ಶ್ರೀ ಗಣೇಶನ ಅವಮಾನ ಮಾಡಿದ ಆಝಾದ್ ರಿಯಾಜುದ್ದೀನ್ ಗೆ ೩ ವರ್ಷ ಜೈಲು ಶಿಕ್ಷೆ !

ಹಿಂದೂಗಳ ದೇವತೆಗಳ ಅವಮಾನದ ಬಗ್ಗೆ ೫ ವರ್ಷ ಮೊಕದ್ದಮೆ ನಡೆಯುವುದಾದರೆ ಈ ರೀತಿ ಅವಮಾನ ಮಾಡಿದವರಿಗೆ ಭಯ ಹೇಗೆ ಹುಟ್ಟುವುದು ?

ಜಾಜಪುರ (ಓಡಿಸ್ಸಾ)ದ ಶಾಲೆಯಲ್ಲಿ 4ನೇ ತರಗತಿ ವಿದ್ಯಾರ್ಥಿಗೆ ಬಸ್ಕಿ ಹೊಡೆಯುವ ಶಿಕ್ಷೆಯಿಂದಾಗಿ ಸಾವು

ಇಲ್ಲಿನ ಸೂರ್ಯ ನಾರಾಯಣ ನೋಡಲ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿಯ ರದ್ರ ನಾರಾಯಣ ಎಂಬ ಹುಡುಗನಿಗೆ ಶಿಕ್ಷೆಯೆಂದು ಬಸ್ಕಿ ಹೊಡೆಯಲು ಹೇಳಲಾಗಿತ್ತು. ಬಸ್ಕಿ ಹೊಡೆಯುತ್ತಾ ಮೂರ್ಛೆ ಹೋದನು.

qatar ಕತಾರದಲ್ಲಿ ೮ ಭಾರತೀಯರಿಗೆ ಗಲ್ಲು ಶಿಕ್ಷೆ !

ಕತಾರದಲ್ಲಿನ ಅಲ್ ದಾಹರ ಕಂಪನಿಯಲ್ಲಿನ ೮ ಭಾರತೀಯ ಕಾರ್ಮಿಕರಿಗೆ ಸ್ಥಳೀಯ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ. ಈ ಭಾರತೀಯ ಕಾರ್ಮಿಕರು ಭಾರತದ ನೌಕಾದಳದ ಮಾಜಿ ಸೈನಿಕರಾಗಿದ್ದಾರೆ.

ಅಪ್ರಾಪ್ತ ಮಗಳ ಮೇಲೆ ನಿರಂತರ ಬಲಾತ್ಕಾರ ಮಾಡುವ ತಂದೆಗೆ ಜೀವಾವಧಿ ಶಿಕ್ಷೆ !

ಸ್ವಂತ ಅಪ್ರಾಪ್ತ ಮಗಳ ಮೇಲೆ ಅನೇಕ ಬಾರಿ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯವು ಆಕೆಯ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರ ಜೊತೆಗೆ ೧೦ ಸಾವಿರ ರೂಪಾಯಿ ದಂಡ ಕೂಡ ವಿಧಿಸಿದೆ. ಸಂತ್ರಸ್ತೇ ಹುಡುಗಿ ೧೪ ವರ್ಷದವಳಿರುವಾಗ ಈ ಘಟನೆ ನಡೆದಿತ್ತು.

31 ವರ್ಷಗಳ ಹಿಂದೆ ದಾಳಿಯ ಹೆಸರಿನಲ್ಲಿ ಅನ್ಯಾಯ ಮತ್ತು ಬಲಾತ್ಕಾರ ನಡೆಸಿದ ತಮಿಳುನಾಡಿನ 215 ಅಧಿಕಾರಿಗಳಿಗೆ ಶಿಕ್ಷೆ

ಶ್ರೀಗಂಧದ ಕಳ್ಳಸಾಗಣೆದಾರರ ವಿರುದ್ಧ ಕ್ರಮ ನಡೆಸುವ ಹೆಸರಿನಲ್ಲಿ ಒಂದು ವಸಾಹತುವಿನ ಮೇಲೆ ನಡೆದ ದಾಳಿಯ ಸಮಯದಲ್ಲಿ ಜನರ ಮೇಲೆ ಬಲಾತ್ಕಾರ ನಡೆಸಿರುವ ಮತ್ತು 18 ಮಹಿಳೆಯರ ಮೇಲೆ ಬಲಾತ್ಕಾರ ನಡೆಸಿರುವ ಅಪರಾಧಕ್ಕಾಗಿ ಮದ್ರಾಸ್ ಉಚ್ಚನ್ಯಾಯಾಲಯವು 215 ಸರಕಾರಿ ಅಧಿಕಾರಿಗಳಿಗೆ ಶಿಕ್ಷೆಯನ್ನು ವಿಧಿಸಿದೆ.

ಇಸ್ಲಾಮಿ ದೇಶ ಇಂಡೋನೇಷ್ಯಾದಲ್ಲಿ ಹಂದಿಮಾಂಸ ತಿಂದ ಹಿಂದೂ ಮಹಿಳೆಗೆ ೨ ವರ್ಷ ಜೈಲುಶಿಕ್ಷೆ !

ಇಲ್ಲಿನ ಲೀನಾ ಮುಖರ್ಜಿ ಎಂಬ ೩೩ ವರ್ಷದ ಮಹಿಳೆ ಹಂದಿಮಾಂಸದ ಪದಾರ್ಥವನ್ನು ತಿಂದು ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಕ್ಕಾಗಿ ಅವರಿಗೆ ೨ ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಪದಾರ್ಥವನ್ನು ತಿನ್ನುವ ಮೊದಲು ಅವಳು ಇಸ್ಲಾಮಿಕ್ ಪ್ರಾರ್ಥನೆ ಮಾಡಿದ್ದಳು.

ಇರಾನ್ ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸದಿದ್ದರೆ ೧೦ ವರ್ಷಗಳ ಜೈಲು ಶಿಕ್ಷೆ

ಇರಾನ್ ನ ಸಂಸತ್ತಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸಲು ನಿರಾಕರಿಸುವವರನ್ನು ಮತ್ತು ಅವರನ್ನು ಬೆಂಬಲಿಸುವ ಮಹಿಳೆಯರಿಗೆ ಶಿಕ್ಷೆಗೆ ಅವಕಾಶ ಕಲ್ಪಿಸುವ ಮಸೂದೆಯನ್ನು ಅಂಗೀಕರಿಸಿದೆ.

ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮತಾಂಧರಿಗೆ ಗಲ್ಲು ಶಿಕ್ಷೆ

ಈ ರೀತಿ ಪ್ರತಿಯೊಬ್ಬ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಿದರೆ, ಅಂತಹ ಕೃತ್ಯವನ್ನು ಮಾಡಲು ಪ್ರಯತ್ನಿಸುವವರಿಗೆ ಅಂಕುಶವಿಡಬಹುದು !

ಸೌಜನ್ಯಾಳ ಅತ್ಯಾಚಾರ ಪ್ರಕರಣದಲ್ಲಿ ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಲೇಬೇಕು ! – ಹಿಂದೂ ಜನಜಾಗೃತಿ ಸಮಿತಿ

ಪ್ರಕರಣದ ನೆಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ತೇಜೋವಧೆ ಖಂಡನೀಯ – ಹಿಂದೂ ಜನಜಾಗೃತಿ ಸಮಿತಿ

ಬರೇಲಿ (ಉತ್ತರಪ್ರದೇಶ) ಇಲ್ಲಿಯ ಹೋಲಿ ಫ್ಯಾಮಿಲಿ ಕಾನ್ವೆಂಟ್ ಶಾಲೆಯಲ್ಲಿ ಮಕ್ಕಳಿಗೆ ರಕ್ಷಾಬಂಧನ ಆಚರಿಸಲು ಅಡ್ಡಿ !

ಕಾನ್ವೆಂಟ್ ಶಾಲೆಯ ಹಿಂದೂ ದ್ವೇಷ ತಿಳಿಯಿರಿ ! ಸರಕಾರವು ಇಂತಹ ಶಾಲೆಗಳಿಗೆ ಅನುಮತಿ ರದ್ದು ಮಾಡಬೇಕು, ಆಗ ಮಾತ್ರ ಮುಂದೆ ಯಾವುದೇ ಶಾಲೆ ಹೀಗೆ ಮಾಡಲು ಧೈರ್ಯ ಮಾಡುವುದಿಲ್ಲ !