ಉತ್ತರಪ್ರದೇಶದ ಬುಲಂದಶಹರನಲ್ಲಿ ವ್ಯಾಪಾರಿಯನ್ನು ಅಪಹರಿಸಿ ಅವನನ್ನು ಥಳಿಸಿದ್ದ ಪ್ರಕರಣದಲ್ಲಿ ಹೆಚ್ಚುವರಿ ಪೊಲೀಸ್ ನಿರೀಕ್ಷಕರನ್ನು ಅಮಾನತು

ಇಂಥ ಪೊಲೀಸರನ್ನು ಕೇವಲ ಅಮಾನತುಗೊಳಿಸುವುದಲ್ಲ, ತಕ್ಷಣ ಬಂಧಿಸಿ ಅವರ ಎಲ್ಲ ಸಂಪತ್ತನ್ನು ಜಪ್ತು ಮಾಡಬೇಕು. ಅವರ ಮೇಲಿನ ಖಟ್ಲೆಯನ್ನು ನ್ಯಾಯಾಲಯದಲ್ಲಿ ಶೀಘ್ರಗತಿಯಲ್ಲಿ ನಡೆಸಿ ಅವರಿಗೆ ಅಜೀವನ ಜೈಲು ಶಿಕ್ಷೆಯಾಗುವಂತೆ ಸರಕಾರವು ಪ್ರಯತ್ನಿಸಬೇಕು !

ಹಿಂದೂ ಹುಡುಗಿಯರನ್ನು ಸಿಲುಕಿಸಲು ಮುಸಲ್ಮಾನ ಹುಡುಗರನ್ನು ಪ್ರಚೋದಿಸುವ ನೇಪಾಳಿ ಮೌಲಾನಾ (ಇಸ್ಲಾಮಿ ವಿದ್ವಾಂಸನ) ಬಂಧನ !

ಓರ್ವ ನೇಪಾಳಿ ಮೌಲಾನಾ ಭಾರತದಲ್ಲಿ ಅಕ್ರಮವಾಗಿ ನೆಲೆಸಿ ಇಷ್ಟು ವರ್ಷಗಳ ವರೆಗೆ ಹಿಂದೂವಿರೋಧಿ ಕೃತ್ಯ ಮಾಡುವಾಗ ಭಾರತದಲ್ಲಿನ ವ್ಯವಸ್ಥೆಯು ನಿದ್ರೆ ಮಾಡುತ್ತಿತ್ತೇ?

ಕರ್ನಾಟಕದ ನೀಲಹಳ್ಳಿ ಗ್ರಾಮದಲ್ಲಿ ಜನರನ್ನು ಪುಸಲಾಯಿಸಿ ಮತಾಂತರಿಸುತ್ತಿದ್ದ 4 ಕ್ರೈಸ್ತ ಧರ್ಮಪ್ರಚಾರಕರ ಬಂಧನ !

ಕ್ರೈಸ್ತ ಧರ್ಮಪ್ರಚಾರಕರು ಸಂಪೂರ್ಣ ಭಾರತದಾದ್ಯಂತ ದೊಡ್ಡ ಪ್ರಮಾಣದಲ್ಲಿ ಹಿಂದೂಗಳನ್ನು ಮತಾಂತರಿಸಲು ಪ್ರಯತ್ನಿಸುತ್ತಿರುವಾಗ ಕೇಂದ್ರ ಸರಕಾರವು ಮತಾಂತರವಿರೋಧಿ ಕಾಯಿದೆ ತರಲು ಏಕೆ ಕ್ರಮವಹಿಸುತ್ತಿಲ್ಲ?

ಛತ್ತೀಸಗಡದಲ್ಲಿ ಪಾದ್ರಿಯಿಂದ ವಿಧವೆಯ ಮೇಲೆ 2 ವರ್ಷಗಳಿಂದ ಬಲಾತ್ಕಾರ !

ಸೇವೆಯ ಮರೆಯಲ್ಲಿ ಕ್ರೈಸ್ತ ಪಾದ್ರಿಯು ಮಾಡಿರುವ ವಾಸನಾಂಧ ಕೃತ್ಯ ಬಹಿರಂಗ !

ಪಾಕನಲ್ಲಿ ಹಿಂದೂ ಯುವಕನನ್ನು ಮತಾಂತರಿಸಿ ಅಪಹರಣ !

ಪಾಕಿಸ್ತಾನಲ್ಲಿ ಹಿಂದೂಗಳ ರಕ್ಷಣೆಯಾಗುವ ಬಗ್ಗೆ ಭಾರತ ಸರಕಾರವು ಯಾವಾಗ ಮುಂದಾಳತ್ವ ವಹಿಸಲಿದೆ?

ಗುರುಗ್ರಾಮ (ಹರಿಯಾಣ) ಇಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಮಾಜ ಪಠಿಸಲು ಪೊಲೀಸರ ಅನುಮತಿ

‘ಕೆಲವು ಮುಸಲ್ಮಾನರು ಮೊದಲು ಸಾರ್ವಜನಿಕ ಸ್ಥಳದಲ್ಲಿ ನಮಾಜ ಪಠಿಸಲು ಪ್ರಾರಂಭಿಸುತ್ತಾರೆ ಹಾಗೂ ನಿಧಾನವಾಗಿ ಆ ಸ್ಥಳದ ಮೇಲೆ ನಿಯಂತ್ರಣ ಪಡೆದುಕೊಂಡು ಅಲ್ಲಿ ಅಕ್ರಮವಾಗಿ ಮಸೀದಿಯನ್ನೋ ಅಥವಾ ದರ್ಗಾ ಕಟ್ಟುತ್ತಾರೆ’, ಎಂಬುದು ದೇಶದ ಎಲ್ಲೆಡೆಗಳಲ್ಲಿನ ಅನುಭವವಾಗಿದೆ.

ಅಸ್ಸಾಂನ ಜನಸಂಖ್ಯೆಯ ಸ್ಥಿತಿಯನ್ನು ಧರ್ಮಾನುಸಾರ ಬದಲಾಯಿಸಿ ೨೦೫೦ ರೊಳಗೆ ಅಧಿಕಾರ ಪಡೆಯಲು ಮತಾಂಧರ ಪ್ರಯತ್ನ ! ಅಸ್ಸಾಂನ ಮುಖ್ಯಮಂತ್ರಿ ಹಿಮ್ಮತ ಬಿಸ್ವ ಸರಮಾ

ಹೀಗೆ ಮಾಡುತ್ತಿರುವ ಪ್ರತಿಯೊಬ್ಬರ ಮೇಲೆ ಕ್ರಮಕೈಗೊಂಡು ಮತ್ತು ಅದರ ಮಾಹಿತಿಯನ್ನು ಮುಖ್ಯಮಂತ್ರಿಗಳು ದೇಶಕ್ಕೆ ನೀಡಬೇಕು.

ಅಯೋಧ್ಯೆ ಸಮೀಪದ ಹಳ್ಳಿಯಲ್ಲಿ ಕ್ರೈಸ್ತ ಮಿಷನರಿಗಳಿಂದ ಹಿಂದೂಗಳ ಮತಾಂತರದ ಪ್ರಯತ್ನ ಬಹಿರಂಗ: 40 ಜನರ ಬಂಧನ

ಹಿಂದೂಗಳು ಧಾರ್ಮಿಕ ನಗರವಾಗಿರುವ ಅಯೋಧ್ಯೆಯ ಪರಿಸರದಲ್ಲಿ ಕ್ರೈಸ್ತ ಮತ ಪ್ರಚಾರಕರು ಇಂತಹ ಧೈರ್ಯ ತೋರಿಸುತ್ತಾರೆ ಎಂದರೆ ಇದು ಹಿಂದೂಗಳಿಗೆ ನಾಚಿಕೆಗೇಡು.

ಉತ್ತರಪ್ರದೇಶ ಪೊಲೀಸರು ಥಳಿಸಿದ್ದರಿಂದ ಉದ್ಯಮಿ ಸಾವು

ಕಾನೂನಿನ ಹೆಸರಿನಲ್ಲಿ ಯಾರನ್ನಾದರೂ ಹೊಡೆದು ಸಾಯಿಸುವುದು ಗೂಂಡಾಗಿರಿಗಿಂತ ದೊಡ್ಡ ಅಪರಾಧವಾಗಿದೆ. ಆದ್ದರಿಂದ ಅಂತಹ ಪೊಲೀಸರಿಗೆ ಗಲ್ಲು ಶಿಕ್ಷೆ ನೀಡಲು ಉತ್ತರಪ್ರದೇಶ ಸರಕಾರವು ಪ್ರಯತ್ನಿಸಬೇಕು !

ಅಲಿಗಢ (ಉತ್ತರಪ್ರದೇಶ) ದ ಮದರಸಾದಲ್ಲಿ 6 ವರ್ಷದ ಬಾಲಕನನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿರುವ ಘಟನೆ ಬಹಿರಂಗ

ಬಹಳಷ್ಟು ಮದರಸಾದಿಂದ ಜಿಹಾದಿ ಉಗ್ರರನ್ನು ತಯಾರು ಮಾಡಲಾಗುತ್ತದೆ, ಹೀಗೆ ಅನೇಕ ಬಾರಿ ಬೆಳಕಿಗೆ ಬಂದಿದೆ.