ಪಾಕಿಸ್ತಾನದ ರಕ್ಷಣಾ ತಜ್ಞ ಝೈದ್ ಹಮೀದ್ ಅವರ ಪ್ರಚೋದನಕಾರಿ ಹೇಳಿಕೆ
ಪಾಕಿಸ್ತಾನ ವಿನಾಶದ ಅಂಚಿನಲ್ಲಿದ್ದರೂ ಸಹ ‘ಜಿಹಾದ್’ ಬಿಡುತ್ತಿಲ್ಲ, ಆದರೆ ಹಿಂದೂಗಳು ಸಾಯುತ್ತಿದ್ದರೂ ಜಾಗೃತರಾಗುತ್ತಿಲ್ಲ! ಹಿಂದೂಗಳಿಗೆ ಇದು ನಾಚಿಕೆಗೇಡಿನ ವಿಷಯವಾಗಿದೆ !
ಪಾಕಿಸ್ತಾನ ವಿನಾಶದ ಅಂಚಿನಲ್ಲಿದ್ದರೂ ಸಹ ‘ಜಿಹಾದ್’ ಬಿಡುತ್ತಿಲ್ಲ, ಆದರೆ ಹಿಂದೂಗಳು ಸಾಯುತ್ತಿದ್ದರೂ ಜಾಗೃತರಾಗುತ್ತಿಲ್ಲ! ಹಿಂದೂಗಳಿಗೆ ಇದು ನಾಚಿಕೆಗೇಡಿನ ವಿಷಯವಾಗಿದೆ !
ಭಾರತ ಮತ್ತು ಪಾಕಿಸ್ತಾನದ ನಡುವೆ ಚರ್ಚೆಯನ್ನು ಪ್ರಾರಂಭಿಸಲು ಪ್ರಯತ್ನಿಸೋಣ! – ಒಮರ್ ಅಬ್ದುಲ್ಲಾ
‘ಪಾಕಿಸ್ತಾನದ ಮೇಲೆ ಜಾಗತಿಕ ಬಹಿಷ್ಕಾರ ಹಾಕುವುದೊಂದೇ ಇದಕ್ಕೆ ಪರಿಹಾರ !
ಅಕ್ಟೋಬರ್ ೭, ೨೦೨೩ ರಂದು ಹಮಾಸ ಪ್ಯಾಲೇಸ್ಟೈನ ಭಯೋತ್ಪಾದಕ ಸಂಘಟನೆಯು ಇಸ್ರೈಲ್ ಮೇಲೆ ನಡೆಸಿದ ಆಕ್ರಮಣದ ಸೇಡನ್ನು ಇಸ್ರೈಲ್ ಕೊನೆಗೂ ತೀರಿಸಿಕೊಂಡಿದೆ. ಈ ಸಂಘಟನೆಯ ಮುಖಂಡ ೬೨ ವರ್ಷದ ಇಸ್ಮಾಯಿಲ್ ಹಾನಿಯಾ ಇವನನ್ನು ಇರಾನಿನ ರಾಜಧಾನಿ ತೆಹ್ರಾನನಲ್ಲಿ ನುಗ್ಗಿ ಇಸ್ರೈಲ್ ಹತ್ಯೆ ಮಾಡಿದೆ.
ಮಾಡಿದ್ದುಣ್ಣೋ ಮಾರಾಯ ಎಂದು ಹೇಳಲಾಗುತ್ತದೆ, ಅದು ಈಗ ಪಾಕಿಸ್ತಾನದ ಸಂದರ್ಭದಲ್ಲಿ ಘಟಿಸುತ್ತಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿರುವ ಪಾಕಿಸ್ತಾನದಲ್ಲಿ ಇಂತಹ ಘಟನೆಗಳು ಘಟಿಸುವುದು ಇದು ಅದರದೇ ಕರ್ಮದ ಫಲವಾಗಿದೆ !
ಭಾರತದಲ್ಲಿನ ಒಬ್ಬ ಹಾಲಿ-ಮಾಜಿ ಜನ್ಮ ಹಿಂದೂ ಕ್ರಿಕೆಟಿಗರು ಕೂಡ ಬಾಂಗ್ಲಾದೇಶದ ಹಿಂದೂಗಳ ಬಗ್ಗೆ ಹೇಳಿಕೆ ನೀಡಿಲ್ಲ ಎಂಬುದನ್ನು ಗಮನಿಸಿ ! ತುರ್ತು ಪರಿಸ್ಥಿತಿಯಲ್ಲಿ ಇಂತಹ ಜನ್ಮ ಹಿಂದೂಗಳನ್ನು ಉಳಿಸಬೇಕೇ ?
ಪಾಕಿಸ್ತಾನ ಸ್ಥಾಪನೆಯಾದಾಗಿನಿಂದ ಅಲ್ಲಿ ಅರಾಜಕತೆ ನೆಲೆಸಿದೆ. ಈ ಅರಾಜಕತೆಯು ಈಗ ತನ್ನ ಶಿಖರಕ್ಕೆ ತಲುಪಿದ್ದು ಭವಿಷ್ಯದಲ್ಲಿ ಪಾಕಿಸ್ತಾನವು ನಾಲ್ಕು ಭಾಗಗಳಾಗಿ ವಿಭಜನೆಯಾಗಲಿದೆ ಎಂಬ ಸತ್ಯವನ್ನು ಮುನೀರ್ ಒಪ್ಪಿಕೊಳ್ಳುವುದಿಲ್ಲ ಎಂಬುದು ವಸ್ತುಸ್ತಿತಿಯಾಗಿದೆ !
ಪಾಕಿಸ್ತಾನಿ ಪ್ರಜೆಗಳು ವಿಶ್ವದಲ್ಲಿ ಎಲ್ಲೇ ಹೋದರೂ ಅವರು ಅಲ್ಲಿನ ಸಮಾಜಕ್ಕೆ ಮತ್ತು ರಾಜಕಾರಣಿಗಳಿಗೆ ಅಪಾಯಕಾರಿಗಳಾಗಿರುತ್ತಾರೆ ಅನ್ನುವುದಕ್ಕೆ ಇದೇ ಉದಾಹರಣೆ !
ಶೇಖ್ ಹಸೀನಾ ಅವರು ಮತ್ತೆ ಬಾಂಗ್ಲಾದೇಶಕ್ಕೆ ಹಿಂತಿರುಗುವುದಿಲ್ಲ ಅವರು ಅಮೆರಿಕದಲ್ಲಿಯೇ ಇರುತ್ತಾರೆ’ ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ. ಹಸೀನಾ ಅವರು ಬ್ರಿಟನ್‌ನಲ್ಲಿ ರಾಜತಾಂತ್ರಿಕ ಆಶ್ರಯ ಕೋರಿದ್ದಾರೆ ಎಂದು ವರದಿಯಾಗಿತ್ತು.
ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಗ್ ನಿಜ್ಜರ್ ಸಾವಿನ ನಂತರ, ಖಲಿಸ್ತಾನಿ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ರಾಹತ್ ರಾವ್ ಎಂಬ ಪಾಕಿಸ್ತಾನಿ ಉದ್ಯಮಿಯನ್ನು ಕೆನಡಾದಲ್ಲಿ ಜೀವಂತ ಸುಡಲು ಪ್ರಯತ್ನಿಸಲಾಗಿದೆ.