೧೨ ಮುಸ್ಲಿಂ ಯುವತಿಯರನ್ನು ಮದುವೆಯಾಗಿ ವೇಶ್ಯಾವಾಟಿಕೆಗೆ ತಳ್ಳಿದ್ದ ಶಂಶಾದ ಬಂಧನ

ಪಾಟಲಿಪುತ್ರ (ಬಿಹಾರ) – ಬಿಹಾರದ ಕಿಶನಗಂಜ ಜಿಲ್ಲೆಯ ನಿವಾಸಿ ೩೨ ವರ್ಷದ ಮೊಹಮ್ಮದ ಶಂಶಾದ ಅಲಿಯಾಸ್ ಮನೋಹರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ೧೨ ಮುಸ್ಲಿಮ ಹುಡುಗಿಯರನ್ನು ವಂಚಿಸಿ ಮದುವೆಯಾಗಿ ನಂತರ ವೇಶ್ಯಾವಾಟಿಕೆಗೆ ತಳ್ಳಿದ್ದ. ಈ ಪೈಕಿ ಕೆಲವು ಯುವತಿಯರು ಅಪ್ರಾಪ್ತ ಬಾಲಕಿಯರು. ಶಂಶಾದ ೨೦೧೫ ರಿಂದ ಪರಾರಿಯಾಗಿದ್ದ.

ಸಂಪಾದಕೀಯ ನಿಲುವು

ಇಂತಹ ಅಪರಾಧಿಗಳನ್ನು ಸೊಂಟದವರೆಗೆ ಹೊಂಡದಲ್ಲಿ ಹೂತು ಅವರ ಮೇಲೆ ಕಲ್ಲು ಎಸೆದು ಶಿಕ್ಷೆ ವಿಧಿಸಬೇಕೆಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬೇಡಿ