ನೈಸರ್ಗಿಕ ಕೃಷಿಗಾಗಿ ಮಹಾರಾಷ್ಟ್ರದಲ್ಲಿ 2 ಲಕ್ಷಕ್ಕೂ ಹೆಚ್ಚು ರೈತರ ಆಯ್ಕೆ! – Maharashtra Natural Farming
ಗುಜರಾತ ರಾಜ್ಯದ ಮಾದರಿಯಂತೆಯೇ ಮಹಾರಾಷ್ಟ್ರದಲ್ಲಿಯೂ ನೈಸರ್ಗಿಕ ಕೃಷಿಗೆ ಆದ್ಯತೆ ನೀಡುವ ನೀತಿಯನ್ನು ಮಹಾರಾಷ್ಟ್ರ ಸರಕಾರ ಅಳವಡಿಸಿಕೊಂಡಿದೆ.
ಗುಜರಾತ ರಾಜ್ಯದ ಮಾದರಿಯಂತೆಯೇ ಮಹಾರಾಷ್ಟ್ರದಲ್ಲಿಯೂ ನೈಸರ್ಗಿಕ ಕೃಷಿಗೆ ಆದ್ಯತೆ ನೀಡುವ ನೀತಿಯನ್ನು ಮಹಾರಾಷ್ಟ್ರ ಸರಕಾರ ಅಳವಡಿಸಿಕೊಂಡಿದೆ.
ಇಸ್ಲಾಮಿಕ್ ದೇಶದಲ್ಲಿರುವ ಹಿಂದೂಗಳ ದುಸ್ಥಿತಿಯನ್ನು ತಡೆಯಲು ಸರಕಾರವು ಇಂತಹ ಒಂದು ಕೇಂದ್ರವನ್ನು ಪ್ರಾರಂಭಿಸಿ, ಈ ಮೂಲಕ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ಹಿಂದೂಗಳ ನಿರೀಕ್ಷೆಯಾಗಿದೆ!
ಅಮೆರಿಕವು ಆಮದು ಸುಂಕವನ್ನು ಹೆಚ್ಚಿಸಿರುವುದರಿಂದ ಭಾರತದ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತಿರುವ ಸಂದರ್ಭದಲ್ಲಿ, ರಷ್ಯಾ ಈ ರೀತಿ ಭಾರತದ ಸಹಾಯಕ್ಕೆ ಧಾವಿಸಿ ಬಂದಿರುವುದೇ ನಿಜವಾದ ಸ್ನೇಹ!
ಕಳಪೆ ರಸಗೊಬ್ಬರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಚಿವ ಶಿವರಾಜ್ ಸಿಂಗ್ ಚೌಹಾಣ ರಾಜ್ಯ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದಾರೆ. ರೈತರಿಗೆ ನಷ್ಟ ತಪ್ಪಿಸಿ ಗುಣಮಟ್ಟದ ರಸಗೊಬ್ಬರ ಸಮಯಕ್ಕೆ ಲಭ್ಯವಾಗುವುದು ಉದ್ದೇಶ.
ನೈಸರ್ಗಿಕ ಕೃಷಿಗಾಗಿ ಒಂದು ಹಸು ಸಾಕಾಗುತ್ತದೆ. ಅದರ ಸಗಣಿಯಿಂದ ಮಾಡಿದ ಗೊಬ್ಬರದಿಂದ ನೀವು 21 ಎಕರೆ ಭೂಮಿಯಲ್ಲಿ ಕೃಷಿ ಮಾಡಬಹುದು. ನೈಸರ್ಗಿಕ ಕೃಷಿ ಮಾಡುವವರ ಹೊಲದಲ್ಲಿ ಎರೆಹುಳುಗಳು ಇರುತ್ತವೆ. ಇದರಿಂದ ಭೂಮಿಯ ಫಲವತ್ತತೆಯೂ ಉಳಿಯುತ್ತದೆ.
ಎಲ್ಲಿ ವರ್ಷಾನು ವರ್ಷ ಭೂಮಿಯನ್ನು ಮಾಲಿನ್ಯ ಮುಕ್ತವಾಗಿಟ್ಟ ಹಿಂದೂ ಸಂಸ್ಕೃತಿ, ಎಲ್ಲಿ ಕೇವಲ 100 ವರ್ಷಗಳಲ್ಲಿ ಅದನ್ನು ಕಲುಷಿತಗೊಳಿಸಿದ ಆಧುನಿಕ ವಿಜ್ಞಾನ!
ಚರ್ಚ್ ಸರಕಾರಿ ಭೂಮಿಯ ಮೇಲೆ ದಶಕಗಳಿಂದ ಅತಿಕ್ರಮಣ ಮಾಡಿ ಪಡೆದಿರುವ ಮಾಲಕತ್ವವು ನ್ಯಾಯ ಸಮ್ಮತ ಎಂದು ಹೇಳಲು ಸಾಧ್ಯವಿಲ್ಲ. ಚರ್ಚ್‌ಗೆ ಈ ಆಸ್ತಿ ನೀಡುವುದರ ಹಿಂದೆ ಯಾವುದೇ ಸಾರ್ವಜನಿಕ ಹಿತಕ್ಕಲ್ಲ.