ಇಸ್ರೋದಿಂದ ಎಲ್ಲಕ್ಕಿಂತ ಭಾರವಾದ ರಾಕೇಟ್ ‘ಎಲ್.ವಿ.ಎಮ್. ೩’ ಯಶಸ್ವೀ ಪ್ರಕ್ಷೇಪಣೆ !
ಇದರ ಮೂಲಕ ‘ವನ್ ವೆಬ್’ ಈ ಕಂಪನಿಯ ೩೬ ಉಪಗ್ರಹಗಳನ್ನು ಅಂತರಿಕ್ಷದಲ್ಲಿ ಬಿಡಲಾಯಿತು.
ಇದರ ಮೂಲಕ ‘ವನ್ ವೆಬ್’ ಈ ಕಂಪನಿಯ ೩೬ ಉಪಗ್ರಹಗಳನ್ನು ಅಂತರಿಕ್ಷದಲ್ಲಿ ಬಿಡಲಾಯಿತು.
ಭಾರತಕ್ಕೆ ಸ್ವಾತಂತ್ರ್ಯ ದೊರೆತು ೭೫ ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತವಿರುವ ೭೫ ಶಾಲೆಗಳ ೭೫೦ ವಿದ್ಯಾರ್ಥಿಗಳು ‘ಆಜಾದಿ ಸ್ಯಾಟ’ ಉಪಗ್ರಹ ಅಭಿವೃದ್ಧಿ ಪಡಿಸಿದ್ದರು.
ಚಂದ್ರ ಮತ್ತು ಮಂಗಳ ಗ್ರಹಗಳ ಮೇಲೆ ಯಾನ ಕಳಿಸಿದ ನಂತರ ಇನ್ನೂ ಸೌರ ಮಂಡಲದ ಎಲ್ಲಕ್ಕಿಂತ ಉಷ್ಣ ಗ್ರಹ ಆಗಿರುವ ಶುಕ್ರಗ್ರಹದ ಮೇಲೆ ಅಂತರಿಕ್ಷಯಾನ ಕಳಿಸಲು ಭಾರತೀಯ ಅಂತರಿಕ್ಷ ಸಂಶೋಧನೆ ಸಂಸ್ಥೆ ಅಂದರೆ ಇಸ್ರೋ ಸಿದ್ಧತೆ ನಡೆಸುತ್ತಿದೆ. ಶುಕ್ರನ ಪೃಷ್ಠ ಭಾಗದಲ್ಲಿ ಏನು ಅಡಗಿದೆ, ಇದನ್ನು ಕಂಡು ಹಿಡಿಯುವುದಕ್ಕಾಗಿ ಅದರ ಕಕ್ಷೆಯನ್ನು ಸೇರುವುದು ಆವಶ್ಯಕವಾಗಿದೆ.
‘ಇಸ್ರೋ’ ಸಂಸ್ಥೆಗೆ ಸ್ವದೇಶಿ ‘ಆಕ್ಸಿಜನ್ ಕಾನ್ಸೆಂಟ್ರೇಟರ್ಸ್’ಅನ್ನು ಉತ್ಪಾದಿಸುವಲ್ಲಿ ಯಶಸ್ಸು ಸಿಕ್ಕಿದೆ. ‘ಆಕ್ಸಿಜನ್ ಸಪೋರ್ಟ’ ಮೇಲೆ ಅವಲಂಬಿಸಿರುವ ರೋಗಿಗಳಿಗೆ ಶೇ. ೯೫% ಕ್ಕಿಂತ ಹೆಚ್ಚು ಆಮ್ಲಜನಕವನ್ನು ಪೂರೈಸಲು ಈ ಸಲಕರಣೆಯಿಂದ ಸಾಧ್ಯವಾಗುತ್ತದೆ. ಈ ಆಕ್ಸಿಜನ್ ಕಾನ್ಸೆಂಟ್ರೇಟರ್ಸ್ ಅನ್ನು ‘ಶ್ವಾಸ’ ಎಂದು ಹೆಸರಿಡಲಾಗಿದೆ.