
ಬರ್ನ್ (ಸ್ವಿಜರ್ಲ್ಯಾಂಡ) – ಮತಾಂಧ ಮುಸಲ್ಮಾನರಿಂದ ಈಗ ಫ್ರಾನ್ಸ್ ನಂತರ ಸ್ವೀಜರ್ಲ್ಯಾಂಡ್ ಮತ್ತು ಬೆಲ್ಜಿಯಂ ಈ ಯುರೋಪಿಯನ್ ದೇಶಗಳಲ್ಲಿ ಕೂಡ ಹಿಂಸಾಚಾರ ಆರಂಭವಾಗಿದೆ. ಸ್ವಿಜಲ್ಯಾಂಡಿನ ಲಾಜನ್ ನಗರದಲ್ಲಿ ೧೦೦ ಚಿಂತಲು ಹೆಚ್ಚಿನ ಮತಾಂಧರು ಅನೇಕ ಅಂಗಡಿಗಳನ್ನು ದ್ವಂಸ ಮಾಡಿದರು. ಗಲಭೆ ನಡೆಸುವವರಲ್ಲಿ ಮುಸಲ್ಮಾನ ಯುವತಿಯರ ಸಮಾವೇಶ ಕೂಡ ಇದೆ. ಇಲ್ಲಿ ಈ ಮತಾಂಧರಿಂದ ಪೆಟ್ರೋಲ್ ಬಾಂಬ್ ಉಪಯೋಗಿಸಲಾಗುತ್ತಿದೆ. ವಿದ್ವಾಂಸಕ ಕೃತ್ಯ ನಡೆಸುವವರಲ್ಲಿ ಬಹುತೇಕರು ಚಿಕ್ಕ ವಯಸ್ಸಿನ ಮುಸಲ್ಮಾನರಾಗಿದ್ದರು.
Vandalism, Arson Burn Neighbours Belgium, Switzerland As France Riots Threaten To Char All Of Europe.#TNDIGITALVIDEOS #Europe #France pic.twitter.com/6DJU1B8uUD
— TIMES NOW (@TimesNow) July 4, 2023
ಪೊಲೀಸರು ಇವರಲ್ಲಿನ ಅನೇಕರನ್ನು ವಶಕ್ಕೆ ಪಡೆದಿದ್ದಾರೆ. ಫ್ರಾನ್ಸಿನಲ್ಲಿನ ಹಿಂಸಾಚಾರದ ನಂತರ ಇಲ್ಲಿ ಹಿಂಸಾಚಾರ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಬೆಲ್ಜಿಯಂನ ರಾಜಧಾನಿ ಬ್ರುಸೆಲ್ಸ್ ಇಲ್ಲಿ ಕೂಡ ಹಿಂಸಾಚಾರ ನಡೆಸಲಾಗುತ್ತಿದೆ. ಇಲ್ಲಿ ಕೂಡ ೬೪ ಕ್ಕಿಂತಲೂ ಹೆಚ್ಚಿನ ಗಲಭೆಕೋರರನ್ನು ಬಂಧಿಸಲಾಗಿದೆ.
(ಸೌಜನ್ಯ – TIMES NOW)
ಸಂಪಾದಕೀಯ ನಿಲುವುನಿಧಾನವಾಗಿ ಸಂಪೂರ್ಣ ಯುರೋಪ್ ನಲ್ಲಿ ಈ ಹಿಂಸಾಚಾರ ಹಬ್ಬಿದರೇ ಆಶ್ಚರ್ಯ ಪಡಬೇಕಿಲ್ಲ ! ಈ ರೀತಿಯ ಹಿಂಸಾಚಾರ ಹೇಗೆ ಹತ್ತಿಕ್ಕಬೇಕು, ಇದನ್ನು ನರೇಂದ್ರ ಮೋದಿ ಇವರು ಗುಜರಾತ್ ನ ಮುಖ್ಯಮಂತ್ರಿ ಇರುವಾಗ ತೋರಿಸಿಕೊಟ್ಟಿದ್ದರು, ಹಾಗೂ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತೋರಿಸುತ್ತಿದ್ದಾರೆ ! ಯುರೋಪಿಯನ್ ದೇಶಗಳು ಅವರ ಆದರ್ಶ ಪಡೆಯಬೇಕು, ಹೀಗೆ ಎಲ್ಲರಿಗೂ ಅನಿಸುತ್ತದೆ ! |
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಾರತದ ಮೇಲೆ ಒತ್ತಡ ಹೇರುವುದು ಜಾಗತಿಕ ಸ್ಥಿರತೆಗೆ ಅತ್ಯಂತ ಅಪಾಯಕಾರಿ!
ನಮ್ಮ ಸೈನಿಕರ ಮೈ ಮುಟ್ಟಿದರೂ ಯುದ್ಧ ಭುಗಿಲೇಳುವುದು!
‘ಒಂದು ಬಲಿಷ್ಠ ಪಾಕಿಸ್ತಾನ ಅಮೆರಿಕದ ಹಿತಾಸಕ್ತಿಗೆ ಅತ್ಯಂತ ಅಗತ್ಯ!'(ವಂತೆ) – ಅಮೆರಿಕ
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump