ದೆಹಲಿಯಲ್ಲಿ ವಿನೋದ ಎಂಬುವ ಹಿಂದೂವು ಅವನು ಒಂಭತ್ತನೇಯ ತರಗತಿಯಲ್ಲಿರುವಾಗ ಬಲವಂತವಾಗಿ ಮತಾಂತರಗೊಳಿಸಿರುವುದಾಗಿ ಬಹಿರಂಗ !

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅಲ್ಪಸಂಖ್ಯಾತರು ಹಿಂದೂಗಳ ಮತಾಂತರ ಮಾಡುತ್ತಾರೆ, ಆದರೆ ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಪಾಕಿಸ್ತಾನ, ಬಾಂಗಲಾದೇಶದಂತಹ ಮತಾಂಧಬಹುಳ ದೇಶಗಳಲ್ಲಿ ಹಿಂದೂಗಳ ವಂಶವಿಚ್ಛೇದನೆಯಾಗುತ್ತಿದೆ.

ಮಾಲವಾ (ಮಧ್ಯಪ್ರದೇಶ) ನಲ್ಲಿ ಹಿಂದೂ ನೌಕರನ ಬಲವಂತವಾಗಿ ಮತಾಂತರ ಮತ್ತು ಸುಂತಾ ಮಾಡುವ ಮತಾಂಧ ಡಾಕ್ಟರ್ ಮತ್ತು ಅವನ ಮಗನ ಮೇಲೆ ಅಪರಾಧ ದಾಖಲು

ಮತಾಂಧ ಎಷ್ಟೇ ಕಲಿತಿದ್ದರೂ, ಅವರು ತಮ್ಮ ಧರ್ಮಕ್ಕನುಸಾರವಾಗಿ ಕಟ್ಟರವಾದಿ ಇರುತ್ತಾರೆ ಮತ್ತು ಹಿಂದುಗಳ ಮೇಲೆ ದಾಳಿ ಮಾಡುತ್ತಾರೆ

ಉತ್ತರಪ್ರದೇಶದ ಅಲಿಗಡದಲ್ಲಿನ ಮಸೀದಿಯಲ್ಲಿ ಕುರಾನ ಕಲಿಯಲು ಹೋದ 12 ವರ್ಷದ ಹುಡುಗನನ್ನು ಲೈಂಗಿಕ ಶೋಷಣೆಗೈದ ಮೌಲ್ವಿ

ಚರ್ಚ್ ಮತ್ತು ಮಸೀದಿಗಳಲ್ಲಿ ಮಕ್ಕಳ ಮೇಲೆ ದೊಡ್ಡ ಪ್ರಮಾಣದಲ್ಲಿ ಲೈಂಗಿಕ ಶೋಷಣೆಯಾಗುವ ಘಟನೆಗಳು ಬೆಳಕಿಗೆ ಬರುತ್ತಿದ್ದರೂ ಈ ವಿಷಯವಾಗಿ ಪ್ರಸಾರಮಾಧ್ಯಮಗಳು ಎಂದಿಗೂ ಚರ್ಚೆಗಳನ್ನು ಆಯೋಜಿಸುವುದಿಲ್ಲ.

ಮಹಂತ ನರೇಂದ್ರ ಗಿರಿ ಇವರ ಮೃತ್ಯು ಪ್ರಕರಣದ ತನಿಖೆ ಸಿಬಿಐ ವಶಕ್ಕೆ

ಈವರೆಗೆ ಉತ್ತರಪ್ರದೇಶ ಪೊಲೀಸರ ವಿಶೇಷ ತನಿಖಾ ದಳದಿಂದ ಈ ಪ್ರಕರಣದ ತನಿಖೆ ನಡೆಯುತ್ತಿತ್ತು; ಆದರೆ ಕೆಲವು ಸಂತರು ಮತ್ತು ಮಹಂತರು ಈ ಪ್ರಕರಣದ ತನಿಖೆಯನ್ನು ಸಿಬಿಐನಿಂದ ನಡೆಸಬೇಕು ಎಂದು ಒತ್ತಾಯಿಸಿದ್ದರು, ಅದಕ್ಕನುಸಾರ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಕದ್ದ ಹಣದಿಂದ ‘ಸಲಿಂಗಕಾಮ ಸಂಬಂಧದ ಔತಣಕೂಟ’ ಏರ್ಪಡಿಸಿದ್ದ ಪಾದ್ರಿಯ ಬಂಧನ !

ಇಂತಹ ವಾರ್ತೆಗಳನ್ನು ಭಾರತೀಯ ಪ್ರಸಾರಮಾಧ್ಯಮಗಳು ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತವೆ. ಏಕೆಂದರೆ ಇವರ ಬರವಣಿಗೆಯಲ್ಲಿ ಪಾದ್ರಿಗಳ ವ್ಯಕ್ತಿತ್ವ ಹಾಗಿಲ್ಲ ಮತ್ತು ಭಾರತೀಯರಿಗೆ ಅವರು ಹಾಗೆ ತೋರಿಸುವುದು ಇಷ್ಟಪಡುವುದಿಲ್ಲ !

ದರಾಂಗ (ಅಸ್ಸಾಂ)ನಲ್ಲಿ ಅತಿಕ್ರಮಣವನ್ನು ತೆರವು ಗೊಳಿಸುವ ಕಾರ್ಯಾಚರಣೆಯಾಗುತ್ತಿರುವಾಗ ಸಾವಿರಾರು ಸಶಸ್ತ್ರ ಮತಾಂಧರಿಂದ ಪೊಲೀಸರ ಮೇಲೆ ದಾಳಿ

ಮತಾಂಧರು ಈ ರೀತಿ ಸಂಘಟಿತರಿರುವುದರಿಂದ ಪೊಲೀಸರಿಗೆ ಹಾಗೂ ಆಡಳಿತಕ್ಕೆ ತಲೆನೋವಾಗಿರುವಾಗ, ಅಲ್ಲಿ ಹಿಂದೂಗಳ ಸ್ಥಿತಿ ಏನಾಗುವುದು?

ದೆಹಲಿಯ ನ್ಯಾಯಾಲಯದಲ್ಲಿ ಇಬ್ಬರು ಗೂಂಡಾಗಳಿಂದ ಗುಂಡು ಹಾರಿಸಿ ಒಬ್ಬ ಗೂಂಡಾನ ಕೊಲೆ

ದೇಶದ ರಾಜಧಾನಿ ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಇಬ್ಬರು ಗೂಂಡಾಗಳು ಜಿತೇಂದ್ರ ಯಾನೆ ಗೊಗೀ ಎಂಬ ಕುಖ್ಯಾತ ಗೂಂಡಾನನ್ನು ಗುಂಡಿಕ್ಕಿ ಕೊಂದಿದ್ದಾರೆ.

ಕಾಶ್ಮೀರಿ ನಾಯಕ ಸುಶೀಲ ಪಂಡಿತ ಇವರ ಮೇಲಿನ ಆರೋಪ ರದ್ದು !

ಪಂಡಿತ ಇವರು ಅಪರಾಧವನ್ನು ರದ್ದು ಪಡಿಸುವಂತೆ ಜಮ್ಮು ಉಚ್ಚ ನ್ಯಾಯಾಲಯದಲ್ಲಿ ಬೇಡಿಕೆ ಸಲ್ಲಿಸಿದ್ದರು. ಅದನ್ನು ಅಂಗಿಕರಿಸಿ ಅಪರಾಧವನ್ನು ರದ್ದು ಪಡಿಸಲು ಉಚ್ಚ ನ್ಯಾಯಾಲಯವು ಆದೇಶಿಸಿದೆ.

ತರಣತಾರಣ (ಪಂಜಾಬ) ದಲ್ಲಿ ಮೂವರು ಖಲಿಸ್ತಾನಿ ಭಯೋತ್ಪಾದಕರ ಬಂಧನ

ಈ ಭಯೋತ್ಪಾದರನ್ನು ಆಜೀವನಯಪರ್ಯಂತ ಸಾಕುವ ಬದಲು ಅವರ ಮೇಲೆ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿ ಗಲ್ಲು ಶಿಕ್ಷೆಯಾಗಲು ಪ್ರಯತ್ನ ಮಾಡಬೇಕು !

ಅಯೋಧ್ಯೆ (ಉತ್ತರಪ್ರದೇಶ) ದಲ್ಲಿ ದೇವಸ್ಥಾನದ ಮೂರನೆಯ ಮಹಡಿಯಿಂದ ಬಿದ್ದು ಸಾಧು ಮಣಿರಾಮ ದಾಸ ಇವರ ಮೃತ್ಯು

ಅನುಮಾನಾಸ್ಪದ ಮೃತ್ಯುವೆಂಬ ಸಂದೇಹದಿಂದ ಪೊಲೀಸರಿಂದ ವಿಚಾರಣೆ ಪ್ರಾರಂಭ