ಅಲ್ಪಸಂಖ್ಯಾತರ ರಕ್ಷಣೆ, ಹಿಂದೂಗಳ ಬಲಿಪಶು ! – ಭಾಜಪ ಸಂಸದ ಜಗದೀಶ್ ಶೆಟ್ಟರ್ ಆರೋಪ

ನಾಗಮಂಗಲದಲ್ಲಿ ನಡೆದ ಹಿಂಸಾಚಾರಕ್ಕೆ ಅಲ್ಪಸಂಖ್ಯಾತರೇ ಹೊಣೆ; ಆದರೆ ಹಿಂದೂಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ತಪ್ಪಿತಸ್ಥರನ್ನು ಕಾಪಾಡಿ ಹಿಂದೂಗಳನ್ನು ಗುರಿಯಾಗಿಸುತ್ತದೆ

ನಾಗಮಂಗಲ ಗಲಭೆ; ಪೊಲೀಸ್ ಇಲಾಖೆಯ ಲೋಪ ! – ಉಪ ಪೊಲೀಸ್ ಮಹಾನಿರ್ದೇಶಕ ಅರ್. ಹಿತೇಂದ್ರ

ಉಪ ಪೊಲೀಸ್ ಮಹಾನಿರ್ದೇಶಕರು ಕಾಂಗ್ರೆಸ್ ಸರಕಾರದ ಸಮಸ್ಯೆಗಳನ್ನು ಕಡಿಮೆ ಮಾಡಲು ಪೊಲೀಸ್ ಇಲಾಖೆಯ ಮೇಲೆ ಸಂಪೂರ್ಣ ತಪ್ಪನ್ನು ಹೊರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಯಾರಾದರೂ ಭಾವಿಸಿದರೆ, ಅದರಲ್ಲಿ ತಪ್ಪೇನಿದೆ?

ಆರೋಪಿಯಂತೆ ಶ್ರೀ ಗಣೇಶ ಮೂರ್ತಿಯನ್ನು ಪೊಲೀಸ್ ವ್ಯಾನ್‌ನಲ್ಲಿ ಇಟ್ಟ ಪೊಲೀಸರು !

ರೋಪಿಗಳಿಗೆ ಕರೆತರುವ ವಾಹನದಲ್ಲಿ ಶ್ರೀ ಗಣೇಶ ಮೂರ್ತಿ ಇಡುವ ಪೊಲೀಸರು ಭಾರತದ್ದೋ ಅಥವಾ ಪಾಕಿಸ್ತಾನದ್ದೋ ?

ಅನ್ಯಾಯ ಬಂಧನದ ಭೀತಿಯಿಂದ ನಾಗಮಂಗಲದ ನೂರಾರು ಅಮಾಯಕ ಹಿಂದೂ ಯುವಕರು ಗ್ರಾಮ ತೊರೆದರು !

ಇದು ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಪೊಲೀಸರ ಹಿಂದೂ ದ್ವೇಷ!

ನಾಗಮಂಗಲ ಗಲಭೆಗೆ ಹಿಂದೂಗಳೇ ಹೊಣೆ ! – ಸಚಿವ ಜಮೀರ್ ಅಹಮದ

ಇದು ಹಿಂದೂಗಳ ವಿರುದ್ಧ ಹೇಗೆ ಸಂಚು ಮಾಡಲಾಗುತ್ತಿದೆ ಎಂಬುದನ್ನು ತೋರಿಸುತ್ತದೆ, ಇಂತಹ ಮತಾಂಧ ಸಚಿವ ಅಧಿಕಾರದಲ್ಲಿದ್ದರೆ ಆ ರಾಜ್ಯದ ಹಿಂದೂಗಳು ಸುರಕ್ಷಿತವಾಗಿರುತ್ತಾರಾ ? ಹಿಂದೂಗಳು ಈ ಸಚಿವರನ್ನು ನ್ಯಾಯೋಚಿತವಾಗಿ ಖಂಡಿಸಬೇಕು !

ನಾಗಮಂಗಳ ಗಲಭೆ; ಪೊಲೀಸ್ ಇನ್ಸಪೆಕ್ಟರ್ ಅಶೋಕ ಕುಮಾರ್ ಅಮಾನತು!

ಇದರಿಂದ ‘ಪೊಲೀಸರು ಹಿಂದೂಗಳ ಮೆರವಣಿಗೆಗಳಿಗೆ ಭದ್ರತೆ ಒದಗಿಸಲು ವಿಫಲರಾಗಿದ್ದಾರೆ’ ಎಂಬುದು ಸ್ಪಷ್ಟವಾಗುತ್ತದೆ. ಇಂತಹ ಪೊಲೀಸರನ್ನು ಹಿಂದೂಗಳ ಹಣದಿಂದ ಏಕೆ ಪೋಷಿಸಬೇಕು?

Nagamangala Riots : ಮಂಡ್ಯದಲ್ಲಿ ಶ್ರೀ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ !

ಮೆರವಣಿಗೆ ಮೇಲೆ 500 ಮತಾಂಧ ಮುಸ್ಲಿಮರ ಗುಂಪು ಕಲ್ಲು ತೂರಾಟ ನಡೆಸಿದೆ. ಇಲ್ಲಿನ ಮೈಸೂರು ರಸ್ತೆಯಲ್ಲಿರುವ ಒಂದು ದರ್ಗಾದ ಬಳಿ ಮೆರವಣಿಗೆ ಬರುತ್ತಿದ್ದಂತೆ ಕಲ್ಲುತೂರಾಟ ಆರಂಭವಾಯಿತು.

ಮಣಿಪುರದಲ್ಲಿ ಸಂಘರ್ಷ ಮತ್ತಷ್ಟು ಉಲ್ಬಣ; 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ!

ಎಲ್ಲಿಯವರೆಗೆ ಮಣಿಪುರದಲ್ಲಿ ಕ್ರೈಸ್ತ ಕುಕಿ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸುವುದಿಲ್ಲವೋ, ಅಲ್ಲಿಯವರೆಗೆ ಶಾಂತಿ ಸ್ಥಾಪನೆಯಾಗುವುದಿಲ್ಲ ಎನ್ನುವುದು ಸರಕಾರಕ್ಕೆ ಯಾವಾಗ ಗಮನಕ್ಕೆ ಬರುವುದು ?

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: 6 ಜನರ ಸಾವು

ಎಲ್ಲಿಯವರೆಗೆ ಮಣಿಪುರದಲ್ಲಿ ಕ್ರೈಸ್ತ ಕುಕಿ ಭಯೋತ್ಪಾದಕರಿಗೆ ತಕ್ಕಪಾಠ ಕಲಿಸಲಾಗುವುದಿಲ್ಲವೋ, ಅಲ್ಲಿಯವರೆಗೆ ಅಲ್ಲಿ ಶಾಂತಿ ಸ್ಥಾಪನೆಯಾಗುವುದಿಲ್ಲ !

ನಾಸಿಕ್‌ನಲ್ಲಿ 300 ಜನರ ವಿರುದ್ಧ ದೂರು ದಾಖಲು; 20ಕ್ಕೂ ಹೆಚ್ಚು ಸಾಮಾಜ ಕಂಟಕರ ಬಂಧನ

ಸಕಲ್ ಹಿಂದೂ ಸಮಾಜದ ವತಿಯಿಂದ ಕರೆ ನೀಡಲಾದ ಬಂದ್ ವೇಳೆ ಅಂಗಡಿಗಳನ್ನು ಮುಚ್ಚುವ ವಿಚಾರವಾಗಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು ಬಳಿಕ ಅದು ಕಲ್ಲು ತೂರಾಟಕ್ಕೆ ರೂಪಾಂತರವಾಯಿತು.