ಪಂಜಾಬನಲ್ಲಿ ರೌಡಿಯ ಗುಂಡಿನ ದಾಳಿಯಲ್ಲಿ ಪೊಲೀಸ್ ಹವಾಲ್ದಾರ ಸಾವು
ಇಲ್ಲಿ ವಾಹನ ಕಳ್ಳತನ ಮಾಡುತ್ತಿದ್ದ ರೌಡಿಯನ್ನು ಬೆನ್ನತ್ತಿ ಹೋಗುತ್ತಿರುವಾಗ ರೌಡಿಯು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಪೊಲೀಸ ಹವಾಲದಾರ ಹತನಾಗಿದ್ದಾನೆ. ಕಮಲ ಬಾಜವಾ ಎಂದು ಅವರ ಹೆಸರಾಗಿದೆ. ಈ ಘಟನೆಯ ನಂತರ ಪುಗವಾಡಾ ಪೊಲೀಸರು ಫಿಲ್ಲೌರ್ ಪೊಲೀಸರಿಗೆ ಮಾಹಿತಿ ನೀಡಿದರು.