ವಿಷಪೂರಿತ ಸಾರಾಯಿ ಪ್ರಕರಣದ ಸೂತ್ರದಾರನ ಬಂಧನ
ಬಿಹಾರ ರಾಜ್ಯದಲ್ಲಿನ ಕಲಬೆರಿಕೆ ಸಾರಾಯಿ ಉತ್ಪಾದನೆ ಮಾಡಿದ ಪ್ರಕರಣದ ಮುಖ್ಯ ಸೂತ್ರಧಾರ ರಾಮಬಾಬು ಇವನನ್ನು ದೆಹಲಿ ಪೋಲಿಸರು ಬಂಧಿಸಿದ್ದಾರೆ.
ಬಿಹಾರ ರಾಜ್ಯದಲ್ಲಿನ ಕಲಬೆರಿಕೆ ಸಾರಾಯಿ ಉತ್ಪಾದನೆ ಮಾಡಿದ ಪ್ರಕರಣದ ಮುಖ್ಯ ಸೂತ್ರಧಾರ ರಾಮಬಾಬು ಇವನನ್ನು ದೆಹಲಿ ಪೋಲಿಸರು ಬಂಧಿಸಿದ್ದಾರೆ.
ಇತ್ತೀಚಿಗೆ ಯಾರೋ ಬಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ದೇವತೆಗಳನ್ನು ಟೀಕಿಸುತ್ತಾರೆ. ಇದು ನಿಲ್ಲಿಸಬೇಕಾದರೆ ಧರ್ಮನಿಂದನೆ ವಿರುದ್ಧ ಕಠಿಣ ಕಾನೂನು ಜಾರಿ ಮಾಡುವುದು ಅವಶ್ಯಕವಾಗಿದೆ !
ಕಮ್ಯುನಿಸ್ಟರ ರಾಜ್ಯದಲ್ಲಿ ಈ ರೀತಿಯ ಘಟನೆ ಘಟಿಸಿದರೆ ಆಶ್ಚರ್ಯವೇನು ? ಪ್ರಧಾನಿಯವರಂತೆ ಹೋಲುವಂತೆ ಪುತ್ತಳಿ ತಯಾರಿಸುವುದು, ಇದು ಮೋದಿ ದ್ವೇಷದ ಪ್ರತೀಕವಾಗಿದೆ !
ಈ ರೀತಿ ನಿಯಮ ಉಲ್ಲಂಘಿಸಿ ಅನುಚಿತ ಘಟನೆ ಘಟಿಸಿದರೆ, ಆಗ ಅದಕ್ಕೆ ಯಾರು ಹೊಣೆ, ಇದನ್ನು ಕಾಂಗ್ರೆಸ್ಸಿನವರು ಸ್ಪಷ್ಟಪಡಿಸಬೇಕು !
ಟಿಬೇಟಿನ ಬೌದ್ಧರ ಧರ್ಮಗುರು ದಲೈ ಲಾಮಾ ಬಿಹಾರನ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದ ಸಮಯದಲ್ಲಿ ಚೀನಿ ಮಹಿಳೆ ಗೂಢಚಾರಿ ಅವರನ್ನು ಹಿಂಬಾಲಿಸುತ್ತಿದ್ದಾಳೆ ಎನ್ನುವ ಮಾಹಿತಿಯು ತನಿಖಾ ದಳಕ್ಕೆ ಸಿಕ್ಕಿದೆ.
ಪೊಲೀಸ ಇಲಾಖೆಯಲ್ಲಿ ಇಂತಹ ಅಧಿಕಾರಿ ಹೇಗೆ ಸೇರ್ಪಡೆಯಾದನು ? ‘ಇಂತಹವರಿಗೆ ತರಬೇತಿ ನೀಡುವಾಗ ಅವರು ಏನು ಮಾಡುತ್ತಿದ್ದರು ?’ ಎಂಬುದರ ತನಿಖೆ ನಡೆಯುವುದು ಆವಶ್ಯಕವಾಗಿದೆ ! ಇಂತಹ ಪೊಲೀಸರು ಎಂದಾದರೂ ಜನತೆಯ ರಕ್ಷಣೆ ಮಾಡಬಲ್ಲರೇ ?
ದಲಿತ-ಮುಸಲ್ಮಾನ ಭಾಯಿ ಭಾಯಿ’ ಎಂದು ಹೇಳುವವರು ಈಗ ಎಲ್ಲಿದ್ದಾರೆ ?
ಕಾಂಗ್ರೆಸ್ಸಿನ ರಾಜ್ಯದಲ್ಲಿ ಹಿಂದೂಗಳ ಧರ್ಮಗ್ರಂಥದ, ದೇವತೆಗಳ ಅವಮಾನ ಯಾವಾಗಲೂ ಆಗುತ್ತಿರುತ್ತದೆ ಮತ್ತು ಹಿಂದೂಗಳ ಮೇಲೆ ದಾಳಿ ನಡೆಯುತ್ತಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರಕಾರಕ್ಕೆ ಮನೆಗೆ ಕಳುಹಿಸುವುದಕ್ಕೆ ಹಿಂದೂಗಳು ಸಂಘಟಿತರಾಗುವುದು ಅವಶ್ಯಕವಾಗಿದೆ !
ಸಂತ್ರಸ್ತೆಯು ತನ್ನ ತಾಯಿಗೆ ಕರೆ ಮಾಡಿ ಇಝಹಾರನು ತನ್ನನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾನೆ ಎಂದು ತಿಳಿಸಿದಳು. ಬಳಿಕ ಸಂತ್ರಸ್ತೆಯ ತಾಯಿಯು ಕೋಲ್ಕತ್ತಾ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದಳು.
ಪಟವಾಯಿಯ ಸೋಹನ ಗ್ರಾಮದಲ್ಲಿನ ಪಾದ್ರಿ ಪೋಲೂಮ್ ಮಸೀಹ ಇವನು ಟೆಂಟು ಹಾಕಿ ೧೦೦ ಕೂ ಹೆಚ್ಚು ದಲಿತ ಹಿಂದೂಗಳನ್ನು ಮತಾಂತರಗೊಳಿಸುವ ಪ್ರಯತ್ನದಲ್ಲಿದ್ದನು.