ಫಿರೋಜಾಬಾದ್ (ಉತ್ತರ ಪ್ರದೇಶ) ನಲ್ಲಿ ೪೨ ವರ್ಷಗಳ ಹಿಂದೆ ೧೦ ಜನರ ಕೊಲೆಗೆ ಸಂಬಂಧಿಸಿದಂತೆ ೯೦ ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ !
೪೨ ವರ್ಷಗಳ ಹಿಂದಿನ ಪ್ರಕರಣದಲ್ಲಿ ೯೦ ವರ್ಷದ ವೃದ್ಧನಿಗೆ ಜೀವಾವಧಿ ಶಿಕ್ಷೆ ಮತ್ತು ೫೫,೦೦೦ ರೂಪಯಿಗಳ ದಂಡ ವಿಧಿಸಲಾಯಿತು. ೧೯೮೧ ರಲ್ಲಿ ೧೦ ಜನರನ್ನು ಗುಂಡಿಕ್ಕಿ ಕೊಲ್ಲಲಾಯಿತು.