Kangana Ranaut : ವಿಭಜನೆಯ ನಂತರ ಪಾಕಿಸ್ತಾನವು ಇಸ್ಲಾಮಿಕ್ ರಾಷ್ಟ್ರವಾಯಿತು, ಆದರೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಏಕೆ ಘೋಷಿಸಲಿಲ್ಲ?
ನಮ್ಮ ಪೂರ್ವಜರು ಮೊಘಲರ ಗುಲಾಮರಾಗಿದ್ದರು. ಆನಂತರ ಬ್ರಿಟಿಷರ ಗುಲಾಮರಾದರು ಆ ಬಳಿಕ ಕಾಂಗ್ರೆಸ್ಸಿನ ದುರಾಡಳಿತ ನೋಡಿದರು. 2014 ರಲ್ಲಿಯೇ ನಮಗೆ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಸಿಕ್ಕಿತು.