‘ರಾಮಸ್ವಾಮಿ ಅಮೆರಿಕಾದ ರಾಷ್ಟ್ರಾಧ್ಯಕ್ಷರಾದರೆ ವೈಟ್ ಹೌಸ್ ನಲ್ಲಿ ವಿಚಿತ್ರ ರೀತಿಯ ಹಿಂದೂ ದೇವತೆಗಳ ಪ್ರತಿಮೆಗಳು ಕಾಣಲಿದೆ !(ಅಂತೆ) – ಟ್ರಂಪ್ ಬೆಂಬಲಿಗ ಪಾದ್ರಿ ಹ್ಯಾಕ್ ಕುನ್ನೆಮನ್

ಅಮೇರಿಕಾದಲ್ಲಿ ಮುಂದಿನ ವರ್ಷ ನಡೆಯುವ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯ ಹಿನ್ನೆಲೆಯಲ್ಲಿ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಎಂದು ಡೋನಾಲ್ಡ ಟ್ರಂಪ್ ಇವರ ಬದಲು ಭಾರತೀಯ ಮೂಲದ ವಿವೇಕ ರಾಮಸ್ವಾಮಿ ಇವರ ಹೆಸರಿನ ಚರ್ಚೆ ನಡೆಯುತ್ತಿದೆ.

ಉತ್ತರ ಪ್ರದೇಶದ ಕಾನಪುರ ಕ್ರೈಸ್ತ ಮಿಷನರಿಗಳ ಮತಾಂತರ ಚಟುವಟಿಕೆಗಳ ತಾಣ !

ರಾಜ್ಯದಲ್ಲಿ ಮತಾಂತರ ವಿರೋಧಿ ಕಾನೂನು ಜಾರಿಯಲ್ಲಿದ್ದರೂ ಕೂಡ ಈ ರೀತಿ ಹಿಂದೂಗಳನ್ನು ಹಾಡು ಹಗಲೇ ಮತಾಂತರಗೊಳಿಸುವುದು ಎಂದರೆ ಕ್ರೈಸ್ತ ಮಿಶಿನರಿಗಳಿಗೆ ಕಾನೂನಿನ ಭಯ ಉಳಿದಿಲ್ಲ ಇದೆ ಇದರಿಂದ ಸ್ಪಷ್ಟವಾಗುತ್ತದೆ. ಈ ಸ್ಥಿತಿ ಉತ್ತರಪ್ರದೇಶದ ಸರಕಾರಕ್ಕೆ ಲಚ್ಚಾಸ್ಪದ !

ಯುವತಿಯ ಸೊಂಟದ ಮೇಲೆ ಕೈ ಇಟ್ಟು ನೃತ್ಯ ಮಾಡುವ ಪಾದ್ರಿಯ ವಿಡಿಯೋ ಪ್ರಸಾರ ಮಾಡಿದ ಹಿಂದೂ ಯುವಕನ ಬಂಧನ

ವಿಡಿಯೋದ ಮೂಲಕ ಹಿಂದೂ ಯುವಕನು ಮತಾಂತರಗೊಂಡಿರುವ ಹಿಂದುಗಳಿಗೆ ಯೋಚನೆ ಮಾಡುವಂತೆ ಕರೆ ನೀಡಿದ್ದರು

ಮತಾಂತರಕ್ಕಾಗಿ ಹಿಂದೂ ಕುಟುಂಬಕ್ಕೆ ಆಮಿಷ ತೋರಿಸಿ ಒತ್ತಡ ಹಾಕಿದ ಇಬ್ಬರು ಪಾದ್ರಿ ಸಹಿತ ನಾಲ್ವರ ಮೇಲೆ ದೂರು ದಾಖಲು !

ಮತಾಂತರ ವಿರೋಧಿ ಕಠಿಣ ಕಾನೂನು ಇಲ್ಲದಿರುವುದರಿಂದಲೇ ಇಂತಹ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆಯೆನ್ನುವುದನ್ನು ಗಮನಿಸಬೇಕು !

ಕ್ರೈಸ್ತರ ಮೌಢ್ಯತನ !

ಭಾರತದಲ್ಲಿ ಮಾತ್ರ ಕ್ರೈಸ್ತ ಪಂಥ ಪ್ರಚಾರಕರು ಹಿಂದೂ ಧರ್ಮವನ್ನು ಹೀಯಾಳಿಸುತ್ತಾ ಕ್ರೈಸ್ತ ಪಂಥದ ಪ್ರಸಾರ ಮಾಡಿ ರಭಸದಿಂದ ಮತಾಂತರಿಸುತ್ತಿದ್ದಾರೆ. ಚರ್ಚ್‌ಗಳನ್ನು ನಿರ್ಮಿಸುತ್ತಿದ್ದಾರೆ. ಪಾದ್ರಿಗಳ ಢೋಂಗಿತನವನ್ನು ಬಯಲು ಮಾಡಲು ಈಗ ಜಾಗೃತ ಹಿಂದೂಗಳೇ ಮುಂದಾಳತ್ವ ವಹಿಸಬೇಕಾಗಿದೆ.

ಬ್ಯೂಟಿ ಪಾರ್ಲರನ ಹೆಸರಿನಲ್ಲಿ ಹಿಂದೂಗಳನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದ ಪಾದ್ರಿಯೊಂದಿಗೆ ಮೂವರ ಬಂಧನ

ಇಬ್ರಾಹಿಮನು ನನ್ನ ಕೊರಳಿನಲ್ಲಿದ್ದ ಭಗವಾನ ಶ್ರೀಕೃಷ್ಣನ ಪದಕವನ್ನು ತೆಗೆಯಲು ಹೇಳಿದನು. ಇಷ್ಟೇ ಅಲ್ಲ, ಅವನು ನನಗೆ ನನ್ನ ಮನೆಯಲ್ಲಿರುವ ದೇವತೆಗಳ ಚಿತ್ರಗಳನ್ನು ತೆಗೆಯುವಂತೆ ಹೇಳಿದರು. ಪಾದ್ರಿಯು ಇದೆಲ್ಲವನ್ನು ಮಾಡಿದ ನಂತರ ಏಸು ಕ್ರಿಸ್ತನ ದರ್ಶನವಾಗಲಿದೆ ಎಂದು ಹೇಳಿದ್ದನು’ ಎಂದು ಸುನೀತಾರವರು ಆರೋಪಿಸಿದ್ದಾರೆ.

ಬಿಶಪ್ ನ ಸಭೆಯಲ್ಲಿ ಮಹಿಳೆಯರಿಗೆ ಮತದಾನದ ಅಧಿಕಾರ ! – ಪೋಪ್ ಫ್ರಾನ್ಸಿಸ್ ಇವರ ನಿರ್ಣಯ

ಕ್ರೈಸ್ತರ ಸರ್ವೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಇವರು ಅಕ್ಟೋಬರ್ ತಿಂಗಳಲ್ಲಿ ನಡೆಯುವ ಬಿಶಪ್ ನ ಮುಂದಿನ ಸಭೆಯಲ್ಲಿ ಮಹಿಳೆಯರಿಗೆ ಮತದಾನದ ಅಧಿಕಾರ ನೀಡುವ ನಿರ್ಣಯ ತೆಗೆದುಕೊಂಡಿದ್ದಾರೆ.

ಯೇಸುವಿನ ಭೇಟಿಗಾಗಿ ಜನರು ಉಪವಾಸವಿದ್ದು ತಮ್ಮನ್ನು ತಾವು ಮಣ್ಣು ಮಾಡಿಕೊಂಡಿದ್ದರಿಂದ ೪೭ ಜನರ ಸಾವು !

ಕೀನ್ಯಾದಲ್ಲಿ ಯೇಸುವನ್ನು ಪ್ರಸನ್ನ ಗೊಳಿಸುವುದಕ್ಕಾಗಿ ‘ಗುಡ್ ನ್ಯೂಸ್ ಇಂಟರ್ನ್ಯಾಷನಲ್ ಚರ್ಚ್’ನ ಪಾಲ್ ಮೆಕೆಂಝಿ ಎಂಬ ಪಾದ್ರಿಯ ಹೇಳಿದ್ದರಿಂದ ಜನರು ಅನೇಕ ದಿನ ಉಪವಾಸವಿದ್ದು ತಮ್ಮನ್ನು ತಾವು ಮಣ್ಣು ಮಾಡಿಕೊಂಡಿದ್ದರಿಂದ ೪೭ ಜನರು ಸಾವನ್ನಪ್ಪಿದ್ದಾರೆ.

ಮೇರಿಲ್ಯಾಂಡ (ಅಮೇರಿಕಾ) ಇಲ್ಲಿನ ಕೆಥೊಲಿಕ ಚರ್ಚನಲ್ಲಿ ಕಳೆದ 80 ವರ್ಷಗಳಲ್ಲಿ 150 ಪಾದ್ರಿಗಳಿಂದ 600 ಮಕ್ಕಳ ಲೈಂಗಿಕ ಶೋಷಣೆ

ಅಮೇರಿಕೆಯ ಮೇರಿಲ್ಯಾಂಡ ರಾಜ್ಯದಲ್ಲಿ 1940 ರಿಂದ ಕ್ಯಾಥೊಲಿಕ್ ಚರ್ಚ್ ನಲ್ಲಿ 600 ಕ್ಕಿಂತ ಅಧಿಕ ಮಕ್ಕಳ ಲೈಂಗಿಕ ಶೋಷಣೆ ನಡೆಸಲಾಗಿದೆ. ಶೋಷಣೆ ಮಾಡುವವರಲ್ಲಿ ಸುಮಾರು 150 ಪಾದ್ರಿಗಳಿದ್ದಾರೆ

ಕನ್ಯಾಕುಮಾರಿ (ತಮಿಳುನಾಡು) ನಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಪಾದ್ರಿಯ ಬಂಧನ !

ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪದಲ್ಲಿ ಸಿರೋ ಮಲಂಕರ ಕ್ಯಾಥೋಲಿಕ್ ಚರ್ಚ್ ಪಾದ್ರಿ ಬೆನೆಡಿಕ್ಟ್ ಆಂಟೊ ಅವರನ್ನು ಪೊಲೀಸರು ನಾಗರ್‌ಕೋಯಿಲ್‌ನಲ್ಲಿರುವ ಅವರ ಹೊಲದ ಮನೆಯಿಂದ ಬಂಧಿಸಿದ್ದಾರೆ.