
ನವದೆಹಲಿ – ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುವುದು, ಇದು ಕೇಂದ್ರ ಸರಕಾರದ ಮುಂದಿನ ಕಾರ್ಯವಾಗಿದೆ, ಎಂದು ಕೆಂದ್ರ ಸಚಿವ ಜಿತೇಂದ್ರ ಸಿಂಹ ಇವರು ಒಂದು ಕಾರ್ಯಕ್ರಮದಲ್ಲಿ ಹೇಳಿದರು. ಯಾರ ನೇತೃತ್ವದಲ್ಲಿ ಕಲಂ 370 ದಲ್ಲಿನ ಹೆಚ್ಚಿನ ಏರ್ಪಾಡುಗಳನ್ನು ರದ್ದುಪಡಿಸುವ ಕ್ಷಮತೆ ಮತ್ತು ಇಚ್ಛೆ ಇದೆಯೋ, ಅವರಲ್ಲಿಯೇ ಪಾಕಿಸ್ತಾನದ ವಶದಲ್ಲಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುವ ಕ್ಷಮತೆಯು ಇದೆ’, ಎಂದು ಸಿಂಹ ಹೇಳಿದರು.
‘Retrieving PoJK next on national & political agenda’: Union MoS Jitendra Singh https://t.co/dxPkpcDSIE
— Republic (@republic) November 21, 2021
ಸಿಂಧೂ ಜಲ ಒಪ್ಪಂದ; ಪಾಕಿಸ್ತಾನ ತನ್ನ ಅಣು ನೀತಿಯನ್ನು ಬದಲಿಸಿ ಅಣುಬಾಂಬ್ ಬಳಸಬೇಕು! : Bilawal Bhutto
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!