‘ಇದು ಭಾರತದಲ್ಲಿರುವ ಇಸ್ಲಾಂ ದ್ವೇಷಕ್ಕೆ ಇನ್ನೂ ಒತ್ತು ನೀಡಿದಂತಾಗುತ್ತದೆ !’ (ಅಂತೆ)
ಇತ್ತೀಚೆಗಷ್ಟೇ ತೆರೆಕಂಡ ‘ಸೂರ್ಯವಂಶಿ’ ಹಿಂದಿ ಚಲನಚಿತ್ರದಲ್ಲಿ ಖಳನಾಯಕನಿಗೆ ಮುಸಲ್ಮಾನ ಹೆಸರು ಇಟ್ಟ ಬಗ್ಗೆ ಕೆಲವರಿಂದ ವಿಚಾರಿಸಲಾಗುತ್ತಿದೆ. ಪಾಕಿಸ್ತಾನದ ರಾಷ್ಟ್ರಪತಿ ಆರಿಫ್ ಅಲ್ವಿ ಮತ್ತು ಪಾಕಿಸ್ತಾನಿ ನಟಿ ಮೆಹವಿಶ ಹಯಾತ್ ಕೂಡ ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.