ನಾವು ಮಾಲ್ಡೀವ್ ನಲ್ಲಿ ಮೂಲಭೂತ ಸೌಲಭ್ಯದ ವಿಕಾಸಕ್ಕಾಗಿ ಸಿದ್ದರಿದ್ದೇವೆ ! – ಪ್ರಧಾನಮಂತ್ರಿ ಮೋದಿ
ಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಾಲ್ಡೀವ್ಸ್ ರಾಷ್ಟ್ರಪತಿ ಮಹಮ್ಮದ್ ಮುಯೀಜ್ಜೂ ಅವರ ನಡುವೆ ನವದೆಹಲಿಯ ಹೈದರಾಬಾದ್ ಹೌಸನಲ್ಲಿ ಸಭೆ ನಡೆಯಿತು. ಈ ಸಭೆಯ ನಂತರ ಉಭಯ ನಾಯಕರು ಜಂಟಿ ಸುತ್ತೋಲೆ ಪ್ರಸಾರ ಮಾಡಿದರು.