ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳ ಎಂದು ದಾಖಲೆ ನಿರ್ಮಿಸಿದ ಕುಂಭಮೇಳ; 66 ಕೋಟಿಗೂ ಹೆಚ್ಚು ಭಕ್ತರಿಂದ ಸ್ನಾನ

ಮಹಾಕುಂಭ ಮೇಳದಲ್ಲಿ ಎಲ್ಲಾ ಸಂತರು, ಮಹಂತರು, ಅಖಾಡಗಳು ಮತ್ತು ಆಧ್ಯಾತ್ಮಿಕ ಸಂಸ್ಥೆಗಳು ‘ಭಾರತ ಹಿಂದೂ ರಾಷ್ಟ್ರವಾಗಬೇಕು’ ಎಂದು ಮಾಡಿದ ಘೋಷಣೆಯು ಇಡೀ ಮಹಾಕುಂಭ ಮೇಳದ ಕೇಂದ್ರಬಿಂದುವಾಯಿತು.

Yogi Message in Kumbh : ಮಹಾಕುಂಭ ಮೇಳದಿಂದ ರಾಷ್ಟ್ರೀಯ ಏಕತೆಯ ಸಂದೇಶ ! – ಯೋಗಿ ಆದಿತ್ಯನಾಥ್

ಜನವರಿ 13 ರಿಂದ ಮಹಾಶಿವರಾತ್ರಿಯ ದಿನ ಮಹಾಕುಂಭ ಮೇಳ ಮುಗಿಯುವವರೆಗೆ 66 ಕೋಟಿ ಭಕ್ತರು ಗಂಗಾ, ಯಮುನಾ ಮತ್ತು ಸರಸ್ವತಿ ತ್ರಿವೇಣಿಯಲ್ಲಿ ಸ್ನಾನ ಮಾಡಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಭಕ್ತರು ಪ್ರಯಾಗರಾಜ್‌ನಲ್ಲಿ ಸ್ನಾನ ಮಾಡುವ ಮೂಲಕ ರಾಷ್ಟ್ರೀಯ ಏಕತೆಯ ಸಂದೇಶ ನೀಡಿದ್ದಾರೆ.

‘144 ವರ್ಷಗಳ ನಂತರ ಮಹಾಕುಂಭ ಆಗುವುದಿಲ್ಲ !’ – ಮಮತಾ ಬ್ಯಾನರ್ಜಿ

ದೇಶದ ಯಾವುದೇ ಜ್ಯೋತಿಷಿ ಅಥವಾ ಸಾಧು-ಸಂತರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸದಿರುವಾಗ, ಮುಸಲ್ಮಾನ ಪ್ರಿಯ ಮಮತಾ ಬ್ಯಾನರ್ಜಿಗೆ ಈ ರೀತಿ ಅನಿಸುತ್ತಿದೆಯೆಂದು ಹೇಳಬೇಕಾಗಿಲ್ಲ!

Prayagraj Mahakumbh 2025 : ಕುಂಭಮೇಳದ ‘ಕಲಾಗ್ರಾಮ’ದಲ್ಲಿ ರಾತ್ರಿ 12 ಗಂಟೆಯವರೆಗೆ ಹಿಂದಿ ಚಲನಚಿತ್ರಗಳ ಹಾಡುಗಳೊಂದಿಗೆ ಆರ್ಕೆಸ್ಟ್ರಾ !

ಪೊಲೀಸರಿಂದ ಮಧ್ಯಪ್ರವೇಶಿಸಿ ಕಾರ್ಯಕ್ರಮವನ್ನು ನಿಲ್ಲಿಸಲಾಯಿತು

ಬಹಿಷ್ಕಾರವೆಂಬ ಆಯುಧ !

ಯಾರಾದರೂ ಹಿಂದೂ ಧರ್ಮವನ್ನು ಮಾತ್ರವಲ್ಲದೇ ಯಾವುದೇ ಧರ್ಮ, ಧರ್ಮಗ್ರಂಥಗಳ, ದೇವತೆಗಳನ್ನು ಅವಮಾನಿಸುತ್ತಿದ್ದರೆ, ಅವರ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವುದು ಆವಶ್ಯಕವಾಗಿದೆ. ಸರಕಾರವು ಈ ಬಗ್ಗೆ ಗಮನ ಹರಿಸಬೇಕು.

BJP Leader Nazia Khan Attacked : ಭಾಜಪ ನಾಯಕಿ ನಾಜಿಯಾ ಇಲಾಹಿ ಖಾನ್ ಮಹಾಕುಂಭಕ್ಕೆ ಹೋಗುತ್ತಿದ್ದಾಗ ಮುಸಲ್ಮಾನರಿಂದ ದಾಳಿ

ಭಾಜಪ ನಾಯಕಿ ನಾಜಿಯಾ ಇಲಾಹಿ ಖಾನ್ ಮೇಲೆ ಮುಸ್ಲಿಮರು ದಾಳಿ ಮಾಡಿದ್ದಾರೆ. ಅಪಘಾತ ಮಾಡಿ ಅವರನ್ನು ಕೊಲ್ಲಲು ಪ್ರಯತ್ನಿಸಲಾಗಿದೆ ಎಂದು ನಾಜಿಯಾ ಇಲಾಹಿ ಖಾನ್ ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ‘ಎಕ್ಸ್’ ನಲ್ಲಿ ವೀಡಿಯೊ ಪೋಸ್ಟ್ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಜಗತ್ತಿನ ಇತರ ನದಿಗಳ ತುಲನೆಯಲ್ಲಿ ಗಂಗಾ ನದಿಯಲ್ಲಿ ಶೇ .50 ರಷ್ಟು ಸ್ವಯಂ ಶುದ್ಧೀಕರಣ ಮಾಡುವ ಸಾಮರ್ಥ್ಯ ಹೊಂದಿದೆ ! – ಪದ್ಮಶ್ರೀ ಪುರಸ್ಕೃತ ಡಾ. ಅಜಯ ಸೋನಕರ್

ಮಹಾಕುಂಭದಲ್ಲಿ ಕೋಟ್ಯಂತರ ಜನರು ಗಂಗೆಯಲ್ಲಿ ಸ್ನಾನ ಮಾಡಿದರೂ ಗಂಗಾ ಜಲವು ರೋಗಾಣುಗಳಿಂದ ಮುಕ್ತವಾಗಿತ್ತು. ಗಂಗೆಯ ಬ್ಯಾಕ್ಟೀರಿಯೋಫೇಜ್‌ಗಳು ತಕ್ಷಣ ಸಕ್ರಿಯಗೊಂಡು ರೋಗಾಣುಗಳನ್ನು ನಾಶಮಾಡುತ್ತವೆ.

ಇದುವರೆಗೆ ವಿಶ್ವದ 50 ಪ್ರತಿಶತ ಹಿಂದೂಗಳು ಮಹಾಕುಂಭ ಮೇಳದಲ್ಲಿ ಸ್ನಾನ ಮಾಡಿದ್ದಾರೆ !

ಮಹಾಕುಂಭ ಮೇಳದಲ್ಲಿ ಸ್ನಾನ ಮಾಡುವ ಭಕ್ತರ ಸಂಖ್ಯೆ 60 ಕೋಟಿಗೂ ಹೆಚ್ಚು !

ಕುಂಭಮೇಳದಲ್ಲಿ ಮಹಿಳೆಯರು ಸ್ನಾನ ಮಾಡುತ್ತಿರುವ ಆಕ್ಷೇಪಾರ್ಹ ವಿಡಿಯೊಗಳ ಮಾರಾಟ; ಮೂವರ ಬಂಧನ

ಇಂತಹ ವಿಕೃತರಿಗೆ ಗಲ್ಲುಶಿಕ್ಷೆ ವಿಧಿಸಿದರೆ, ಇತರರಿಗೆ ಹೆದರಿಕೆ ಮೂಡುವುದು !

ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿಗಾಗಿ ಅಂತರರಾಷ್ಟ್ರೀಯ ಚಳುವಳಿ ಮೆಲ್ಬರ್ನ್ ನಿಂದ ಪ್ರಾರಂಭ!

ತ್ರಿವೇಣಿಯ ದಡದಿಂದ ಪ್ರಾರಂಭವಾದ ಶ್ರೀ ಕೃಷ್ಣನ ಜನ್ಮಭೂಮಿದ ಮುಕ್ತಿಗಾಗಿ ಚಳುವಳಿಯ ಪ್ರತಿಧ್ವನಿಗಳು ಈಗ ಏಳು ಸಮುದ್ರಗಳಾಚೆಗೆ ತಲುಪಿದೆ. ವಿದೇಶದಲ್ಲಿ ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನದ ಶಂಖನಾದ ಮೊಳಗುತ್ತಿರುವುದು ಇದೇ ಮೊದಲ ಬಾರಿಯಾಗಿರಬಹುದು.