|

ನವದೆಹಲಿ – ಭಾಜಪ ನಾಯಕಿ ನಾಜಿಯಾ ಇಲಾಹಿ ಖಾನ್ ಮೇಲೆ ಮುಸ್ಲಿಮರು ದಾಳಿ ಮಾಡಿದ್ದಾರೆ. ಅಪಘಾತ ಮಾಡಿ ಅವರನ್ನು ಕೊಲ್ಲಲು ಪ್ರಯತ್ನಿಸಲಾಗಿದೆ ಎಂದು ನಾಜಿಯಾ ಇಲಾಹಿ ಖಾನ್ ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ‘ಎಕ್ಸ್’ ನಲ್ಲಿ ವೀಡಿಯೊ ಪೋಸ್ಟ್ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ನಾಜಿಯಾ ಖಾನ್ ಮಾತನಾಡಿ, “ನಾನು, ನನ್ನ ಸ್ನೇಹಿತೆ ಪ್ರಿಯಾ ಚತುರ್ವೇದಿ ಮತ್ತು ಮತ್ತೊಬ್ಬ 19 ವರ್ಷದ ಹುಡುಗಿಯೊಂದಿಗೆ ಮಹಾಕುಂಭಕ್ಕೆ ಸ್ನಾನ ಮಾಡಲು ಹೋಗುತ್ತಿದ್ದೆವು”. ಏಟಾ( ಉತ್ತರಪ್ರದೇಶ) ದಿಂದ ಕೆಲವು ಮುಸ್ಲಿಮರು ನಮ್ಮ ಕಾರನ್ನು ಬೆನ್ನಟ್ಟಿದರು ಮತ್ತು ನಮ್ಮ ವಾಹನಕ್ಕೆ ಡಿಕ್ಕಿ ಹೊಡೆದರು. ಪ್ರಿಯಾ ಅವರ ತಲೆಗೆ ಗಂಭೀರ ಗಾಯವಾಗಿದ್ದು, ದಯವಿಟ್ಟು ಅವಳ ಆರೋಗ್ಯಕ್ಕಾಗಿ ಪ್ರಾರ್ಥಿಸಿರಿ. ನನ್ನ ಕೈಗೂ ಗಾಯವಾಗಿದೆ. ತುಂಬಾ ರಕ್ತಸ್ರಾವ ಆಗಿದೆ. ನಾನು ಮೊದಲಿನಿಂದಲೇ ಮುಸ್ಲಿಮರ ಗುರಿಯಾಗಿದ್ದೇನೆ.’ ಎಂದು ಹೇಳಿದರು. ಪ್ರಿಯಾ ಚತುರ್ವೇದಿ ‘ಸ್ಪಾಟ್ಲೈಟ್ ವಿತ್ ಪ್ರಿಯಾ’ ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ.
Activist Nazia Elahi Khan has issued a video statement saying that while travelling to Maha Kumbh from Delhi, her car was attacked by some Muslim men. On Source: OpIndia https://t.co/CAJDhIZihg pic.twitter.com/1cYP2uIwvi
— Nazia Elahi Khan (सनातनी) (@ElahiNazia1) February 24, 2025
ಸಂಪಾದಕೀಯ ನಿಲುವು
|
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath