‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !

ದೇಶದಲ್ಲಿ ‘ದಿ ಕೇರಳ ಸ್ಟೋರಿ’ಯಂತಹ ಚಲನಚಿತ್ರಗಳಿಂದ ಮತ್ತು ನ್ಯಾಯಾಲಯದ ವಿವಿಧ ಅವಲೋಕನಗಳಿಂದ ‘ಲವ್ ಜಿಹಾದ್’ ಬಯಲಾಗಿದೆ. ಹೀಗಿದ್ದರೂ ತನ್ನ ಧರ್ಮದವರ ಹಿಂದೂದ್ವೇಷವನ್ನು ಮುಚ್ಚಿಡಲು ಅಬು ಅಜ್ಮಿ ಅವರು ಮಾಡಿರುವ ದಯನೀಯ ಪ್ರಯತ್ನವೇ ಮೂರ್ಖತನವನ್ನು ತೋರಿಸುತ್ತದೆ !

‘ರಸ್ತೆಯಲ್ಲಿ ನಮಾಜ್ ಮಾಡುವುದು ತಪ್ಪಾಗಿದ್ದರೆ, ಎಲ್ಲ ಹಬ್ಬಗಳ ಆಚರಣೆಗಳನ್ನು ನಿಷೇಧಿಸಬೇಕಂತೆ!’

ರಂಜಾನ್ ಸಮಯದಲ್ಲಿ ಜಿಹಾದಿ ಭಯೋತ್ಪಾದಕ ಕೃತ್ಯಗಳನ್ನು ಮಾಡುವಾಗ ಲವ್ ಜಿಹಾದ್, ಉಗುಳು ಜಿಹಾದ್, ಲ್ಯಾಂಡ್ ಜಿಹಾದ್, ಕಳ್ಳತನ, ದರೋಡೆ, ಗಲಭೆ ಇತ್ಯಾದಿ ಅಪರಾಧಗಳನ್ನು ಮಾಡುವಾಗ ಓವೈಸಿ ಮತ್ತು ಅವರ ಬಾಂಧವರಿಗೆ ತಮ್ಮ ಧರ್ಮದ ನೆನಪಾಗುವುದಿಲ್ಲವೇ? – ಸಂಪಾದಕರು

ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಒಂದು ವರ್ಷದ ನಂತರ ಸಿಲಿಗುಡಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ! : FIR Against Mamata Banerjee

ಮಮತಾ ಬ್ಯಾನರ್ಜಿ ಅವರ ಆಡಳಿತವಿರುವಾಗ ಅವರ ವಿರುದ್ಧ ಪೊಲೀಸರಲ್ಲಿ ದೂರೂ ಸಹ ದಾಖಲಾಗುತ್ತಿರಲಿಲ್ಲ, ಇದರಿಂದ ಅಲ್ಲಿ ಸರ್ವಾಧಿಕಾರಿ ಆಡಳಿತ ನಡೆದಿತ್ತು ಎಂಬುದು ತಿಳಿಯುತ್ತದೆ !

‘ಹಿಂದೂ’ ಧರ್ಮವಲ್ಲ, ಅದಕ್ಕೆ ಅಧಿಕೃತ ಮಾನ್ಯತೆಯಿಲ್ಲ !’ – ಬೆಂಗಳೂರು ಧರ್ಮಪೀಠದ ಮಠಾಧಿಪತಿ ಜನಬಸವಾನಂದ ಸ್ವಾಮಿ

ಲಿಂಗಾಯತ ಸಮಾಜದ ಇತರ ಮಠಾಧಿಪತಿಗಳಿಗೆ ಇದು ಒಪ್ಪಿಗೆ ಇದೆಯೇ ? ಅವರು ಈ ಹೇಳಿಕೆಯನ್ನು ವಿರೋಧಿಸುವರೇ ? ಲಿಂಗಾಯತ ಸಮಾಜದ ಜನರು ಇದನ್ನು ವಿರೋಧಿಸುವರೇ ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ !

ಶಾಲೆ ಮತ್ತು ಕಾಲೇಜುಗಳಿಗೆ ಕೇಸರಿ ಶಾಲು ಧರಿಸಿ ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು! – ಶಿಕ್ಷಣ ಸಚಿವ ಮಧು ಬಂಗಾರಪ್ಪ

ಕಾಂಗ್ರೆಸ್ ಆಡಳಿತವೆಂದರೆ ಪಾಕಿಸ್ತಾನಿ ಆಡಳಿತವೇ ಆಗಿರುವುದರಿಂದ, ಅದನ್ನು ಅಧಿಕಾರದಿಂದ ಕೆಳಗಿಳಿಸದ ಹೊರತು ಹಿಂದೂಗಳಿಗೆ ಒಳ್ಳೆಯ ದಿನಗಳು ಬರುವುದಿಲ್ಲ ಎಂಬುದು ಪ್ರಸ್ತುತ ಬಂಗಾಳದಲ್ಲಿ ಕಂಡುಬರುತ್ತಿದೆ. ಈಗ ರಾಜ್ಯದ ಹಿಂದೂಗಳೂ ಎಚ್ಚೆತ್ತುಕೊಳ್ಳುವ ಅಗತ್ಯವಿದೆ!

‘ಬಕ್ರೀದ್ ದಿನದಂದು ಗೋಹತ್ಯೆ ಮಾಡೇ ಮಾಡುತ್ತೇವೆ !’(ಅಂತೆ) :Humayun Kabir

ಬಂಗಾಲದಲ್ಲಿನ ಭಾಜಪ ಸರಕಾರವು ಬಕ್ರೀದ್ ನಿಮಿತ್ತ ಬಲಿ ನೀಡುವ ಬಗ್ಗೆ ಮಾರ್ಗದರ್ಶಕ ಸೂಚನೆಗಳನ್ನು ಪ್ರಸಾರ ಮಾಡುವಾಗ, ಹಸುವಿನೊಂದಿಗೆ ಕಾಯಿಲೆ ಬಿದ್ದ ಮತ್ತು ಕಡಿಮೆ ವಯಸ್ಸಿನ ಪ್ರಾಣಿಗಳ ಬಲಿಯ ಮೇಲೆ ನಿಷೇಧ ಹೇರಿದೆ.

ಸನಾತನ ಧರ್ಮವನ್ನು ಮತ್ತೆ ಅವಮಾನಿಸಿದ ಉದಯನಿಧಿ ಸ್ಟಾಲಿನ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಪೊಲೀಸರು ಸ್ಟಾಲಿನ್ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ವಕೀಲ ಅಮಿತಾ ಸಚ್ದೇವ ಅವರು ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದ್ದರು. ಮೇ 19ರಂದು ಪ್ರಕರಣದ ವಿಚಾರಣೆ ನಡೆಯಲಿದೆ.

‘ನಾನು ಜನರು ದೇವಸ್ಥಾನಕ್ಕೆ ಹೋಗುವುದರ ವಿರುದ್ಧವಲ್ಲ, ಬದಲಾಗಿ ತಾರತಮ್ಯದ ವಿರುದ್ಧ !’ (ಅಂತೆ)

ಉದಯನಿಧಿಯವರು ಈ ಹಿಂದೆಯೂ ಸನಾತನದ ವಿರುದ್ಧ ಹೇಳಿಕೆಗಳನ್ನು ನೀಡಿರುವುದರಿಂದ ಅವರ ಮಾನಸಿಕತೆ ಜಗತ್ತಿಗೆ ತಿಳಿದಿದೆ. ಆದ್ದರಿಂದ ಇಂತಹ ಸ್ಪಷ್ಟೀಕರಣಕ್ಕೆ ಯಾವುದೇ ಅರ್ಥವಿಲ್ಲ

‘ತಮಿಳುನಾಡಿನಿಂದ ಸನಾತನ ಧರ್ಮ ಈಗಾಗಲೇ ಹೊರಗೆ ಹೋಗಿದೆ!’

ಒಂದು ವೇಳೆ ಹಿಂದೂ ನಾಯಕರೊಬ್ಬರು ‘ತಮಿಳುನಾಡಿನಿಂದ ಇಸ್ಲಾಂ ಅನ್ನು ಹೊರಹಾಕಬೇಕು ಅಥವಾ ಇಸ್ಲಾಂ ಹೊರಗೆ ಹೋಗಿದೆ’, ಎಂಬ ಹೇಳಿಕೆ ನೀಡಿದ್ದರೆ, ಇಡೀ ದೇಶದಲ್ಲಿ ಕಿಚ್ಚು ಹತ್ತುತ್ತಿತ್ತು; ಆದರೆ ಹಿಂದೂಗಳಿಗೆ ಯಾರು ಏನೇ ಅವಮಾನ ಮಾಡಿದರೂ ‘ಸಂಯಮ’ ಪಾಲಿಸುತ್ತಾರೆ ಎಂಬುದು ಇದರಿಂದ ಕಂಡು ಬರುತ್ತದೆ.!

‘ಸನಾತನವು ಜನರನ್ನು ವಿಭಜಿಸುವ ಕೆಲಸ ಮಾಡಿದ್ದರಿಂದ ಅದನ್ನು ನಾಶಪಡಿಸಬೇಕು (ಅಂತೆ) !’

ಜನರು ಅಧಿಕಾರದಿಂದ ಕೆಳಗಿಳಿಸಿದ ನಂತರವೂ ತಮಿಳುನಾಡಿನ ದ್ರಮುಕದ ನಾಯಕ ಉದಯನಿಧಿ ಸ್ಟಾಲಿನರಿಂದ ಪುನಃ ಸನಾತನ ವಿರೋಧಿ ಹೇಳಿಕೆ