ಶಸ್ತ್ರಾಸ್ತ್ರ ಮತ್ತು ಸ್ಪೋಟಕಗಳು ಜಪ್ತಿ
ಈ ಭಯೋತ್ಪಾದರನ್ನು ಆಜೀವನಯಪರ್ಯಂತ ಸಾಕುವ ಬದಲು ಅವರ ಮೇಲೆ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿ ಗಲ್ಲು ಶಿಕ್ಷೆಯಾಗಲು ಪ್ರಯತ್ನ ಮಾಡಬೇಕು ! – ಸಂಪಾದಕರು

ತರಣತಾರಣ(ಪಂಜಾಬ) – ಪಂಜಾಬ ಪೊಲೀಸರು ಇಲ್ಲಿಂದ ಕುಲವಿಂದರ ಸಿಂಹ, ಕಮಲಪ್ರೀತ ಸಿಂಹ ಮಾನ ಮತ್ತು ಕಂವರ ಪಾಲ್ ಸಿಂಹ ಈ ಮೂವರು ಖಲಿಸ್ತಾನಿ ಭಯೋತ್ಪಾದರನ್ನು ಶಸ್ತ್ರಾಸ್ತ್ರ ಮತ್ತು ಸ್ಪೋಟಕಗಳ ಸಹಿತ ಬಂಧಿಸಿದ್ದಾರೆ. ಇವರೆಲ್ಲರೂ ಮೋಗಾ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಅವರು ಪಂಜಾಬಿನಲ್ಲಿ ಭಯೋತ್ಪಾದಕ ದಾಳಿ ಮಾಡುವ ಸಿದ್ಧತೆಯಲ್ಲಿದ್ದರು. ಪೊಲೀಸರು ಈಗ ಅಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
#NewsAlert | #Punjab: Tarn Taran cops arrest 3 terror suspects; hand grenade, pistol seized. Cordon & search operations are underway.
Gurpreet with latest updates & details. pic.twitter.com/OAzW9eV3K1
— TIMES NOW (@TimesNow) September 23, 2021
‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !
ಇರಾನ್ ದಾಳಿ; ಜೋರ್ಡಾನ್ನಲ್ಲಿದ್ದ ಇಬ್ಬರು ಅಮೆರಿಕನ್ ಸೈನಿಕರ ಸಾವು – ಅಮೆರಿಕ ತಿರುಗೇಟು !
ನಟ ಅಮೀರ್ ಖಾನ್ ಅವರ ಮಲ ಸಹೋದರನ ಮೇಲೆ ಮಾಜಿ ಪತ್ನಿಯ ಗಂಭೀರ ಆರೋಪ!
ಉತ್ತರಾಖಂಡ: ೧೦೬ ಜನರಿಂದ ಹಿಂದೂ ಧರ್ಮಕ್ಕೆ ಘರವಾಪಸಿ
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News