‘ಪಾಕಿಸ್ತಾನಕ್ಕೆ ನೆರೆಯವರೊಂದಿಗೆ ಶಾಂತಿ ಸಂಬಂಧ ಬೇಕಂತೆ ?’ – ಪಾಕ್ ಪ್ರಧಾನಿ ಶಾಹಬಾಜ್ ಶರೀಫ್
ಇದಕ್ಕಾಗಿ ಪಾಕಿಸ್ತಾನವು ನೆರೆಯ ದೇಶದಲ್ಲಿನ ಭಯೋತ್ಪಾದಕ ಚಟುವಟಿಕೆ ನಿಲ್ಲಿಸುವುದರ ಜೊತೆಗೆ ಭಯೋತ್ಪಾದಕರ ಸಾಕುವುದು ನಿಲ್ಲಿಸಬೇಕು. ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಬಿಟ್ಟು ತೊಲಗಬೇಕು !
ಇದಕ್ಕಾಗಿ ಪಾಕಿಸ್ತಾನವು ನೆರೆಯ ದೇಶದಲ್ಲಿನ ಭಯೋತ್ಪಾದಕ ಚಟುವಟಿಕೆ ನಿಲ್ಲಿಸುವುದರ ಜೊತೆಗೆ ಭಯೋತ್ಪಾದಕರ ಸಾಕುವುದು ನಿಲ್ಲಿಸಬೇಕು. ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಬಿಟ್ಟು ತೊಲಗಬೇಕು !
ದರೋಡೆಕೋರ ಪಾಕಿಸ್ತಾನಿ ! ಜಗತ್ತಿನಲ್ಲಿ ಭಿಕ್ಷಾ ಪಾತ್ರೆ ಹಿಡಿದು ತಿರುಗುವ ಪಾಕಿಸ್ತಾನಿ ಜನರ ಮನಸ್ಸಿನ ಸ್ಥಿತಿ ಹೇಗೆ ಆಗಿದೆ ? ಇದು ಈ ಘಟನೆಯಿಂದ ತಿಳಿದು ಬರುತ್ತದೆ ?
ಭಾರತಕ್ಕೆ ಆಗಾಗ ಬೆದರಿಕೆ ಹಾಕುವ ಪಾಕಿಸ್ತಾನಕ್ಕೆ ಅರ್ಥವಾಗುವ ಭಾಷೆಯಲ್ಲಿಯೇ ಭಾರತ ಯಾವಾಗ ಪ್ರತ್ಯುತ್ತರ ನೀಡುವುದು ?
ಪಾಕಿಸ್ತಾನವು, ಚರ್ಚೆಗಾಗಿ ಪಾಕಿಸ್ತಾನವು ಸಂಪೂರ್ಣವಾಗಿ ಭಯೋತ್ಪಾದನೆ ನಾಶ ಮಾಡಬೇಕಾಗುವುದು.
ಬ್ರಿಟನ್‌ನಲ್ಲಿ ಇಸ್ರೇಲ್ ವಿರೋಧಿ ಚಟುವಟಿಕೆ ಮಾಡುವ ಮಸಿದಿಯ ಮೇಲೆ ಕ್ರಮ ಕೈಕೊಳ್ಳಲಾಗುತ್ತದೆ; ಆದರೆ ಅಲ್ಲಿ ಖಲಿಸ್ತಾನಿ ಭಾರತ ವಿರೋಧಿ, ಅಲ್ಲಿನ ಮತಾಂಧ ಮುಸಲ್ಮಾನರು ಹಿಂದೂ ವಿರೋಧಿ ಹಿಂಸಾಚಾರ ನಡೆಸುತ್ತಾರೆ.
ಇಷ್ಟು ದೊಡ್ಡ ಪ್ರಮಾಣದಲ್ಲಿ ತಂತಿ ಬೇಲಿಯನ್ನು ಕತ್ತರಿಸಿದ್ದಾರೆಂದರೆ ಅಲ್ಲಿನ ಭದ್ರತೆಯಲ್ಲಿ ಗಂಭೀರ ಲೋಪ ದೋಷವಿದೆ ಎಂದೇ ಅರ್ಥವೇ?
ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯವು ಧರ್ಮನಿಂದನೆ ಮಾಡಿದ ಆರೋಪದಿಂದ ಅಹ್ಮದಿಯಾ ಸಮುದಾಯದ ವ್ಯಕ್ತಿಯೊಬ್ಬನನ್ನು ಖುಲಾಸೆಗೊಳಿಸಿದ ತನ್ನ ತೀರ್ಪನ್ನು ರದ್ದುಗೊಳಿಸಿದೆ.
ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ‘ಬಲೂಚ್ ವಿಮೋಚನಾ ಸೇನೆಯ’ (ಬಿ.ಎಲ್.ಎ.) ಸಶಸ್ತ್ರ ಸದಸ್ಯರು ತಮ್ಮ ನಾಯಕ ನವಾಬ್ ಬುಗ್ತಿ ಅವರ ಪುಣ್ಯತಿಥಿಯ ನಿಮಿತ್ತ 23 ಪಂಜಾಬಿ ಮುಸಲ್ಮಾನರನ್ನು ಟ್ರಕ್ ಮತ್ತು ಬಸ್‌ಗಳಿಂದ ಹೊರಗೆಳೆದು ಹತ್ಯೆ ಮಾಡಿದ್ದಾರೆ.
ಭಾರತವು ಮುಸ್ಲಿಮರಿಗೆ ಸಿಕ್ಕರೆ, ಅದು ನಮ್ಮಲ್ಲಿಯೇ ಉಳಿಯುತ್ತದೆ ಎಂದು ಪಾಕಿಸ್ತಾನದ ತಥಾಕಥಿತ ರಕ್ಷಣಾತಜ್ಞ ಝೈದ್ ಹಮಿದ ಇವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನದಲ್ಲಿ ದರೋಡೆಕೋರರು ಪೊಲೀಸರ ಮೇಲೆ ರಾಕೆಟ್ ದಾಳಿ ನಡೆಸುತ್ತಾರೆ, ಇದರಿಂದ ಅಲ್ಲಿಯ ಸುರಕ್ಷಾ ವ್ಯವಸ್ಥೆಯು ಎಷ್ಟು ಹದಗೆಟ್ಟಿದೆ ಎಂಬುದು ಇದರಿಂದ ತಿಳಿದು ಬರುತ್ತದೆ.