೇನು ?

ಗುರುಗಳ ಮಹಾನ ಕಾರ್ಯ

ಯಾರು ತನು, ಧನ ಮತ್ತು ಪ್ರಾಣ (ಅಂದರೆ ಸರ್ವಸ್ವವನ್ನೂ) ಗುರುಗಳಿಗೆ ಸಮರ್ಪಿಸಿ ಅವರಿಂದ ಯೋಗವನ್ನು ಕಲಿಯುತ್ತಾನೆಯೋ (ಅಂದರೆ ಗುರುಗಳು ಹೇಳಿದ ಸಾಧನೆಯನ್ನು ಮಾಡುತ್ತಾನೆಯೋ), ಅವನನ್ನು ‘ಶಿಷ್ಯ’ ಎಂದು ಕರೆಯುತ್ತಾರೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಹೇಳಿದ ಅಮೃತವಚನಗಳು

ದೇವರು ಕೆಲವೊಮ್ಮೆ ಗುರುಗಳ ರೂಪದಿಂದ ಪರೀಕ್ಷೆ ತೆಗೆದುಕೊಳ್ಳುತ್ತಾನೆ ಮತ್ತು ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಯ ರೂಪದಲ್ಲಿಯೂ ಅವನು ಬರುತ್ತಾನೆ. ನಮ್ಮ ಪ್ರತಿನಿತ್ಯದ ಜೀವನ ಇದೊಂದು ಪರೀಕ್ಷೆಯೇ ಆಗಿದೆ. ಅದನ್ನು ನಗುನಗುತ್ತಾ ಎದುರಿಸುವುದೇ ನಮ್ಮ ಸತ್ತ್ವಪರೀಕ್ಷೆಯಾಗಿದೆ.

‘ಜಿ.ಪಿ.ಎಸ್.ನ ಸಹಾಯದಿಂದ ಅಜ್ಞಾತ ಸ್ಥಳಕ್ಕೆ ಸರಿಯಾಗಿ ತಲುಪಬಹುದು, ಅದರಂತೆಯೇ ಗುರು ಅಥವಾ ಮಾಗದರ್ಶಕರ ಆಜ್ಞಾಪಾಲನೆ ಮಾಡಿದರೆ ಸಾಧನೆಯಲ್ಲಿ ಮುಂದಿನ ಹಂತವನ್ನು ತಲುಪಬಹುದು

ಸಾಧನೆಯಲ್ಲಿಯೂ ಸಮಯ ಸಮಯಕ್ಕೆ ನಾವು ಮಾಡುತ್ತಿರುವ ಸಾಧನೆಯ ವರದಿಯನ್ನು ಕೊಡುವುದು ಮತ್ತು ಮಾರ್ಗದರ್ಶಕರು ಅಥವಾ ಗುರುಗಳು ಮಾಡಿದ ಮಾರ್ಗದರ್ಶನಕ್ಕನುಸಾರ ಕೃತಿ ಮಾಡುವುದು, ಅಂದರೆ ಆಜ್ಞಾಪಾಲನೆ ಮಾಡುವುದು.

ಗುರುಗಳು ಏಕೆ ಅವಶ್ಯಕ ?

ಮನುಷ್ಯನು ಕತ್ತಲಲ್ಲಿ ನಡೆಯುವಾಗ ಮುಗ್ಗರಿಸಿ ಬೀಳಬಹುದು; ಆದರೆ ತನ್ನೊಂದಿಗೆ ಬ್ಯಾಟರೀ ದೀಪವನ್ನು ಇಟ್ಟುಕೊಂಡರೆ ಅದರಿಂದ ದಾರಿ ಉದ್ದಕ್ಕೂ ಬೆಳಕು ಬಿದ್ದು ಅವನಿಗೆ ಸ್ಪಷ್ಟವಾಗಿ ದಾರಿ ಕಾಣಿಸುತ್ತದೆ. ಗುರುಗಳು ಬ್ಯಾಟರಿಯಂತೆ ಇರುತ್ತಾರೆ. ಅವರು ಜನರಿಗೆ ಅಜ್ಞಾನದ ಕತ್ತಲೆಯಿಂದ ಮುಂದೆ ಹೋಗಲು ಮಾರ್ಗದರ್ಶನವನ್ನು ಮಾಡುತ್ತಾರೆ.

ನಮ್ಮ ಕುಟುಂಬವ್ಯವಸ್ಥೆ ಸುರಕ್ಷಿತವಾಗಿರಲು ಯಾವ ಕಾಳಜಿ ತೆಗೆದುಕೊಳ್ಳಬೇಕು ? 

ಅಧ್ಯಾತ್ಮ ಜ್ಞಾನವು ಜೀವನದ ಎಲ್ಲ ದುಃಖಗಳನ್ನು ಶೋಕವಾಗಿ ಪರಿವರ್ತನೆಯಾಗಲು ಬಿಡುವುದಿಲ್ಲ. ಹೇಗೆ ಒಂದು ವಾಹನದಲ್ಲಿನ ಉತ್ತಮವಾದ ಶಾಕ್ ಎಬ್ಸರ್ಬರ‍್ಸ್ ಅದರಲ್ಲಿನ ಪ್ರವಾಸಿಗಳಿಗೆ ರಸ್ತೆಯ ಏರುತಗ್ಗುಗಳ ಅನುಭವ ಆಗಲು ಬಿಡುವುದಿಲ್ಲವೊ, ಹಾಗೆಯೆ ಅಧ್ಯಾತ್ಮವು ಜೀವನದಲ್ಲಿನ ಏರಿಳಿತ, ಸುಖ-ದುಃಖಗಳ ಅನುಭವ ಮನುಷ್ಯನ ಮನಸ್ಸಿನ ಮೇಲಾಗಲು ಬಿಡುವುದಿಲ್ಲ.