ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ಎರಡೂವರೆ ವರ್ಷಗಳ ವರೆಗೆ ಬಲಾತ್ಕಾರ

ಇಸ್ಲಾಂ ಸ್ವೀಕರಿಸಿದರೆ ಮಾತ್ರ ವಿಡಿಯೋ ಡಿಲೀಟ

ಭೋಪಾಳ – ಅಬ್ದುಲ ಮತಾಂಧನು ಮಕ್ಕಳಿಗೆ ಪಾಠ ಹೇಳಿಕೊಡುವ ನೆಪದಲ್ಲಿ ಓರ್ವ ಹಿಂದೂ ಶಿಕ್ಷಕಿಯನ್ನು ಮನೆಗೆ ಕರೆಸಿ ಎರಡೂವರ ವರ್ಷಗಳ ವರೆಗೆ ಬಲಾತ್ಕಾರ ಮಾಡಿದ. ಮತಾಂಧನು ಬಲಾತ್ಕಾರದ ವಿಡಿಯೋ ತಯಾರಿಸಿ, ಇಸ್ಲಾಂ ಧರ್ಮ ಸ್ವೀಕರಿಸಿದರೆ ಮಾತ್ರ ವಿಡಿಯೊ ಡಿಲೀಟ ಮಾಡುವುದಾಗಿ ಷರತ್ತು ಹಾಕಿದನು.

1. ಸಂತ್ರಸ್ತ 22 ವರ್ಷದ ಹಿಂದೂ ಶಿಕ್ಷಕಿಯು ಅಬ್ದುಲ ಕಾಸಿಮನ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದಳು. ಈ ದೂರಿನಲ್ಲಿ, `ಅಬ್ದುಲ ತನ್ನ ಅಣ್ಣನ ಮಕ್ಕಳಿಗೆ ಕಲಿಸುವ ನೆಪದಲ್ಲಿ ನನಗೆ ಮನೆಗೆ ಕರೆಸಿದ. ಮನೆಯೊಳಗೆ ಹೋಗುತ್ತಿದ್ದಂತೆ ಅಬ್ದುಲ ಬಾಗಿಲು ಹಾಕಿ ನನ್ನ ಮೇಲೆ ಬಲಾತ್ಕಾರ ಮಾಡಿದನು ಮತ್ತು ಅದರ ವಿಡಿಯೋ ಮಾಡಿದ. ಅಶ್ಲೀಲ ವಿಡಿಯೋ ಪ್ರಸಾರ ಮಾಡುವ ಬೆದರಿಕೆ ಹಾಕಿ ಅಬ್ದುಲ ನನ್ನ ಮೇಲೆ ಅನೇಕ ಸಲ ಬಲಾತ್ಕಾರ ಮಾಡಿದನು. ನನ್ನನ್ನು ಬೆದರಿಸಿ 4 ಲಕ್ಷ 70 ಸಾವಿರ ರೂಪಾಯಿಗಳನ್ನು ವಸೂಲಿ ಮಾಡಿದ್ದಾನೆ’, ಎಂದು ಹೇಳಿದ್ದಾಳೆ.

2. ಸಂತ್ರಸ್ತಳ ದೂರಿನ ಮೇರೆಗೆ ಪೊಲೀಸರು ಅಬ್ದುಲ ಕಾಸಿಮನನ್ನು ಬಂಧಿಸಿದ್ದಾರೆ. ಈ ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ.

ಸಂಪಾದಕೀಯ ನಿಲುವು

ಇಂತಹ ಕಾಮೂಕನಿಗೆ ಗಲ್ಲು ಶಿಕ್ಷೆಯಾಗುವಂತೆ ಸರಕಾರ ಪ್ರಯತ್ನಿಸಬೇಕು !