ಮವೂ (ಉತ್ತರಪ್ರದೇಶ)ನ ಹಿಂದೂ ಹುಡುಗಿಯ ಮೇಲೆ ಮದರಸಾದಲ್ಲಿ ಬಲಾತ್ಕಾರ : ಇಬ್ಬರ ಬಂಧನ

ಮದರಸಾದಲ್ಲಿ ನಡೆಯುತ್ತಿರುವ ಕುಕೃತ್ಯಗಳನ್ನು ನೋಡಿದರೆ ಮದರಸಾಗಳನ್ನು ಸರಕಾರ ತಕ್ಷಣವೇ ನಿಷೇದಿಸಬೇಕು !

ಔರಂಗಜೆಬ್ ನನ್ನು ವೈಭವೀಕರಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಸರಕಾರ ಸುಗ್ರೀವಾಜ್ಞೆ ಹೊರಡಿಸಬೇಕು ! – ಹಿಂದೂ ಜನಜಾಗೃತಿ ಸಮಿತಿ

ವಾಶಿಂನಲ್ಲಿ ಪಾಕಿಸ್ತಾನದ ಧ್ವಜ ಮತ್ತು ಔರಂಗಜೇಬ್ ಚಿತ್ರವಿರುವ ಫಲಕ ಹಾರಿಸಿದ ಪ್ರಕರಣ !

ಗಣರಾಜ್ಯೋತ್ಸವಕ್ಕೂ ಮುನ್ನ ದೆಹಲಿಯಲ್ಲಿ ಉಗ್ರರ ದಾಳಿ ಸಂಚು ಬಯಲು : ಶಸ್ತ್ರಾಸ್ತ್ರಗಳೊಂದಿಗೆ ಇಬ್ಬರು ಶಂಕಿತರ ಬಂಧನ !

ಪ್ರತಿ ವರ್ಷ ಜನರು ಉಗ್ರರ ಕರಿನೆರಳಿನಲ್ಲಿ ಸ್ವಾತಂತ್ರ್ಯದಿನ ಮತ್ತು ಗಣರಾಜ್ಯೋತ್ಸವ ದಿನವನ್ನು ಆಚರಿಸಬೇಕಾಗುತ್ತಿರುವುದು, ಇದು ಕಳೆದ 75 ವರ್ಷದ ಎಲ್ಲ ಸರಕಾರಗಳಿಗೆ ನಾಚಿಕೆಗೇಡು !

ಪಾಕಿಸ್ತಾನದಲ್ಲಿ ಭಯೋತ್ಪಾದಕರಿಂದ ಪೊಲೀಸ ಠಾಣೆಯ ಮೇಲೆ ದಾಳಿ ೩ ಪೊಲೀಸರ ಸಾವು

ಸರಬಂದ ಪೊಲೀಸ ಠಾಣೆಯಲ್ಲಿ ೬ ರಿಂದ ೮ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ೩ ಪೊಲೀಸರು ಸಾವನ್ನಪ್ಪಿದ್ದಾರೆ.

ಆಫ್ತಾಬ ಪುನವಾಲಾನು ಗರಗಸದಿಂದ ಶ್ರದ್ಧಾಳ ಮೃತ ದೇಹದ ೩೫ ತುಂಡುಗಳನ್ನಾಗಿ ಮಾಡಿದ್ದ ! – ಶವ ಪರೀಕ್ಷೆಯ ವರದಿ

ಆಫ್ತಾಬನು ಶ್ರದ್ಧಾಳ ಕತ್ತು ಹಿಸಿಕ ಹತ್ಯೆ ಮಾಡಿದ ನಂತರ ಗರಗಸದಿಂದ ಶವವನ್ನು ೩೫ ತುಂಡುಗಳನ್ನಾಗಿ ಮಾಡಿರುವುದು ಬೆಳಕಿಗೆ ಬಂದಿದೆ

ದರ್ಭಾಂಗದಲ್ಲಿ ದೇವಸ್ಥಾನಕ್ಕೆ ನುಗ್ಗಿ ದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿದ ಮಹಮ್ಮದ ಚಾಂದನ ಬಂಧನ !

ಬಿಹಾರದಲ್ಲಿನ ಹಿಂದೂಗಳ ದೇವಸ್ಥಾನಗಳು ಅಸುರಕ್ಷಿತ ! ಈ ರೀತಿಯ ಘಟನೆ ಎಂದಾದರೂ ಮಸೀದಿ ಅಥವಾ ಚರ್ಚನಲ್ಲಿ ನಡೆಯುತ್ತದೆಯೇ ?

ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ಎರಡೂವರೆ ವರ್ಷಗಳ ವರೆಗೆ ಬಲಾತ್ಕಾರ

ಅಬ್ದುಲ ಮತಾಂಧನು ಮಕ್ಕಳಿಗೆ ಪಾಠ ಹೇಳಿಕೊಡುವ ನೆಪದಲ್ಲಿ ಓರ್ವ ಹಿಂದೂ ಶಿಕ್ಷಕಿಯನ್ನು ಮನೆಗೆ ಕರೆಸಿ ಎರಡೂವರ ವರ್ಷಗಳ ವರೆಗೆ ಬಲಾತ್ಕಾರ ಮಾಡಿದ್ದಾನೆ.

ಬಕ್ಸರ (ಬಿಹಾರ) ಇಲ್ಲಿಯ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ವಿರೋಧಿಸುವ ಗ್ರಾಮಸ್ಥರಿಗೆ ಪೊಲೀಸರಿಂದ ಥಳಿತ !

ಇಲ್ಲಿಯ ಉಷ್ಣ ವಿದ್ಯುತ್ ಸ್ಥಾವರದ ಸ್ಥಾಪನೆಗಾಗಿ ಭೂಮಿ ವಶಪಡಿಸಿಕೊಳ್ಳುವುದನ್ನು ವಿರೋಧಿಸುತ್ತಿರುವ ಗ್ರಾಮಸ್ಥರು ಪೊಲೀಸ್ ಮತ್ತು ಇಲ್ಲಿಯ ವಿದ್ಯುತ್ ಕೇಂದ್ರದ ಮೇಲೆ ಲಾಠಿ ಮತ್ತು ಕಬ್ಬಿಣದ ಸಲಾಕೆಯಿಂದ ದಾಳಿ ಮಾಡಿದರು.

ಅನೀಸನೆಂಬ ಕಳ್ಳನನ್ನು ಹಿಡಿದನಂತರ ಆತ ಚಾಕುವಿನಿಂದ ನಡೆಸಿದ ದಾಳಿಯಲ್ಲಿ ದೆಹಲಿಯ ಪೋಲಿಸ್ ಸಾವು !

ದೆಹಲಿಯ ಅನೀಸ್ ಎಂಬ ಕಳ್ಳನನ್ನು ಹಿಡಿದು ಪೊಲೀಸ್ ಠಾಣೆಗೆ ಕೊಂಡೊಯ್ಯುವಾಗ ಸಹಾಯಕ ಪೊಲೀಸ್ ಅಧಿಕಾರಿ ಶಂಭೂ ದಯಾಲ ಇವರ ಮೇಲೆ ಅನಿಸನು ಚಾಕುವಿನಿಂದ ದಾಳಿ ಮಾಡಿದ್ದಾನೆ. ಈ ದಾಳಿಯಲ್ಲಿ ದಯಾಲ ಗಾಯಗೊಂಡರು.