ಇಂದು ಸಂಸತ್ತಿನಲ್ಲಿ ಶ್ರೀರಾಮ ಮಂದಿರದ ಬಗ್ಗೆ ಚರ್ಚೆ !

ಕೇಂದ್ರ ಸರಕಾರ ಇಂದು ಸಂಸತ್ತಿನ ಎರಡೂ ಸಭಾಗ್ರಹದಲ್ಲಿಯೂ ಶ್ರೀರಾಮ ಮಂದಿರದ ಬಗ್ಗೆ ಚರ್ಚೆ ನಡೆಸಲಿದೆ. ಸಂಸತ್ತಿನಲ್ಲಿ ಶ್ರೀರಾಮ ಮಂದಿರದ ಬಗ್ಗೆ ನೇರ ಚರ್ಚೆ ಸಾಧ್ಯವಿಲ್ಲ.

‘ರಾಮನು ಮದ್ಯವ್ಯಸನಿ ಮತ್ತು ಸಾವಿರಾರು ಮಹಿಳೆಯರೊಂದಿಗೆ ವಾಸಿಸುತ್ತಿದ್ದನು !’ (ಅಂತೆ) – ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರ ಸಹೋದ್ಯೋಗಿ ಉಮಾ ಇಲೈಕ್ಕಿಯ

ಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ನಿಕಟವರ್ತಿ ಉಮಾ ಇಲೈಕ್ಕಿಯಾ ಇವರು ಭಗವಾನ ಶ್ರೀರಾಮನ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ.

ಅಯೋಧ್ಯೆಯಲ್ಲಿ ೭೦೦ ಜನ ಮೊಘಲ್‌ ಸೈನಿಕರನ್ನು ಕೊಂದ ಸೂರ್ಯವಂಶಿ ಕ್ಷತ್ರೀಯರ ಪೂಜಾರಿ ದೆವೀದಿನ್‌ ಪಾಂಡೆ !

ಮೊಗಲ ಆಕ್ರಮಣದಿಂದ ಹಿಂದೂ ದೇವಸ್ಥಾನಗಳನ್ನು ಮತ್ತು ಸನಾತನ ಧರ್ಮದ ರಕ್ಷಣೆಗಾಗಿ ದೆವೀದಿನ ಪಾಂಡೆಯವರು ಪೂಜಾರಿಕರ್ತವ್ಯವನ್ನು ಪಾಲಿಸಿದನು ಮತ್ತು ಕ್ಷತ್ರೀಯರ ಕೈಕೆಳಗೆ ಗುರಾಣಿಯಾಗಿ ಕಾರ್ಯನಿರ್ವಹಿಸಲು ಮೊಘಲ್‌ ಸೈನ್ಯವನ್ನು ಎದುರಿಸಲು ಒಬ್ಬನೇ ಮುಂದೆ ಬಂದನು.

ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಸ್ಥಾಪನೆಯಾದ ಹಾಗೂ ಶಿಲ್ಪಿ ಅರುಣ ಯೋಗಿರಾಜ ಇವರು ತಯಾರಿಸಿದ ಶ್ರೀ ರಾಮಲಲ್ಲಾನ ಮೂರ್ತಿಯ ಗುಣವೈಶಿಷ್ಟ್ಯಗಳು !

ವಿಶ್ವದಾದ್ಯಂತ ರಾಮರಾಜ್ಯವನ್ನು ತರುವ ಮೂರ್ತಿ !

ಮಣಿಶಂಕರ್ ಅಯ್ಯರ್ ಅವರ ಪುತ್ರಿ ಶ್ರೀರಾಮ ಮಂದಿರದ ಬಗ್ಗೆ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯ ಬಗ್ಗೆ ಪೊಲೀಸರಲ್ಲಿ ದೂರು !

ಮಣಿಶಂಕರ್ ಅಯ್ಯರ್ ಇವರು ಪಾಕಿಸ್ತಾನವನ್ನು ಹೊಗಳಿದ್ದರು. ಆದ್ದರಿಂದ ಅವರ ಮಗಳು ಕೂಡ ಹಿಂದೂ ದ್ವೇಷಿ ಮತ್ತು ಮತಾಂಧಪ್ರೇಮಿಯಾಗಿದ್ದರೆ ಅಚ್ಚರಿಯೇನು ?

ಬ್ರಿಟಿಷ್ ಸಂಸದ ಬ್ಲ್ಯಾಕ್‌ಮನ್ ಬಿಬಿಸಿಗೆ ಸಂಸತ್ತಿನಲ್ಲಿ ಛೀಮಾರಿ !

ಬಿಬಿಸಿಯು ಭಾರತ-ದ್ವೇಷ ಮತ್ತು ಹಿಂದೂದ್ವೇಷ ಎಂದು ಎಲ್ಲರಿಗೂ ತಿಳಿದಿದೆ. ಅದಕ್ಕೆ ಬ್ರಿಟಿಷ್ ಸರಕಾರದಿಂದ ಹಣ ಸಿಗುತ್ತದೆ. ಪ್ರಸ್ತುತ ಬ್ರಿಟನ್ ಪ್ರಧಾನಿ ಭಾರತೀಯ ಮೂಲದ ಹಿಂದೂ ಆಗಿದ್ದಾರೆ. ಇದರಿಂದ ಭಾರತ ಮತ್ತು ಹಿಂದೂಗಳಿಗೆ ಯಾವುದೇ ಪ್ರಯೋಜನವಿಲ್ಲ ಎಂದು ತೋರಿಸುತ್ತದೆ !

ಪುರಾತನ ಶ್ರೀರಾಮ ಮಂದಿರದ ಜೀರ್ಣೋದ್ಧಾರಕ್ಕೆ 100 ಕೋಟಿ ರೂಪಾಯಿ ಅನುದಾನ !

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಪುರಾತನ ಶ್ರೀರಾಮ ದೇವಾಲಯಗಳ ಜೀರ್ಣೋದ್ಧಾರಕ್ಕೆ 100 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಟ್ಟಿದೆ. ಇದು 2024-25ನೇ ಸಾಲಿನ ರಾಜ್ಯದ ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.

ಶ್ರೀಕೃಷ್ಣ ಜನ್ಮಭೂಮಿಯ ಸಂದರ್ಭದಲ್ಲಿಯೂ ಜ್ಞಾನವಾಪಿಯಂತೆ ತೀರ್ಪು ಬರಲಿದೆ ! – ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜ

ಜ್ಞಾನವಾಪಿ ದೊರಕಿದೆ. ಶ್ರೀಕೃಷ್ಣ ಜನ್ಮಭೂಮಿ ಸಂದರ್ಭದಲ್ಲೂ ಇದೇ ರೀತಿಯ ನಿರ್ಣಯ ಬರಲಿದೆ ಎಂದು ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜರು ಹೇಳಿಕೆ ನೀಡಿದ್ದಾರೆ.

ಅಯೋಧ್ಯೆಯಲ್ಲಿ ಮುಸ್ಲೀಂ ಭಕ್ತರಿಂದ ಶ್ರೀರಾಮಲಲ್ಲಾನ ದರ್ಶನ !

ಮುಸ್ಲಿಂ ಸಮುದಾಯದ ಈ ಜನರು ಭಗವಾನ ಶ್ರೀರಾಮನನ್ನು ತಮ್ಮ ಪೂರ್ವಜರೆಂದು ನಂಬುತ್ತಾರೆ.

ಶ್ರೀರಾಮ ಮಂದಿರದ ರಕ್ಷಣೆಗಾಗಿ ಡ್ರೋನ್ ವಿರೋಧಿ ವ್ಯವಸ್ಥೆಯ ಬಳಕೆ !

ಶ್ರೀರಾಮಮಂದಿರದ ಸುರಕ್ಷಗಾಗಿ ಡ್ರೋನ್ ವಿರೋಧಿ ವ್ಯವಸ್ಥೆ ಬಳಸಲಾಗುವುದು. ಉತ್ತರಪ್ರದೇಶ ಪೊಲೀಸರು ಇಸ್ರೇಲ್ ನಿಂದ ೧೦ ಡ್ರೋನ್ ವಿರೋಧಿ ವ್ಯವಸ್ಥೆಯನ್ನು ಖರೀದಿಸುವರು.