ಮಹಂತ ನರೇಂದ್ರ ಗಿರಿ ಇವರ ಮೃತ್ಯು ಪ್ರಕರಣದ ತನಿಖೆ ಸಿಬಿಐ ವಶಕ್ಕೆ

ಈವರೆಗೆ ಉತ್ತರಪ್ರದೇಶ ಪೊಲೀಸರ ವಿಶೇಷ ತನಿಖಾ ದಳದಿಂದ ಈ ಪ್ರಕರಣದ ತನಿಖೆ ನಡೆಯುತ್ತಿತ್ತು; ಆದರೆ ಕೆಲವು ಸಂತರು ಮತ್ತು ಮಹಂತರು ಈ ಪ್ರಕರಣದ ತನಿಖೆಯನ್ನು ಸಿಬಿಐನಿಂದ ನಡೆಸಬೇಕು ಎಂದು ಒತ್ತಾಯಿಸಿದ್ದರು, ಅದಕ್ಕನುಸಾರ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಕದ್ದ ಹಣದಿಂದ ‘ಸಲಿಂಗಕಾಮ ಸಂಬಂಧದ ಔತಣಕೂಟ’ ಏರ್ಪಡಿಸಿದ್ದ ಪಾದ್ರಿಯ ಬಂಧನ !

ಇಂತಹ ವಾರ್ತೆಗಳನ್ನು ಭಾರತೀಯ ಪ್ರಸಾರಮಾಧ್ಯಮಗಳು ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತವೆ. ಏಕೆಂದರೆ ಇವರ ಬರವಣಿಗೆಯಲ್ಲಿ ಪಾದ್ರಿಗಳ ವ್ಯಕ್ತಿತ್ವ ಹಾಗಿಲ್ಲ ಮತ್ತು ಭಾರತೀಯರಿಗೆ ಅವರು ಹಾಗೆ ತೋರಿಸುವುದು ಇಷ್ಟಪಡುವುದಿಲ್ಲ !

ದರಾಂಗ (ಅಸ್ಸಾಂ)ನಲ್ಲಿ ಅತಿಕ್ರಮಣವನ್ನು ತೆರವು ಗೊಳಿಸುವ ಕಾರ್ಯಾಚರಣೆಯಾಗುತ್ತಿರುವಾಗ ಸಾವಿರಾರು ಸಶಸ್ತ್ರ ಮತಾಂಧರಿಂದ ಪೊಲೀಸರ ಮೇಲೆ ದಾಳಿ

ಮತಾಂಧರು ಈ ರೀತಿ ಸಂಘಟಿತರಿರುವುದರಿಂದ ಪೊಲೀಸರಿಗೆ ಹಾಗೂ ಆಡಳಿತಕ್ಕೆ ತಲೆನೋವಾಗಿರುವಾಗ, ಅಲ್ಲಿ ಹಿಂದೂಗಳ ಸ್ಥಿತಿ ಏನಾಗುವುದು?

ದೆಹಲಿಯ ನ್ಯಾಯಾಲಯದಲ್ಲಿ ಇಬ್ಬರು ಗೂಂಡಾಗಳಿಂದ ಗುಂಡು ಹಾರಿಸಿ ಒಬ್ಬ ಗೂಂಡಾನ ಕೊಲೆ

ದೇಶದ ರಾಜಧಾನಿ ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಇಬ್ಬರು ಗೂಂಡಾಗಳು ಜಿತೇಂದ್ರ ಯಾನೆ ಗೊಗೀ ಎಂಬ ಕುಖ್ಯಾತ ಗೂಂಡಾನನ್ನು ಗುಂಡಿಕ್ಕಿ ಕೊಂದಿದ್ದಾರೆ.

ಕಾಶ್ಮೀರಿ ನಾಯಕ ಸುಶೀಲ ಪಂಡಿತ ಇವರ ಮೇಲಿನ ಆರೋಪ ರದ್ದು !

ಪಂಡಿತ ಇವರು ಅಪರಾಧವನ್ನು ರದ್ದು ಪಡಿಸುವಂತೆ ಜಮ್ಮು ಉಚ್ಚ ನ್ಯಾಯಾಲಯದಲ್ಲಿ ಬೇಡಿಕೆ ಸಲ್ಲಿಸಿದ್ದರು. ಅದನ್ನು ಅಂಗಿಕರಿಸಿ ಅಪರಾಧವನ್ನು ರದ್ದು ಪಡಿಸಲು ಉಚ್ಚ ನ್ಯಾಯಾಲಯವು ಆದೇಶಿಸಿದೆ.

ತರಣತಾರಣ (ಪಂಜಾಬ) ದಲ್ಲಿ ಮೂವರು ಖಲಿಸ್ತಾನಿ ಭಯೋತ್ಪಾದಕರ ಬಂಧನ

ಈ ಭಯೋತ್ಪಾದರನ್ನು ಆಜೀವನಯಪರ್ಯಂತ ಸಾಕುವ ಬದಲು ಅವರ ಮೇಲೆ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿ ಗಲ್ಲು ಶಿಕ್ಷೆಯಾಗಲು ಪ್ರಯತ್ನ ಮಾಡಬೇಕು !

ಅಯೋಧ್ಯೆ (ಉತ್ತರಪ್ರದೇಶ) ದಲ್ಲಿ ದೇವಸ್ಥಾನದ ಮೂರನೆಯ ಮಹಡಿಯಿಂದ ಬಿದ್ದು ಸಾಧು ಮಣಿರಾಮ ದಾಸ ಇವರ ಮೃತ್ಯು

ಅನುಮಾನಾಸ್ಪದ ಮೃತ್ಯುವೆಂಬ ಸಂದೇಹದಿಂದ ಪೊಲೀಸರಿಂದ ವಿಚಾರಣೆ ಪ್ರಾರಂಭ

ಮಹಂತ ನರೇಂದ್ರ ಗಿರಿಯವರ ಸಾವಿನ ರಹಸ್ಯ ಇನ್ನೂ ನಿಗೂಢ

ಈ ಪ್ರಕರಣದಲ್ಲಿ ಮಹಂತ ನರೇಂದ್ರ ಗಿರಿಯವರ ಶಿಷ್ಯ ಆನಂದ ಗಿರಿಯವರನ್ನು ಬಂಧಿಸಲಾಗಿದ್ದು, ಅಲ್ಲಿನ ಲೆಟೆ ಹನುಮಾನಜೀ ದೇವಾಲಯದ ಅರ್ಚಕರಾದ ಆದ್ಯಾ ತಿವಾರಿ ಹಾಗೂ ಅವರ ಮಗ ಸಂದೀಪ ತಿವಾರಿಯವರನ್ನು ವಶಕ್ಕೆ ತೆಗೆದುಕೊಂಡಿದ್ದು ಅವರನ್ನು ವಿಚಾರಣೆ ಮಾಡಲಾಗುತ್ತಿದೆ.

ಪ್ರಯಾಗರಾಜನಲ್ಲಿ ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಂತ ನರೇಂದ್ರ ಗಿರಿ ಅವರ ಅನುಮಾನಾಸ್ಪದ ಸಾವು

ಉತ್ತರಪ್ರದೇಶ ಸರಕಾರವು ತಕ್ಷಣವೇ ಈ ಪ್ರಕರಣದ ತನಿಖೆ ನಡೆಸಬೇಕು ಮತ್ತು ಹಿಂದೂಗಳ ಮುಂದೆ ಸತ್ಯವನ್ನು ತರಬೇಕು !