ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಇವರಿಗೆ ಗಲ್ಲು ಶಿಕ್ಷೆ ಆಗಬೇಕೆಂದು, ಯೋಜಿಸಲಾಗಿದ್ದ ಸಂಚು !

೨೦೦೨ ನೇ ಇಸ್ವಿಯಲ್ಲಾದ ಗುಜರಾತ ದಂಗೆಯ ಪ್ರಕರಣ
ತಿಸ್ತಾ ಸೇಟಲವಾಡ ಮತ್ತು ಇನ್ನಿಬ್ಬರ ಮೇಲಿನ ಆರೋಪ ಪತ್ರದಲ್ಲಿ ದಾವೆ !

ದೇಶದ ಪ್ರಮುಖ ನಗರಗಳಲ್ಲಿ ಏಕಕಾಲದಲ್ಲಿ ಗಲಭೆಯಂತಹ ಸ್ಥಿತಿಯನ್ನು ಸೃಷ್ಟಿಸುವುದರ ಇದು ಪೂರ್ವಾಭ್ಯಾಸವೇ ?

ಬಂಧನದಲ್ಲಿದ್ದ ಆರೋಪಿ ಅನ್ಸಾರ ಎಂಬವನು ೩ ತಿಂಗಳ ಹಿಂದೆ ‘ಬಜರಂಗ ದಳ’ದ ವತಿಯಿಂದ ಆಯೋಜಿಸಿದ ಹನುಮಾನ ಚಾಲೀಸಾ ಪಠಣ ಸಪ್ತಾಹವನ್ನು ನಿಲ್ಲಿಸಲೇಬೇಕೆಂದು, ಬೆದರಿಕೆಯನ್ನು ಹಾಕಿದ್ದನು. ೧೬ ಎಪ್ರಿಲ್ ೨೦೨೨ ರಂದು ನಡೆದ ಗಲಭೆಯ ಚಿತಾವಣಿಯನ್ನೂ ಅವನೇ ಕೊಟ್ಟಿದ್ದನು.

೨೦೦೨ರ ಗುಜರಾತ ಗಲಭೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಮುಕ್ತಾಯಗೊಳಿಸಿರಿ ! – ಸರ್ವೋಚ್ಚ ನ್ಯಾಯಾಲಯ

೨೦೦೨ ರ ಗುಜರಾತ ಗಲಭೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಮುಕ್ತಾಯಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ. ‘ಈ ಪ್ರಕರಣದಲ್ಲಿ ಇಷ್ಟು ದಿನಗಳವರೆಗೆ ಆಲಿಕೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲವೆಂದು ಮುಖ್ಯ ನ್ಯಾಯಮೂರ್ತಿ ಉದಯ ಲಳಿತರವರ ನ್ಯಾಯಪೀಠವು ಹೇಳಿದೆ.

ಪ್ರಧಾನಿ ಮೋದಿ ಇವರ ಗುಜರಾತ ಪ್ರವಾಸದ ಮೊದಲು ಭೂಜನಲ್ಲಿ ಎರಡು ಗುಂಪಿನ ನಡುವೆ ಘರ್ಷಣೆ

ಭೂಜನಲ್ಲಿ ಒಬ್ಬ ಸ್ಥಳೀಯ ವ್ಯಕ್ತಿಯ ಕೊಲೆ ಮಾಡಿದ್ದರಿಂದ ಎರಡು ಗುಂಪಿನಲ್ಲಿ ಘರ್ಷಣೆ ನಡೆದಿದೆ. ಈ ಪ್ರಕರಣದ ಮಾಹಿತಿ ದೊರೆಯುತ್ತಲೇ ಪೊಲೀಸರ ಪಡೆ ಘಟನಾ ಸ್ಥಳಕ್ಕೆ ತಲುಪಿ ಅಲ್ಲಿಯ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.

ಭಾಗ್ಯನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರ ಹತ್ಯೆಗಾಗಿ ಪ್ರಚೋದನೆ ನೀಡುವ ಕಲಿಮುದ್ದೀನನ ಬಂಧನ

ಭಾರತದಲ್ಲಿ ತಾಥಾಕಥಿತ ಅಸುರಕ್ಷಿತ ಮುಸಲ್ಮಾನರು ! ಈ ವಿಷಯದ ಬಗ್ಗೆ ಈಗ ಪ್ರಗತಿ(ಅಧೋಗತಿ)ಪರರು ಮತ್ತು ಜಾತ್ಯತೀತರು ಮಾತನಾಡುವರೇ ?

ಶಿವಮೊಗ್ಗದಲ್ಲಿ ಸ್ವಾತಂತ್ರ್ಯವೀರ ಸಾವರಕರ ಅವರ ಫಲಕ ತೆಗೆದು ಟಿಪ್ಪು ಸುಲ್ತಾನನ ಫಲಕವನ್ನು ಹಾಕಿದ್ದರಿಂದ ಉದ್ಭವಿಸಿದ ವಿವಾದ

ಸ್ವಾತಂತ್ರ್ಯ ದಿನಾಚರಣೆಯಂದು ಅಂದರೆ ಆಗಸ್ಟ್ ೧೫ ರಂದು ಇಲ್ಲಿ ಹಾಕಿದ್ದ ಸ್ವಾತಂತ್ರ್ಯವೀರ ಸಾವರಕರ ಅವರ ಫಲಕವನ್ನು ತೆಗೆದುಹಾಕುವ ಮತ್ತು ಟಿಪ್ಪು ಸುಲ್ತಾನ್‌ನ ಫಲಕವನ್ನು ಹಾಕಿದ್ದರಿಂದ ಉದ್ಭವಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರು ಹಿಂದೂ ಯುವಕರ ಮೇಲೆ ಮತಾಂಧರು ಚಾಕುವಿನಿಂದ ಹಲ್ಲೆ ನಡೆಸಿ ಮತಾಂಧರು ಪರಾರಿಯಾಗಿದ್ದಾರೆ.

ಕೊಪ್ಪಳ (ಕರ್ನಾಟಕ) ಇಲ್ಲಿಯ ಮುಸಲ್ಮಾನ ಯುವಕನು ಹಿಂದೂ ಯುವತಿಯನ್ನು ವಿವಾಹವಾದುದರಿಂದ ನಡೆದ ಹಿಂಸಾಚಾರದಲ್ಲಿ ೨ ಸಾವು !

ಇಲ್ಲಿ ಮುಸಲ್ಮಾನ ಯುವಕನು ಹಿಂದೂ ಯುವತಿಯ ಜೊತೆ ವಿವಾಹ ವಾದನೆಂದು ನಡೆದ ವಾದ ವಿವಾದದಿಂದ ೨ ಸಾವನ್ನಪ್ಪಿದ್ದಾರೆ. ಹಾಗೂ ೬ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಿಂದ ಇಲ್ಲಿ ಕಲಂ ೧೪೪ ಜಾರಿ ಮಾಡಲಾಯಿತು.

ವಾರಣಾಸಿ ಮತ್ತು ಬರೆಲಿಯಲ್ಲಿ ಮೊಹರಂ ಮೆರೆವಣಿಗೆ ವೇಳೆ ಮತಾಂಧರಿಂದ ಹಿಂಸಾಚಾರ

ವಾರಾಣಸಿ ಮತ್ತು ಬರೇಲಿ ಜಿಲ್ಲೆಗಳಲ್ಲಿ ಮೊಹರಂ ಪ್ರಯುಕ್ತ ನಡೆಸಲಾಗಿರುವ ಮೆರವಣಿಗೆಯಲ್ಲಿ ಹಿಂಸಾಚಾರ ನಡೆದಿದೆ. ಇದರಲ್ಲಿ ಅನೇಕರು ಗಾಯಗೊಂಡರು. ಹಿಂಸಾಚಾರದಲ್ಲಿ ಹರಿತವಾದ ಶಸ್ತ್ರಗಳ ಉಪಯೋಗ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಅಜಮೇರ ದರ್ಗಾದ ಖಾದಿಮ ಗೌಹಾರ ಚಿಶ್ತಿಯಿಂದ ಅಜಮೇರ್ ಮತ್ತು ಉದಯಪುರದಲ್ಲಿ ದಂಗೆ ಎಬ್ಬಿಸುವ ಹುನ್ನಾರ !

ಹಿಂದೂಗಳಿಗೆ ಅಜಮೇರ ದರ್ಗಾದ ಕರ್ಮಚಾರಿಗಳ ನಿಜವಾದ ಪರಿಚಯ ತಿಳಿದ ನಂತರ ಅವರು ದರ್ಗೆಗೆ ಹೋಗುವುದು ನಿಲ್ಲಿಸಿದರು. ಈಗ ಇದರಲ್ಲಿ ಸಾತತ್ಯ ಇರಿಸುವುದು ಆವಶ್ಯಕವಾಗಿದೆ. ಹಾಗೂ ಬೇರೆ ಕಡೆಯ ಹಿಂದೂಗಳು ಸಹ ಇದರ ವಿಚಾರ ಮಾಡಬೇಕು.

ಗಲಭೆಯಲ್ಲಿ ಗಾಯಗೊಂಡಿದ್ದ ಮುಸಲ್ಮಾನ ಮಹಿಳೆಗೆ ನೀಡಿದ್ದ ನಷ್ಟ ಪರಿಹಾರದ ಹಣವನ್ನು ಕಾಂಗ್ರೆಸ್ ಮುಖಂಡ ಸಿದ್ಧರಾಮಯ್ಯರ ವಾಹನದ ಮೇಲೆ ಎಸೆದಳು !

ಇಲ್ಲಿ ಕಾಂಗ್ರೆಸ್ ಮುಖಂಡ ಮತ್ತು ರಾಜ್ಯದ ವಿರೋಧಿ ಪಕ್ಷದ ನಾಯಕ ಸಿದ್ಧರಾಮಯ್ಯನವರು ಗಲಭೆಯ ಪ್ರಕರಣದಲ್ಲಿ ಗಾಯಗೊಂಡಿದ್ಧ ಮುಸಲ್ಮಾನ ಮಹಿಳೆಗೆ ೨ ಲಕ್ಷ ರೂಪಾಯಿ ಹಣ ನೀಡಿದಾಗ ಅವಳು ಆ ಹಣವನ್ನು ಸಿದ್ಧರಾಮಯ್ಯನವರ ವಾಹನದ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸಿದಳು.