ಹಿಂದೂಗಳು ಹಿಂಸಕರೆ ?
ಕಾಂಗ್ರೆಸ್ ಮುಖಂಡ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ ಗಾಂಧಿ ಜುಲೈ ಒಂದರಂದು ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ‘ಹಿಂದೂಗಳನ್ನು ಹಿಂಸಕರು’ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ ಗಾಂಧಿ ಜುಲೈ ಒಂದರಂದು ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ‘ಹಿಂದೂಗಳನ್ನು ಹಿಂಸಕರು’ ಎಂದು ಹೇಳಿದರು.
ಉತ್ತರ ಪ್ರದೇಶ ಸರಕಾರವು ಕಾವಡ ಯಾತ್ರೆಯ ಮಾರ್ಗದರಲ್ಲಿರುವ ಅಂಗಡಿಗಳ ಮೇಲೆ ಅಂಗಡಿ ಮಾಲೀಕರ ಹೆಸರನ್ನು ಬರೆಯುವಂತೆ ನೀಡಿದ್ದ ಆದೇಶವನ್ನು ‘ಮುಸ್ಲಿಂ ರಾಷ್ಟ್ರೀಯ ಮಂಚ್’ ಬೆಂಬಲಿಸಿದೆ
ಕಳೆದ ಕೆಲವು ದಿನಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಜಿಹಾದಿ ಭಯೋತ್ಪಾದಕ ದಾಳಿಯ ನಂತರ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನ ಅಧ್ಯಕ್ಷ ಡಾ. ಫಾರೂಕ್ ಅಬ್ದುಲ್ಲ ಇವರು ಹೇಳಿಕೆ ನೀಡಿದ್ದಾರೆ.
ಹಿಂದೂ ಧರ್ಮಶಾಸ್ತ್ರಾನುಸಾರ ರಾಜ್ಯಆಡಳಿತವು ಧರ್ಮದ ಅಧೀನದಲ್ಲಿರುತ್ತದೆ. ಒಂದು ವೇಳೆ ರಾಜಕಾರಣಿಗಳು ಏನಾದರೂ ತಪ್ಪು ಮಾಡಿದರೆ ಮತ್ತು ಅದಕ್ಕೆ ಹಿಂದೂ ಸಂತರು ಅವರ ಕಿವಿ ಹಿಂಡಿದರೆ ಅದರಲ್ಲಿ ತಪ್ಪೇನು? ಕಾಂಗ್ರೆಸ್ ನ ದುರಹಂಕಾರದ ಧೋರಣೆ ಇದರಿಂದ ಕಂಡುಬರುತ್ತದೆ !
ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಶೇಕಡ 60 ಕ್ಕಿಂತ ಹೆಚ್ಚು ಮತಗಳನ್ನು ಪಡೆಯುವಲ್ಲಿ, 50 ಲಕ್ಷದಿಂದ 1 ಕೋಟಿ ರೂಪಾಯಿ ವೆಚ್ಚದಲ್ಲಿ ‘ನಮೋ ಭವನ’ ನಿರ್ಮಿಸಲಾಗುವುದು.
ಸಂಸತ್ತಿನಲ್ಲಿ ಹಿಂದೂ ಸಮಾಜವನ್ನು ಅವಮಾನಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಹಿಂದೂ ಸಮಾಜ ಎಂದಿಗೂ ಕ್ಷಮಿಸುವುದಿಲ್ಲ.
ಹಿಂದೂಗಳನ್ನು ಯಾವಾಗಲೂ ಹಿಂಸಾತ್ಮಕ ಎಂದು ಕರೆದು ಹಿಂದೂಗಳನ್ನು ದ್ವೇಷಿಸುವ ರಾಹುಲ್ ಗಾಂಧಿಯನ್ನು ಆಷಾಢ ವಾರಿಗೆ ಬರುವಂತೆ ಆಹ್ವಾನಿಸುವ ಹಕ್ಕನ್ನು ಶರದ್ ಪವಾರ್ ಅವರಿಗೆ ಕೊಟ್ಟವರು ಯಾರು ? – ಆಚಾರ್ಯ ತುಷಾರ್ ಭೋಸ್ಲೆ ಇವರಿಂದ ಟೀಕೆ
ನಾವು ಓಲೈಕೆಯದ್ದಲ್ಲ, ಸಮಾಧಾನವನ್ನು ಯೋಚಿಸುತ್ತೇವೆ ! – ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಷಾ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ರಾಹುಲ್ ಗಾಂಧಿಯವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಯಾರು ಸ್ವತಃ ಹಿಂದೂಗಳು ಎಂದು ಹೇಳಿಕೊಳ್ಳುತ್ತಾರೋ, ಅವರು 24 ಗಂಟೆಯೂ ಹಿಂಸಾಚಾರ ಮಾಡುತ್ತಾರೆ’, ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರು.