‘ನಾವು ಭಾರತದ ಹಾಗೆ ಹಿಂಸಾತ್ಮಕ ಘಟನೆಗಳನ್ನು ನಿರ್ಲಕ್ಷಿಸುವುದಿಲ್ಲ !’ (ವಂತೆ)
ಭಾರತದಲ್ಲಿ ಹಿಂಸಾಚಾರ ನಡೆಸುತ್ತಿರುವ ಹಫೀಸ್ ಸಯಿದ್‍ನಂತಹ ಅಸಂಖ್ಯಾತ ಜಿಹಾದಿ ಉಗ್ರರನ್ನೂ ಪೋಷಿಸುವ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ ಚೌಧರಿ ಇವರ ಹಾಸ್ಯಾಸ್ಪದ ಹೇಳಿಕೆ !
ಭಾರತದಲ್ಲಿ ಹಿಂಸಾಚಾರ ನಡೆಸುತ್ತಿರುವ ಹಫೀಸ್ ಸಯಿದ್‍ನಂತಹ ಅಸಂಖ್ಯಾತ ಜಿಹಾದಿ ಉಗ್ರರನ್ನೂ ಪೋಷಿಸುವ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ ಚೌಧರಿ ಇವರ ಹಾಸ್ಯಾಸ್ಪದ ಹೇಳಿಕೆ !
ಪಾಕಿಸ್ತಾನದಲ್ಲಿ ‘ಈಶ ನಿಂದನೆ’ಯ ಆರೋಪದಿಂದ ಮತಾಂಧರ ಗುಂಪು ಶ್ರೀಲಂಕಾದ ನಾಗರಿಕ ಪ್ರಿಯಾಂಥಾ ಕುಮಾರಾ ಇವರನ್ನು ಅಮಾನುಷವಾಗಿ ಹತ್ಯೆಮಾಡಿತ್ತು. ಈ ಘಟನೆಯ ಬಗ್ಗೆ ಪಾಕಿಸ್ತಾನದ ರಕ್ಷಣಾ ಸಚಿವ ಪರ್ವೇಜ್ ಖಟಕ ಇವರು ಹಂತಕರನ್ನು ಬೆಂಬಲಿಸುವ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದಲ್ಲಿ ಶ್ರೀಲಂಕಾದ ಓರ್ವ ನಾಗರಿಕನನ್ನು ಈಶ ನಿಂದೆಯ ಆರೋಪದಲ್ಲಿ ಜೀವಂತವಾಗಿ ಸುಟ್ಟುಹಾಕಿದ ಪ್ರಕರಣದಲ್ಲಿ ದೂರದರ್ಶನದ ಒಂದು ಕಾರ್ಯಕ್ರಮದಲ್ಲಿ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಶಿಕ್ಷಣದ ಬಗ್ಗೆ ಪ್ರಶ್ನೆ ಉದ್ಭವಿಸಿದೆ.
ಮಕರಾನ ಸಮುದ್ರತೀರದ ಮಾರ್ಗದಿಂದಾಗುತ್ತಿರುವ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಯಲ್ಲಿ ಬಹಳ ಹೆಚ್ಚಳವಾಗಿದೆ. ಇತ್ತೀಚೆಗೆ ನೌಕಾದಳದಿಂದ ಕಾರ್ಯಾಚರಣೆ ನಡೆಸಿ ಕೆಲವು ದೊಡ್ಡ ಪ್ರಮಾಣದ ಸಂಗ್ರಹ ವಶಪಡಿಸಿಕೊಳ್ಳಲಾಗಿದೆ.
ಹಿಂದೂಗಳ ಧಾರ್ಮಿಕ ಭಾವನೆಯನ್ನು ಸತತವಾಗಿ ನೋಯಿಸುತ್ತಿರುವಾಗಲು ಹಿಂದೂಗಳು ಸ್ವಲ್ಪ ಪ್ರಮಾಣದಲ್ಲಿ ಕಾನೂನುಮಾರ್ಗದಿಂದ ವಿರೋಧಿಸಲು ಪ್ರಯತ್ನಿಸುತ್ತಾರೆ ಮತ್ತು ಅದಕ್ಕೂ ಕಸದ ಬುಟ್ಟಿಯನ್ನು ತೋರಿಸಲಾಗುತ್ತದೆ, ಎಂಬುದನ್ನು ಗಮನದಲ್ಲಿಡಿ !
‘ಪಾಕಿಸ್ತಾನವು ದೀವಾಳಿಯಾಗಿರುವ ದೇಶ’, ಎಂದು ಘೋಷಿಸುವುದಷ್ಟೇ ಈಗ ಬಾಕಿ ಉಳಿದಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ !-
ಮಹಾಮಂಡಲೇಶ್ವರ ಯತೀಂದ್ರಾನಂದ ಗಿರಿ ಅವರು `ಹಿಂದೂ ಮತ್ತು ಮುಸಲ್ಮಾನರು’ ಸಹೋದರರು ಎಂದು ಹೇಳಲಾಗುತ್ತದೆ, ಆದರೆ ಅವರ ಸಂಸ್ಕೃತಿಯು ಪರಸ್ಪರ ಹೊಂದಾಣಿಕೆಯಾಗದಿರುವಾಗ ಅವರು ಎಂದಿಗೂ ಸಹೋದರರಾಗಲು ಸಾಧ್ಯವಿಲ್ಲ,’ ಎಂದು ಹೇಳಿದರು.
ಇಂತಹವರನ್ನು ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಮರಣದಂಡನೆ ವಿಧಿಸಬೇಕು !
ದೇಶವನ್ನು ನಡೆಸಲು ಪಾಕಿಸ್ತಾನದ ಬಳಿ ಹಣವಿಲ್ಲ; ಆದರೆ ಜಿಹಾದಿ ಭಯೋತ್ಪಾದಕರನ್ನು ಪೋಷಿಸಲು ಮತ್ತು ಅವರಿಗೆ ಶಸ್ತ್ರಾಸ್ತ್ರಗಳನ್ನು ನೀಡಲು, ಸೈನ್ಯದ ಮೇಲೆ ಯಥೇಚ್ಛವಾಗಿ ಖರ್ಚು ಮಾಡಲು ಹಣವಿದೆ, ಈ ಬಗ್ಗೆ ಇಮ್ರಾನ್ ಖಾನ್ ಏಕೆ ಮಾತನಾಡುವುದಿಲ್ಲ ?
ಡಿಸೆಂಬರ ೨೦೨೦ ರಲ್ಲಿ ಮತಾಂಧರು ಹಿಂದೂಗಳ ದೇವಸ್ಥಾನದ ಮೇಲೆ ದಾಳಿ ನಡೆಸಿ ಅದನ್ನು ಧ್ವಂಸ ಪಡಿಸಿದ್ದರು. ನಂತರ ನ್ಯಾಯಾಲಯವು ಈ ದಾಳಿ ಮಾಡುವವರ ಪೈಕಿ ೧೧ ಮೌಲ್ವಿ(ಇಸ್ಲಾಂನ ಧಾರ್ಮಿಕ ನಾಯಕ)ಗಳಿಗೆ ದಂಡ ವಿಧಿಸಿತ್ತು. ಮೌಲ್ವಿಗಳು ನೀಡಿದ ಒತ್ತಡದಿಂದ ಈ ದಂಡವನ್ನು ಇಲ್ಲಿಯ ಹಿಂದೂ ಕೌನ್ಸಿಲ್ ತುಂಬಿಸಬೇಕಾಯಿತು, ಎಂದು ವಾರ್ತೆ ಬೆಳಕಿಗೆ ಬಂದಿದೆ.