ಫ್ರಾಂಕ್‌ಫರ್ಟ್ (ಜರ್ಮನಿ): ಪಾಕಿಸ್ತಾನಿ ರಾಯಭಾರ ಕಚೇರಿಯ ಮೇಲೆ ಅಫ್ಘಾನ್ ಪ್ರಜೆಗಳಿಂದ ದಾಳಿ!
ಪಾಕಿಸ್ತಾನದ ವಾಣಿಜ್ಯ ರಾಯಭಾರಿ ಕಚೇರಿ ಮೇಲೆ ಅಫ್ಘಾನಿಸ್ತಾನದ ನಾಗರಿಕರು ದಾಳಿ ನಡೆಸಿದ ಘಟನೆ ಜುಲೈ 20 ರಂದು ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಆಗಿದೆ.
ಪಾಕಿಸ್ತಾನದ ವಾಣಿಜ್ಯ ರಾಯಭಾರಿ ಕಚೇರಿ ಮೇಲೆ ಅಫ್ಘಾನಿಸ್ತಾನದ ನಾಗರಿಕರು ದಾಳಿ ನಡೆಸಿದ ಘಟನೆ ಜುಲೈ 20 ರಂದು ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಆಗಿದೆ.
ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆಸಲಾದ ಜನಗಣತಿಯ ಅಂಕಿ ಅಂಶಗಳು ಹೊರಬಂದಿದ್ದು, ಅದರ ಪ್ರಕಾರ ದೇಶದಲ್ಲಿ ಹಿಂದೂಗಳ ಜನಸಂಖ್ಯೆಯು 38 ಲಕ್ಷಕ್ಕೆ ಏರಿದೆ!
ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಪಾಕಿಸ್ತಾನವು ದಾಳಿ ನಡೆಸಿ ಅದರ ಕೆಲವು ಭಾಗ ವಶಕ್ಕೆ ಪಡೆದಿದೆ, ಇದು ಭಾರತೀಯ ರಾಜಕಾರಣಿಗಳು ಅಜರಬೈಜಾನ್‌ಗೆ ಒತ್ತಿ ಹೇಳಬೇಕು ಮತ್ತು ಪುನಃ ಭಾರತದ ಅಂತರಿಕ ಸಮಸ್ಯೆಗಳಲ್ಲಿ ಮೂಗು ತೂರಿಸಬಾರದೆಂದು ತಾಕಿತು ಮಾಡಬೇಕು !
ಕಾಶ್ಮೀರದಲ್ಲಿ ನಿಲ್ಲದ ಜಿಹಾದಿ ಭಯೋತ್ಪಾದನೆ ! ಕಾಶ್ಮೀರದಲ್ಲಿ ಈ ಭಯೋತ್ಪಾದನೆಯ ಹಿಂದೆ ಯಾರಿದ್ದಾರೆ ?, ಇದು ಗೊತ್ತಿದ್ದರೂ ಭಾರತದ ಆಡಳಿತಗಾರರಿಗೆ ಅದನ್ನು ಸಂಪೂರ್ಣವಾಗಿ ನಾಶ ಮಾಡುವ ಇಚ್ಛಾಶಕ್ತಿ ಇಲ್ಲ, ಇದೇ ಇಂತಹ ಘಟನೆಗಳಿಂದ ಮತ್ತೆ ಮತ್ತೆ ಕಮಡುಬರುತ್ತಿದೆ.
ವಾಸ್ತವದಲ್ಲಿ ಭಯೋತ್ಪಾದಕ ದೇಶವಾಗಿರುವ ಪಾಕಿಸ್ತಾನದ ಮೇಲೆ ಕೇವಲ ಭಾರತ ಅಷ್ಟೇ ಅಲ್ಲದೆ, ಜಗತ್ತಿನಲ್ಲಿನ ಎಲ್ಲಾ ಕ್ರಿಕೆಟ ಸಂಘಗಳು ಬಹಿಷ್ಕಾರ ಹಾಕುವುದು ಆವಶ್ಯಕ !
ವಿದೇಶಕ್ಕೆ ಹೋಗಿ ಭಿಕ್ಷೆ ಬೇಡುವ ಪಾಕಿಸ್ತಾನದ 2 ಸಾವಿರ ಭಿಕ್ಷುಕರ ಪಾಸ್‌ಪೋರ್ಟ್ ಪಾಕಿಸ್ತಾನ ಸರ್ಕಾರವು ರದ್ದುಗೊಳಿಸಲಾಗಿದೆ.
ಭಾರತದಿಂದ ಮುಸಲ್ಮಾನರನ್ನು ಓಡಿಸಲಾಗುವುದೆಂದು, ಸುಳ್ಳು ಪ್ರಚಾರ ಮಾಡುತ್ತಾ ನಾಗರಿಕತ್ವ ಸುಧಾರಣೆ ಕಾನೂನನ್ನು (ಸಿಎಎ) ವಿರೋಧಿಸುವವರು ಈಗ ಮೌನ ತಾಳಿದ್ದಾರೆ ಏಕೆ ?
ನವ ದೆಹಲಿಯ ಪಾಕಿಸ್ತಾನ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮಹಿಳೆಗೆ ಪಾಕಿಸ್ತಾನಿ ಸಿಬ್ಬಂದಿ ಮಿನ್ಹಾಜ್ ಹುಸೇನ್ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ.
ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನ ನಿರ್ಣಯದ ಪ್ರಕಾರ, ದೀರ್ಘಕಾಲದ ವಿವಾದಗಳನ್ನು ಪರಿಹರಿಸಬೇಕು. ಪಾಕಿಸ್ತಾನವು ಹಲವು ದಿನಗಳಿಂದ ಈ ಬೇಡಿಕೆಯನ್ನು ಇಡುತ್ತಿದೆ.
‘ಸೇಂಟರ್ ಫಾರ್ ರಿಸರ್ಚ್ ಅಂಡ್ ಸೆಕ್ಯೂರಿಟಿ ಸ್ಟಡೀಸ್’ನ ವರದಿಯ ಪ್ರಕಾರ 2024 ರ ಎರಡನೇ ತ್ರೈಮಾಸಿಕದಲ್ಲಿ ಪಾಕಿಸ್ತಾನದಲ್ಲಿ 240 ಭಯೋತ್ಪಾದಕ ಘಟನೆಗಳು ಮತ್ತು ಉಗ್ರ ವಿರೋಧಿ ಕಾರ್ಯಾಚರಣೆಗಳು ನಡೆದಿವೆ.