ಮಹಾಶಿವರಾತ್ರಿಯಂದು `ಯಾಮಪೂಜೆ’ (ರಾತ್ರಿ ೪ ಪ್ರಹರಗಳಲ್ಲಿ ಮಾಡಲಾಗುವ ೪ ಪೂಜೆಗಳು) ಈ ಸಂದರ್ಭದಲ್ಲಿನ ಸಂಶೋಧನೆ !

`ರಾತ್ರಿಯ ಒಟ್ಟು ಸಮಯವನ್ನು ಸಮಾನ ೧೫ ಭಾಗಗಳನ್ನು ಮಾಡಿದರೆ, ಆ ಪ್ರತಿಯೊಂದು ಭಾಗಕ್ಕೆ `ಮುಹೂರ್ತ’ ಎಂದು ಕರೆಯುತ್ತಾರೆ. ಅವುಗಳಲ್ಲಿನ ೮ ನೇಯ ಮುಹೂರ್ತಕ್ಕೆ `ನಿಶಿಥ’ ಎನ್ನುತ್ತಾರೆ. ಮಹಾಶಿವರಾತ್ರಿಯಂದು ನಿಶಿಥಕಾಲದಲ್ಲಿ ಶಿವಪೂಜೆಗೆ ವಿಶೇಷ ಮಹತ್ವವಿರುತ್ತದೆ.

ಎಲ್ಲ ಪ್ರಾಣಿಮಾತ್ರರ ಕಲ್ಯಾಣ ಮಾಡುವ ಅಗ್ನಿಹೋತ್ರ !

ದೀಪಾವಳಿ ಹಾಗೂ ಹೋಳಿಯಂತಹ ಶುಭಕಾಲದಲ್ಲಿ ಋತು ಬದಲಾವಣೆಯಾಗುವಾಗ ರೋಗಗಳ ಸೋಂಕಾಗುವ ಸಾಧ್ಯತೆ ಇರುತ್ತದೆ; ಆದ್ದರಿಂದ ಈ ಶುಭಕಾಲದಲ್ಲಿ ಸಾಮೂಹಿಕವಾಗಿ ಭವ್ಯಸ್ವರೂಪದಲ್ಲಿ ಅಗ್ನಿಹೋತ್ರವನ್ನು ಆಯೋಜಿಸಲಾಗುತ್ತಿತ್ತು

ತಂದೆ ತಾಯಿ, ಅತ್ತೆ ಮಾವ ಜೊತೆಗಿದ್ದರೆ ಮಹಿಳೆಯರ ನಿರಾಶೆ ಪ್ರಮಾಣ ಕಡಿಮೆ !

ತಂದೆ ತಾಯಿ, ಅಜ್ಜ ಅಜ್ಜಿ ಅಥವಾ ಅತ್ತೆ ಮಾವ ಜೊತೆಗೆ ಇದ್ದರೆ ತಾಯಿಯಾಗಿರುವ ಮಹಿಳೆಯ ಮಾನಸಿಕ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ, ಎಂದು ಫಿನ್ಲ್ಯಾಂಡಿನಲ್ಲಿನ ಹೇಲಸಿಂಕಿ ಕಾಲೇಜಿನಲ್ಲಿ ನಡೆಸಿರುವ ಒಂದು ಹೊಸ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಕರುಳಿನ ಕ್ಯಾನ್ಸರ್‌ಗೆ ಮೊದಲನೇ ಬಾರಿ ಲಸಿಕೆಯನ್ನು ಕಂಡುಹಿಡಿದಿರುವ ಬ್ರಿಟನ್ನಿನ ಭಾರತೀಯ ಮೂಲದ ವೈದ್ಯರು !

ಬ್ರಿಟನ್‌ನಲ್ಲಿರುವ ಭಾರತೀಯ ಮೂಲದ ಖ್ಯಾತ ವೈದ್ಯರಾದ ಟೋನಿ ಧಿಲ್ಲೋನರವರು ಕರುಳಿನ ಕರ್ಕರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಭರವಸೆಯ ಕಿರಣವಾಗಿದ್ದಾರೆ.

‘ಆಕಾಶ್’ ಕ್ಷಿಪಣಿಯ ಯಶಸ್ವಿ ಪರೀಕ್ಷೆ !

‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’ಯು (‘ಡಿ.ಆರ್.ಡಿ.ಒ.’) ಜನವರಿ 12 ರಂದು ಹೊಸ ಸರಣಿಯ ‘ಆಕಾಶ್’ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.

ಒಂದು ಲಿಟರ್ ನೀರಿನ ಪ್ಲಾಸ್ಟಿಕ್ ಬಾಟಲಿಯಲ್ಲಿ ೧ ರಿಂದ ೪ ಲಕ್ಷ ಪ್ಲಾಸ್ಟಿಕ್‌ನ ಸೂಕ್ಷ್ಮ ಕಣ ಪತ್ತೆ ! – ಸಂಶೋಧನೆಯ ನಿಷ್ಕರ್ಷ

ಈ ಸಂಶೋಧನೆಗಾಗಿ ಹೊಸದಾಗಿ ಅಭಿವೃದ್ಧಿ ಪಡಿಸಿದ ‘ಲೇಸರ್‘ ತಂತ್ರಜ್ಞಾನವನ್ನು ಬಳಸಲಾಗಿದ್ದು, ಈ ಮೂಲಕ ಅತಿ ಚಿಕ್ಕ ಚೂರುಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ.

ಸಾಧನೆ ಮಾಡಿ ವಾಸ್ತುದೋಷಗಳ ಹಾನಿಕರ ಪ್ರಭಾವವನ್ನು ಕಡಿಮೆ ಮಾಡಿ ! – ರಾಜ ಕರ್ವೆ, ಜ್ಯೋತಿಷ್ಯ ವಿಶಾರದ ಮತ್ತು ವಾಸ್ತುಶಾಸ್ತ್ರ ಅಭ್ಯಾಸಕ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಸಂತರು ಸಾಧನೆ ಮಾಡುತ್ತಿರುವುದರಿಂದ ಅವರು ನೆಲೆಸಿರುವ ವಾಸ್ತು ಸಾತ್ತ್ವಿಕವಾಗುತ್ತದೆ.

‘ಇಸ್ರೋ‘ನಿಂದ ಬ್ಲಾಕ್ ಹೋಲ್ ನ ಸಂಶೋಧನಾ ಉಪಗ್ರಹ ಯಶಸ್ವಿಯಾಗಿ ಉಡಾವಣೆ !

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜನವರಿ ೧ ರಂದು ಬೆಳಗ್ಗೆ ೯-೩೦ ಕ್ಕೆ ‘ಎಕ್ಸಪೋಸ್ಯಾಟ್‘ ಎಂಬ ಹೆಸರಿನ ಬಾಹ್ಯಾಕಾಶ ದೂರದರ್ಶಕ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಯಿತು.

ISRO XPoSat Mission : ‘ಇಸ್ರೋ’ ಇಂದು ‘Black Hole’ ಸಂಶೋಧನೆಗೆ ಉಪಗ್ರಹ ಉಡಾವಣೆ ಮಾಡಲಿದೆ !

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಅಂದರೆ ‘ಇಸ್ರೋ’, ಮೊದಲ ಬಾರಿಗೆ ‘ಎಕ್ಸ್-ರೇ ಪೋಲಾರಿಮೀಟರ್’ ಉಪಗ್ರಹವನ್ನು ಜನವರಿ 1, 2024 ರಂದು ಉಡಾವಣೆ ಮಾಡಲಿದೆ.

ಬರುವ ೫ ವರ್ಷಗಳಲ್ಲಿ ೫೦ ಉಪಗ್ರಹಗಳನ್ನು ಉಡಾವಣೆ ಮಾಡಲಾಗುವುದು ! – ಇಸ್ರೋದ ಮುಖ್ಯಸ್ಥ ಡಾ. ಎಸ್. ಸೋಮನಾಥ

ಬಾಹ್ಯಾಕಾಶದಿಂದಲೇ ನೆರೆಯ ದೇಶಗಳ ಚಟುವಟಿಕೆಗಳ ಮೇಲೆ ನಿಗಾವಹಿಸಲಾಗುವುದು !