ಬಾಂಗ್ಲಾದೇಶದಲ್ಲಿನ ಹಿಂದೂಗಳ ಮತಾಂತರ ತಡೆಯುವುದಕ್ಕಾಗಿ ನಮಗೆ ಸಹಾಯ ಮಾಡಿ !

`ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಈ ಸಂಘಟನೆಯಿಂದ ಕರೆ

ಢಾಕಾ (ಬಾಂಗ್ಲಾದೇಶ) – ಮುಸಲ್ಮಾನ ಧರ್ಮಗುರು ಬಾಂಗ್ಲಾದೇಶದಲ್ಲಿನ ಹಿಂದೂ ಹುಡುಗ ಹುಡುಗಿಯರ ಮತಾಂತರ ಮಾಡುತ್ತಿದ್ದಾರೆ ಮತ್ತು ಅವರ ಮುಸಲ್ಮಾನ ಸ್ನೇಹಿತರು ಅವರಿಗೆ ಈ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾರೆ. ಇಸ್ಲಾಂ ಧರ್ಮ ಸ್ವೀಕರಿಸುವವರಿಗೆ ಆರ್ಥಿಕ ಸಹಾಯ ನೀಡುವುದಕ್ಕಾಗಿ ಬಾಂಗ್ಲಾದಶದ ಜಾತ್ಯತೀತ ಸರಕಾರವು `ನ್ಯೂ ಮುಸ್ಲಿಂ ಫಂಡ್’ ನಿರ್ಮಾಣ ಮಾಡಿದೆ. ಅದನ್ನು ತಡೆಯುವುದಕ್ಕಾಗಿ ನಾವು ಸಹಾಯ ಕೇಳುತ್ತಿದ್ದೇವೆ ಎಂದು `ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಈ ಸಂಘಟನೆಯಿಂದ ಟ್ವೀಟ್ಟ್ ಮಾಡಿ ಕರೆ ನೀಡಿದೆ.

ಸಂಪಾದಕೀಯ ನಿಲುವು

ಭಾರತ ಸರಕಾರ ಬಾಂಗ್ಲಾದೇಶದಲ್ಲಿನ ಹಿಂದೂಗಳ ಮತಾಂತರ ತಡೆಯುವುದಕ್ಕಾಗಿ ಏನಾದರೂ ಮಾಡುವುದೇ ?, ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಕೂಡ ಉದ್ಭವಿಸುತ್ತಿದೆ !