ಬಂಗಾಳದ ಸಭೆಯೊಂದರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನೊಬ್ಬನ ಸಾವು

ಬಂಗಾಳದ ಉತ್ತರ 24 ಪರಗಣಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ತೃಣಮೂಲ ಕಾಂಗ್ರೆಸ್‌ನ 17 ವರ್ಷದ ಕಾರ್ಯಕರ್ತ ಇಮ್ರಾನ್ ಹಾಸನ್ ಸಾವನ್ನಪ್ಪಿದ್ದಾನೆ. ಇಲ್ಲಿ ನಡೆದ ಸಭೆಯಲ್ಲಿ ಈ ಸ್ಫೋಟ ಸಂಭವಿಸಿದೆ.

ಫ್ರಾನ್ಸ್ ನಂತರ ಈಗ ಬೆಲ್ಜಿಯಂ ಮತ್ತು ಸ್ವಿಜರ್ಲ್ಯಾಂಡಿನಲ್ಲಿ ಕೂಡ ಮತಾಂಧ ಮುಸಲ್ಮಾನರಿಂದ ಹಿಂಸಾಚಾರ !

ಮತಾಂಧ ಮುಸಲ್ಮಾನರಿಂದ ಈಗ ಫ್ರಾನ್ಸ್ ನಂತರ ಸ್ವೀಜರ್ಲ್ಯಾಂಡ್ ಮತ್ತು ಬೆಲ್ಜಿಯಂ ಈ ಯುರೋಪಿಯನ್ ದೇಶಗಳಲ್ಲಿ ಕೂಡ ಹಿಂಸಾಚಾರ ಆರಂಭವಾಗಿದೆ. ಸ್ವಿಜಲ್ಯಾಂಡಿನ ಲಾಜನ್ ನಗರದಲ್ಲಿ ೧೦೦ ಚಿಂತಲು ಹೆಚ್ಚಿನ ಮತಾಂಧರು ಅನೇಕ ಅಂಗಡಿಗಳನ್ನು ದ್ವಂಸ ಮಾಡಿದರು.

ಹಿಂದೂದ್ವೇಷಿ ಸಾಮಾಜಿಕ ಕಾರ್ಯಕರ್ತ ತಿಸ್ತಾ ಸೆಟಲವಾಡ್ ಇವರಿಗೆ ತಾತ್ಕಾಲಿಕ ಬಂಧನದಿಂದ ಸಂರಕ್ಷಣೆ

ಸರ್ವೋಚ್ಚ ನ್ಯಾಯಾಲಯದಿಂದ ಒಂದು ವಾರಕ್ಕಾಗಿ ಮಧ್ಯಂತರ ಜಾಮೀನು ಮಂಜೂರು

ಫ್ರಾನ್ಸಿನಲ್ಲಿ ಹಿಂಸಾಚಾರ ಮುಂದುವರಿಕೆ : ೧೩೦೦ ಕ್ಕಿಂತಲೂ ಹೆಚ್ಚಿನ ನಾಗರಿಕರ ಬಂಧನ

ಪ್ರತಿಭಟನಕಾರರಿಂದ ಅಪಾರ್ಟ್ಮೆಂಟ್ ಮತ್ತು ಅಂಗಡಿಗಳ ಲೂಟಿ

ಯೋಗಿ ಆದಿತ್ಯನಾಥರನ್ನು ಫ್ರಾನ್ಸಗೆ ಕಳುಹಿಸಿದರೆ 24 ಗಂಟೆಯಲ್ಲಿ ಎಲ್ಲವೂ ಸರಿಹೋಗುತ್ತದೆ !

ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಯುರೋಪ್ ನ ಓರ್ವ ಕ್ರೈಸ್ತ ಡಾಕ್ಟರರ ಬೇಡಿಕೆ !

ಮಣಿಪುರದ ಗಲಭೆ ಪೀಡಿತ ಪ್ರದೇಶಗಳಿಗೆ ಹೋಗುತ್ತಿದ್ದ ರಾಹುಲ್ ಗಾಂಧಿಗೆ ಪೊಲೀಸರಿಂದ ತಡೆ

ಸುಮಾರು ೨ ತಿಂಗಳಿನಿಂದ ಗಲಭೆ ನಡೆಯುತ್ತಿರುವ ಮಣಿಪುರದಲ್ಲಿ ೨ ದಿನಗಳ ಪ್ರವಾಸಕ್ಕೆ ತೆರಳಲಿದ್ದ ರಾಹುಲ್ ಗಾಂಧಿಯವರನ್ನು ಇಂಫಾಲ್ ಬಳಿ ಪೊಲೀಸರು ತಡೆದಿದ್ದಾರೆ. ಇಲ್ಲಿಂದ ೨೦ ಕಿ.ಮೀ ದೂರದಲ್ಲಿರುವ ವಿಷ್ಣುಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ಗಲಭೆಯ ಹಿನ್ನೆಲೆಯಲ್ಲಿ ಪೊಲೀಸರು ರಾಹುಲ್ ಗಾಂಧಿಯವರನ್ನು ಮುಂದೆ ಹೋಗಲು ಬಿಡಲಿಲ್ಲ.

ಗುಜರಾತ ಗಲಭೆ, ೨೦ ವರ್ಷಗಳ ನಂತರ ೩೫ ಹಿಂದುಗಳ ಖುಲಾಸೆ !

ಡೋಂಗಿ ಜಾತ್ಯತೀತ ಪ್ರಸಾರ ಮಾಧ್ಯಮ ಮತ್ತು ಸಂಘಟನೆಗಳ ಒತ್ತಡದಿಂದ ಹಿಂದುಗಳಿಗೆ ಅನಾವಶ್ಯಕ ಮೊಕದ್ದಮೆ ಎದುರಿಸಬೇಕಾಯಿತು ! – ನ್ಯಾಯಾಲಯದ ಟೀಕೆ

ಮಣಿಪುರದಲ್ಲಿ ಸಮೂಹದ ಒತ್ತಡದಿಂದ ಬಂಧಿಸಿದ್ದ ನಿಷೇಧಿತ ಸಂಘಟನೆಯ ೧೨ ಜನರ ಬಿಡುಗಡೆ !

ಮಣಿಪುರದಲ್ಲಿ ಇಲ್ಲಿಯವರೆಗೆ ೧೨೦ ಜನರು ಸಾವನ್ನಪ್ಪಿದ್ದಾರೆ ಹಾಗೂ ೩ ಸಾವಿರಕ್ಕಿಂತಲೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.

ಹಿಂಸಾಚಾರ ನಿಲ್ಲಿಸಿ, ಇಲ್ಲದಿದ್ದರೆ ಪರಿಣಾಮವನ್ನು ಎದುರಿಸಿ !

ಹಿಂಸಾಚಾರ ನಿಲ್ಲಿಸಿ, ಇಲ್ಲದಿದ್ದರೆ ಪರಿಣಾಮ ಎದುರಿಸಲು ಸಿದ್ಧರಾಗಿ, ಎಂದು ಮಣಿಪುರದ ಮುಖ್ಯಮಂತ್ರಿ ಬೀರೇನ ಸಿಂಹ ಇವರು ಹಿಂಸಾಚಾರ ನಡೆಸುವವರಿಗೆ ಎಚ್ಚರಿಕೆ ನೀಡಿದ್ದಾರೆ.

ಮಣಿಪುರದಲ್ಲಿ ಕೇಂದ್ರಿಯ ರಾಜ್ಯಮಂತ್ರಿ ರಾಜಕುಮಾರ ರಂಜನ‌ರ ಮನೆಗೆ ಬೆಂಕಿ ಹಚ್ಚಿದ ಕುಕಿ ಕ್ರೈಸ್ತರು !

ಮಣಿಪುರದಲ್ಲಿ ಹಿಂದೂ ಮೈತೇಈ ಸಮಾಜದ ಮೇಲಾಗುತ್ತಿರುವ ಹಲ್ಲೆಗಳು ಇನ್ನೂ ಮುಂದುವರೆದಿದ್ದು, ಜೂನ್ ೧೫ ರ ರಾತ್ರಿ ಕುಕಿ ಕ್ರೈಸ್ತರ ಗುಂಪೊಂದು ಕೇಂದ್ರಿಯ ರಾಜ್ಯಮಂತ್ರಿ ರಾಜಕುಮಾರ ರಂಜನ ಸಿಂಗ್ ಅವರ ಮನೆಯ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದೆ.