ಬಶೀಲ ಮಂಸೂರಿಯು ‘ಮಹೇಶ’ನಾಗಿ ಹಿಂದೂ ಹುಡುಗಿಯೊಂದಿಗೆ ವಿವಾಹ !

 ಇಂದೂರ (ಮಧ್ಯಪ್ರದೇಶ)ದಲ್ಲಿ ಲವ್‌ ಜಿಹಾದಿನ ಘಟನೆ !

ಇಂದೂರ (ಮಧ್ಯಪ್ರದೇಶ) – ಲವ್ ಜಿಹಾದಿನ ಹೊಸ ಪ್ರಕರಣವು ಎದುರಿಗೆ ಬಂದಿದ್ದು ಬಶೀಲ ಮಂಸೂರಿ ಅಲಿಯಾಸ ಮಹೇಶ ಎಂಬ ಮುಸಲ್ಮಾನನು ತನ್ನ ಧರ್ಮವನ್ನು ಅಡಗಿಸಿಟ್ಟು ಓರ್ವ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದು ವಿವಾಹವಾದನು. ಹಿಂದೂ ಸಂತ್ರಸ್ತೆಯು ಈ ಬಗ್ಗೆ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾಳೆ.


ಸಂತ್ರಸ್ತೆ ಹಾಗೂ ಮಂಸೂರಿಯ ವಿವಾಹವು ೨೦೧೮ರಲ್ಲಿ ನಡೆದಿತ್ತು. ಮುಂದೆ ೨೦೨೧ರಲ್ಲಿ ಸಂತ್ರಸ್ತೆಗೆ ಮಹೇಶನು ಹಿಂದೂ ಆಗಿರದೇ ಬಶೀಲ ಮಂಸೂರಿ ಆಗಿದ್ದಾನೆ ಎಂಬುದು ತಿಳಿಯಿತು. ಅನಂತರ ಇಬ್ಬರ ನಡುವೆ ವಾದ ನಡೆಯಲು ಆರಂಭವಾಯಿತು. ಮುಂದೆ ಸಂತ್ರಸ್ತೆಯು ಗರ್ಭಿಣಿಯಾದಾಗ ಮಂಸೂರಿಯು ಆಕೆಯ ಗರ್ಭಪಾತ ಮಾಡಿಸಿದನು. ಪೊಲೀಸರು ಮಂಸೂರಿಯ ವಿರುದ್ಧ ಅಪರಾಧವನ್ನು ದಾಖಲಿಸಿದ್ದು ಅವನಿಗಾಗಿ ಶೋಧ ಆರಂಭಿಸಿದ್ದಾರೆ.

ಸಂಪಾದಕೀಯ ನಿಲುವು

ಮಧ್ಯಪ್ರದೇಶದಲ್ಲಿ ಲವ್‌ ಜಿಹಾದ ವಿರೋಧಿ ಕಾನೂನು ಅಸ್ತಿತ್ವದಲ್ಲಿರುವುರಿಂದ ಇಂತಹ ಪ್ರಕರಣಗಳ ವಿರುದ್ಧ ಕಾರ್ಯಾಚರಣೆ ಮಾಡುವ ಮಾರ್ಗವು ತೆರೆದಿದೆ, ಆದರೂ ಭವಿಷ್ಯದಲ್ಲಿ ಹಿಂದೂ ಹುಡುಗಿಯರ ಸುದ್ದಿಗೆ ಯಾವುದೇ ಹಿಂದೂ ದ್ವೇಷಿ ಮುಸಲ್ಮಾನನು ಹೋಗದಿರಲು ಬಂಧಿಸಲ್ಪಟ್ಟ ಲವ್‌ ಜಿಹಾದಿಗಳಿಗೆ ಅತ್ಯಂತ ಕಠೋರ ಶಿಕ್ಷೆ ನೀಡಲೇ ಬೇಕು !