ಬಿಶಪ್ ನ ಸಭೆಯಲ್ಲಿ ಮಹಿಳೆಯರಿಗೆ ಮತದಾನದ ಅಧಿಕಾರ ! – ಪೋಪ್ ಫ್ರಾನ್ಸಿಸ್ ಇವರ ನಿರ್ಣಯ

ಕ್ರೈಸ್ತರ ಸರ್ವೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಇವರು ಅಕ್ಟೋಬರ್ ತಿಂಗಳಲ್ಲಿ ನಡೆಯುವ ಬಿಶಪ್ ನ ಮುಂದಿನ ಸಭೆಯಲ್ಲಿ ಮಹಿಳೆಯರಿಗೆ ಮತದಾನದ ಅಧಿಕಾರ ನೀಡುವ ನಿರ್ಣಯ ತೆಗೆದುಕೊಂಡಿದ್ದಾರೆ.

ಯೇಸುವಿನ ಭೇಟಿಗಾಗಿ ಜನರು ಉಪವಾಸವಿದ್ದು ತಮ್ಮನ್ನು ತಾವು ಮಣ್ಣು ಮಾಡಿಕೊಂಡಿದ್ದರಿಂದ ೪೭ ಜನರ ಸಾವು !

ಕೀನ್ಯಾದಲ್ಲಿ ಯೇಸುವನ್ನು ಪ್ರಸನ್ನ ಗೊಳಿಸುವುದಕ್ಕಾಗಿ ‘ಗುಡ್ ನ್ಯೂಸ್ ಇಂಟರ್ನ್ಯಾಷನಲ್ ಚರ್ಚ್’ನ ಪಾಲ್ ಮೆಕೆಂಝಿ ಎಂಬ ಪಾದ್ರಿಯ ಹೇಳಿದ್ದರಿಂದ ಜನರು ಅನೇಕ ದಿನ ಉಪವಾಸವಿದ್ದು ತಮ್ಮನ್ನು ತಾವು ಮಣ್ಣು ಮಾಡಿಕೊಂಡಿದ್ದರಿಂದ ೪೭ ಜನರು ಸಾವನ್ನಪ್ಪಿದ್ದಾರೆ.

ಮೇರಿಲ್ಯಾಂಡ (ಅಮೇರಿಕಾ) ಇಲ್ಲಿನ ಕೆಥೊಲಿಕ ಚರ್ಚನಲ್ಲಿ ಕಳೆದ 80 ವರ್ಷಗಳಲ್ಲಿ 150 ಪಾದ್ರಿಗಳಿಂದ 600 ಮಕ್ಕಳ ಲೈಂಗಿಕ ಶೋಷಣೆ

ಅಮೇರಿಕೆಯ ಮೇರಿಲ್ಯಾಂಡ ರಾಜ್ಯದಲ್ಲಿ 1940 ರಿಂದ ಕ್ಯಾಥೊಲಿಕ್ ಚರ್ಚ್ ನಲ್ಲಿ 600 ಕ್ಕಿಂತ ಅಧಿಕ ಮಕ್ಕಳ ಲೈಂಗಿಕ ಶೋಷಣೆ ನಡೆಸಲಾಗಿದೆ. ಶೋಷಣೆ ಮಾಡುವವರಲ್ಲಿ ಸುಮಾರು 150 ಪಾದ್ರಿಗಳಿದ್ದಾರೆ

ಕನ್ಯಾಕುಮಾರಿ (ತಮಿಳುನಾಡು) ನಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಪಾದ್ರಿಯ ಬಂಧನ !

ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪದಲ್ಲಿ ಸಿರೋ ಮಲಂಕರ ಕ್ಯಾಥೋಲಿಕ್ ಚರ್ಚ್ ಪಾದ್ರಿ ಬೆನೆಡಿಕ್ಟ್ ಆಂಟೊ ಅವರನ್ನು ಪೊಲೀಸರು ನಾಗರ್‌ಕೋಯಿಲ್‌ನಲ್ಲಿರುವ ಅವರ ಹೊಲದ ಮನೆಯಿಂದ ಬಂಧಿಸಿದ್ದಾರೆ.

ಇನ್ನುಮುಂದೆ ಚರ್ಚಿನ ಪಾದ್ರಿಗಳು ಮದುವೆಯಾಗಬಹುದು ! – ಪೋಪ ಫ್ರಾನ್ಸಿಸ

ಪಾದ್ರಿಗಳಿಗಾಗಿ ನಿರ್ಮಿಸಿದ್ದ 11ನೇ ಶತಮಾನದ ನಿಯಮಗಳ ಬದಲಾವಣೆಯ ಸುತ್ತೋಲೆ !

ಪೋರ್ಚುಗಲ್ ಚರ್ಚನಲ್ಲಿ ಪಾದ್ರಿಯಿಂದ 4 ಸಾವಿರ 815 ಮಕ್ಕಳ ಲೈಂಗಿಕ ಶೋಷಣೆ

ಚರ್ಚಗಳಿಂದ ಇಂತಹ ಪಾದ್ರಿಗಳನ್ನು ರಕ್ಷಿಸಲಾಗುತ್ತಿರುವುದರಿಂದ ಇಂತಹ ಘಟನೆಗಳನ್ನು ನಿಲ್ಲಿಸುವ ಬದಲಾಗಿ ಅಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದೆ; ಆದರೆ ಅವುಗಳನ್ನು ನಿಲ್ಲಿಸಲು ಯಾರೂ ಪ್ರಯತ್ನಿಸುವುದಿಲ್ಲ ಎನ್ನುವುದನ್ನು ಗಮನಿಸಬೇಕು !

ಪಾದ್ರಿಯಾಗುವ ತರಬೇತಿ ಶಿಬಿರದಲ್ಲಿ ಸಮಲೈಂಗಿಕ ಕ್ಲಬ್ !

ಈಗ ಸ್ವತಃ ಮಾಜಿ ಪೋಪ್ ಇವರೇ ಈ ಮಾಹಿತಿ ಬಹಿರಂಗಪಡಿಸಿದ ನಂತರ ಪಾದ್ರಿಗಳ ನೈತಿಕತೆ ಉಳಿಯುವುದಿಲ್ಲ ! ಇದರ ಬಗ್ಗೆ ಭಾರತದಲ್ಲಿನ ಜಾತ್ಯತೀತರು, ಪ್ರಗತಿ(ಅಧೋಗತಿ)ಪರರು ಎಂದಿಗೂ ಬಾಯಿ ಬಿಡುವುದಿಲ್ಲ ಅಥವಾ ಪ್ರಸಾರ ಮಾಧ್ಯಮಗಳಲ್ಲಿ ಈ ವಾರ್ತೆ ಪ್ರಸಾರವಾಗುವುದಿಲ್ಲ !

ನೇಪಾಳದಲ್ಲಿ ದಕ್ಷಿಣ ಕೋರಿಯಾದ ಪಾದ್ರಿಯಿಂದ ಬಡ ಹಿಂದೂಗಳ ಮತಾಂತರ !

`ನೇಪಾಳ `ಜಾತ್ಯತೀತ ದೇಶ’ ಆಗಿದ್ದರಿಂದ ಮಿಷನರಿ ಕಾರ್ಯಕ್ಕೆ ಸುವರ್ಣ ಕಾಲ ! (ಅಂತೆ)

ಬಲಾತ್ಕಾರದ ಪ್ರಕರಣದಲ್ಲಿ ಪಾದ್ರಿ ರಾಜು ಕೊಕ್ಕೇನನಿಗೆ ೭ ವರ್ಷಗಳ ಶಿಕ್ಷೆ !

ಯಾವಾಗಲೂ ಹಿಂದೂ ಸಂತರ ಮೇಲೆ ಸುಳ್ಳು ಆರೋಪ ಮಾಡಿ ಅವರನ್ನು ಅವಮಾನಗೊಳಿಸುವ ಹಿಂದೂದ್ವೇಷಿ ಪ್ರಸಾರಮಾಧ್ಯಮಗಳು ಪ್ರೀತಿ ಮತ್ತು ಶಾಂತಿಯ ಸಂದೇಶ ನೀಡುವ ಪಾದ್ರಿಗಳ ಕಾಮುಕ ರೂಪವನ್ನು ಸಮಾಜದ ಮುಂದೆತರುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !

ಉತ್ತರಪ್ರದೇಶದಲ್ಲಿ ಹಿಂದೂಗಳನ್ನು ಮತಾಂತರಿಸಲು ಪ್ರಯತ್ನಿಸಿದ ಪಾದ್ರಿಯೊಂದಿಗೆ ಇಬ್ಬರ ಬಂಧನ !

ಪಟವಾಯಿಯ ಸೋಹನ ಗ್ರಾಮದಲ್ಲಿನ ಪಾದ್ರಿ ಪೋಲೂಮ್ ಮಸೀಹ ಇವನು ಟೆಂಟು ಹಾಕಿ ೧೦೦ ಕೂ ಹೆಚ್ಚು ದಲಿತ ಹಿಂದೂಗಳನ್ನು ಮತಾಂತರಗೊಳಿಸುವ ಪ್ರಯತ್ನದಲ್ಲಿದ್ದನು.