ಉತ್ತರಪ್ರದೇಶದಲ್ಲಿ ಹಿಂದೂಗಳನ್ನು ಮತಾಂತರಿಸಲು ಪ್ರಯತ್ನಿಸಿದ ಪಾದ್ರಿಯೊಂದಿಗೆ ಇಬ್ಬರ ಬಂಧನ !

ಪಟವಾಯಿಯ ಸೋಹನ ಗ್ರಾಮದಲ್ಲಿನ ಪಾದ್ರಿ ಪೋಲೂಮ್ ಮಸೀಹ ಇವನು ಟೆಂಟು ಹಾಕಿ ೧೦೦ ಕೂ ಹೆಚ್ಚು ದಲಿತ ಹಿಂದೂಗಳನ್ನು ಮತಾಂತರಗೊಳಿಸುವ ಪ್ರಯತ್ನದಲ್ಲಿದ್ದನು.

ಮಧ್ಯಪ್ರದೇಶದಲ್ಲಿ ೩೦೦ ಜನರ, ಛತ್ತೀಸಗಡದಲ್ಲಿ ೭೦ ಕುಟುಂಬಗಳ ಹಿಂದೂ ಧರ್ಮದಲ್ಲಿ ಘರವಾಪಸಿ !

ಈ ಹಿಂದೂಗಳನ್ನು ಕ್ರೈಸ್ತ ಮಿಶನರಿಗಳು ಆಮಿಷಗಳನ್ನು ತೋರಿಸಿ ಮತಾಂತರ ಮಾಡಿದ್ದರು.

ಬರೆಲಿ (ಉತ್ತರಪ್ರದೇಶ)ಯ ಸರಕಾರಿ ಶಾಲೆಯಲ್ಲಿನ ಹಿಂದೂ ವಿದ್ಯಾರ್ಥಿಗಳಿಂದ `ಮೇರೆ ಅಲ್ಲ’ ಎಂಬ ಪ್ರಾರ್ಥನೆ ಮಾಡಿಸಿಕೊಳ್ಳಲಾಗುತ್ತಿತ್ತು !

ಮದರಸಗಳು ಅಥವಾ ಚರ್ಚನಲ್ಲಿ `ಹೇ ಶ್ರೀ ಕೃಷ್ಣ’ ಈ ರೀತಿಯ ಪ್ರಾರ್ಥನೆ ಎಂದಾದರೂ ಮಾಡಿಸಲಾಗುತ್ತದೆಯೇ ?

ಸೀತಾಪುರ (ಉತ್ತರ ಪ್ರದೇಶ) ಇಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಕ್ರೈಸ್ತರಿಂದ ಹಿಂದೂಗಳ ಮತಾಂತರಕ್ಕೆ ಯತ್ನ !

ಉತ್ತರ ಪ್ರದೇಶದಲ್ಲಿನ ಹಿಂದುತ್ವನಿಷ್ಠ ಭಾಜಪದ ಸರಕಾರ ಅಧಿಕಾರದಲ್ಲಿದ್ದರೂ ಕೂಡ ಇಲ್ಲಿ ಅಹಂಕಾರಿ ಕ್ರೈಸ್ತರು ಹಿಂದೂಗಳನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಾರೆ, ಇದು ಖೇದಕರವಾಗಿದೆ. ಇದನ್ನು ತಡೆಗಟ್ಟಲು ಕಠಿಣ ಕಾನೂನಿನ ಜೊತೆಗೆ ಅದನ್ನು ಪ್ರಭಾವಿಯಾಗಿ ಜಾರಿಗೊಳಿಸುವುದು ಅವಶ್ಯಕವಾಗಿದೆ !

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮತಾಂತರ ತಡೆಯುವುದಕ್ಕಾಗಿ ನಮಗೆ ಸಹಾಯ ಮಾಡಿ !

ಭಾರತ ಸರಕಾರ ಬಾಂಗ್ಲಾದೇಶದಲ್ಲಿನ ಹಿಂದೂಗಳ ಮತಾಂತರ ತಡೆಯುವುದಕ್ಕಾಗಿ ಏನಾದರೂ ಮಾಡುವುದೇ ?, ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಕೂಡ ಉದ್ಭವಿಸುತ್ತಿದೆ !

ಸೆರೆಮನೆಯಲ್ಲಿದ್ದಾಗ ಪಂಡಿತ್ ನಾಥೂರಾಮ್ ಗೋಡ್ಸೆಯವರನ್ನು ಕ್ರೈಸ್ತನಾಗಿ ಮತಾಂತರಿಸುವ ಪ್ರಯತ್ನ ನಡೆದಿತ್ತು!

ಕೇರಳದ ಭಾಜಪ ನಾಯಕ ಟಿ.ಜಿ. ಮೋಹನ್ ದಾಸ್ ಆರೋಪ

ವಾರಾಣಸಿಯಲ್ಲಿ ವಾಟ್ಸ್‌ ಆಪ್‌ನ ಮೂಲಕ ಇಸ್ಲಾಂನ್ನು ಸ್ವೀಕರಿಸುವಂತೆ ಸಂದೇಶಗಳನ್ನು ಕಳುಹಿಸಲಾಗುತ್ತಿದೆ !

ಇಸ್ಲಾಮೀ ದೇಶಗಳಲ್ಲಿ ಹಿಂದೂಗಳು ಎಂದಾದರೂ ಇಂತಹ ಪ್ರಯತ್ನ ಮಾಡಬಲ್ಲರೇ ? ಜಾತ್ಯಾತೀತ ದೇಶದಲ್ಲಿ ಹಿಂದೂಗಳು ಇತರರ ಮತಾಂತರ ಮಾಡುವ ಧೈರ್ಯವನ್ನು ತೋರಿಸುವುದಿಲ್ಲ; ಆದರೆ ಮುಸಲ್ಮಾನ ಮತ್ತು ಕ್ರೈಸ್ತರು ಹಿಂದೂಗಳನ್ನು ತಮ್ಮ ಧರ್ಮಕ್ಕೆ ತರಲು ಸತತವಾಗಿ ಪ್ರಯತ್ನಿಸುತ್ತಿರುತ್ತಾರೆ

ಸಂವಿಧಾನವನ್ನು ಸಾಕ್ಷಿಯಾಗಿರಿಸಿ ಪ್ರತಿಜ್ಞೆ ಮಾಡುವ ಯಾವುದೇ ವ್ಯಕ್ತಿ ಎಂದಿಗೂ ಸಮಾನ ನಾಗರಿಕ ಕಾನೂನನ್ನು ವಿರೋಧಿಸುವುದಿಲ್ಲ !

ಕೇರಳದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಇವರ ಸ್ಪಷ್ಟನೆ

ಪಾಕಿಸ್ತಾನದಲ್ಲಿನ ವಿವಾದಗ್ರಸ್ತ ಮೌಲವಿ ಮಿಯಾ ಅಬ್ದುಲ್ ಇವನ ಮೇಲೆ ಬ್ರಿಟಿಷಿ ಸರಕಾರ ನಿಷೇಧ ಹೇರಿದೆ

ಪಾಕಿಸ್ತಾನದಲ್ಲಿನ ಹಿಂದೂಗಳ ಮಾನವಾಧಿಕಾರದ ದಮನಿಸುವವರ ವಿರುದ್ಧ ಬ್ರಿಟನ ಸರಕಾರ ಏನಾದರು ಕ್ರಮ ಕೈಗೊಳ್ಳುತ್ತಾ ಇದೆ. ಭಾರತ ಸರಕಾರ ಪಾಕಿಸ್ತಾನದಲ್ಲಿನ ಹಿಂದೂಗಳ ರಕ್ಷಣೆಗಾಗಿ ನಿಷ್ಠೂರವಾದ ಕ್ರಮ ಯಾವಾಗ ಕೈಗೊಳ್ಳುವುದು ?

ಕ್ರೈಸ್ತ ಪೋಪ್ ಇನ್ನೆಷ್ಟು ಸಲ ಕ್ಷಮೆ ಕೇಳುವರು  ?

ಕೆಲವು ತಿಂಗಳುಗಳ ಹಿಂದೆ ಕೆನಡಾದಲ್ಲಿ ಚರ್ಚ್ ಸ್ಥಾಪಿಸಿದ ೨ ನಿವಾಸಿ ಶಾಲೆಗಳಲ್ಲಿ ೧ ಸಾವಿರ ಮಕ್ಕಳ ಗೋರಿಗಳು ಸಿಕ್ಕಿದವು. ಇಂತಹ ಅನೇಕ ಶಾಲೆಗಳಿಂದ (ವರ್ಷ ೧೮೭೬-೧೯೯೬) ಕೆನಡಾದಲ್ಲಿನ ಲಕ್ಷಗಟ್ಟಲೆ ಮೂಲ ನಿವಾಸಿಗಳನ್ನು ಕ್ರೈಸ್ತರನ್ನಾಗಿ ಮಾಡಲಾಗಿತ್ತು.