‘ಭಾರತದಲ್ಲಿ ಚುನಾವಣೆಯಲ್ಲಿ ಭಾವಹಿಸಿದ ಒಟ್ಟು ಅಭ್ಯರ್ಥಿಗಳ ಪೈಕಿ ಸುಮಾರು ಶೇ. ೩೦ ಕ್ಕೂ ಹೆಚ್ಚು ಅಭ್ಯರ್ಥಿಗಳು ಕೋಟ್ಯಾಧೀಶರು ಇರುತ್ತಾರೆ. ಹೀಗಿರುವಾಗ ‘ಉತ್ತರಾಖಂಡ ಪ್ರಳಯ, ಓಡಿಶಾ ಮತ್ತು ಆಂಧ್ರಪ್ರದೇಶದಲ್ಲಿನ ಬಿರುಗಾಳಿ, ಆಸಾಮ್‌ದಲ್ಲಿನ ನೆರೆಯಂತಹ ರಾಷ್ಟ್ರೀಯ ವಿಪತ್ತುಗಳ ಸಮಯದಲ್ಲಿ ಜನರಿಗೆ ನೆರವು ಮಾಡಲು ಆಗ್ರಹಿಸುವ ಈ ಕೋಟ್ಯಾಧೀಶರು ತಾವು ಸ್ವತಃ ಎಷ್ಟು ನೆರವು ಮಾಡುತ್ತಾರೆ’, ಎಂಬುದು ಚಿಂತನೆಯ ವಿಷಯವಾಗಿದೆ.