ಮವೂ (ಉತ್ತರಪ್ರದೇಶ)ನ ಹಿಂದೂ ಹುಡುಗಿಯ ಮೇಲೆ ಮದರಸಾದಲ್ಲಿ ಬಲಾತ್ಕಾರ : ಇಬ್ಬರ ಬಂಧನ

ಮವೂ (ಉತ್ತರಪ್ರದೇಶ) – ಇಲ್ಲಿಯ ದಲಿತ ಸಮಾಜದ ಓರ್ವ ಹಿಂದೂ ಹುಡುಗಿಯನ್ನು ಅಪಹರಿಸಿ ಅವಳನ್ನು ಮದರಸಾಕ್ಕೆ ಒಯ್ದು ಬಲಾತ್ಕಾರ ಮಾಡಿರುವ ಘಟನೆ ಬಯಲಾಗಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆಯ ಸಂಬಂಧಿಕರು ಜನವರಿ 11, 2023 ರಂದು ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತದನಂತರ ಪೊಲೀಸರು ಆರೋಪಿ ಮಹಮ್ಮದ ಇಸ್ಲಾಂ ಮತ್ತು ಸಲ್ಮಾನನನ್ನು ಬಂಧಿಸಿದ್ದಾರೆ. ಈ ಇಬ್ಬರೂ ಆರೋಪಿಗಳು ಭೂತದ ಭಯ ತೋರಿಸಿ ಬಲಾತ್ಕಾರ ಮಾಡಿರುವುದಾಗಿ ಸಂತ್ರಸ್ತೆಯು ಆರೋಪಿಸಿದ್ದಾಳೆ.

ಸಂಪಾದಕೀಯ ನಿಲುವು

ಮದರಸಾದಲ್ಲಿ ನಡೆಯುತ್ತಿರುವ ಕುಕೃತ್ಯಗಳನ್ನು ನೋಡಿದರೆ ಮದರಸಾಗಳನ್ನು ಸರಕಾರ ತಕ್ಷಣವೇ ನಿಷೇದಿಸಬೇಕು !