ಹಿಂದೂಗಳನ್ನು ನಾಶಮಾಡುವ ಬಗ್ಗೆ ಹೇಳಿದ ರಾಜೌರಿ (ಜಮ್ಮು-ಕಾಶ್ಮೀರ)ಯಲ್ಲಿನ ಮೌಲ್ವಿಯಿಂದ ಕ್ಷಮೆಯಾಚನೆ !
ಈ ಕ್ಷಮಾಯಾಚನೆಯು ತೋರಿಕೆಯಾಗಿದ್ದು ಮನದಾಳದ ಸತ್ಯವು ಮೌಲ್ವಿಯ ಬಾಯಿಯಿಂದ ಬಂದಿದೆ, ಎಂಬುದನ್ನು ಗಮನದಲಲ್‌ಇಟ್ಟುಕೊಳ್ಳಬೇಕು ಮತ್ತು ಹಿಂದೂಗಳು ಜಾಗೃತರಾಗಬೇಕು, ಇದರಿಂದ ಗಮನಕ್ಕೆಬರುತ್ತದೆ !
ಈ ಕ್ಷಮಾಯಾಚನೆಯು ತೋರಿಕೆಯಾಗಿದ್ದು ಮನದಾಳದ ಸತ್ಯವು ಮೌಲ್ವಿಯ ಬಾಯಿಯಿಂದ ಬಂದಿದೆ, ಎಂಬುದನ್ನು ಗಮನದಲಲ್‌ಇಟ್ಟುಕೊಳ್ಳಬೇಕು ಮತ್ತು ಹಿಂದೂಗಳು ಜಾಗೃತರಾಗಬೇಕು, ಇದರಿಂದ ಗಮನಕ್ಕೆಬರುತ್ತದೆ !
ಹಿಂದೂಗಳು ಸಂಘಟಿತರಲ್ಲದ ಕಾರಣ ಯಾರೂ ಬೇಕಾದರೂ ಆಗಾಗ ದೇವತೆಗಳನ್ನು ಅವಮಾನಿಸುತ್ತಾರೆ ! ಹಿಂದೂಗಳು ಸಂಘಟಿತರಾಗಿ ಇದರ ವಿರುದ್ಧ ತೀವ್ರವಾಗಿ ಮತ್ತು ನ್ಯಾಯಸಮ್ಮತವಾಗಿ ಖಂಡಿಸಬೇಕು ಮತ್ತು ಸಂಬಂಧಪಟ್ಟ ನಟಿಯ ಕ್ಷಮೆಯಾಚಿಸುವಂತೆ ಮಾಡಬೇಕು !
ಇತ್ತೀಚೆಗಷ್ಟೇ ಅಖ್ತರ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗ ದಳ ಇವುಗಳನ್ನು ‘ತಾಲಿಬಾನಿ ಪ್ರವೃತ್ತಿ’ಯವರು, ಎಂದು ಸಂಬೋಧಿಸಿದ್ದಾರೆ.
‘ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಹಿಂದುತ್ವದ ಆಚೆಗೆ ಹೋಗಿ ಅಭಿವೃದ್ಧಿ ಮಾಡಬೇಕು’, ‘ದೇವಸ್ಥಾನದ ಗರ್ಭಗುಡಿಯಲ್ಲಿರುವ ಅರ್ಚಕರು ಶಕ್ತಶಾಲಿ ಭೂಮಾಲೀಕರು ಇದ್ದಾರೆ’, ‘ಅರ್ಚಕರಿಗೆ ಬ್ರಾಹ್ಮಣವಾದದ ಪುನರ್‌ಸ್ಥಾಪನೆ ಮಾಡಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವುದಿದ್ದು ಅದು ಎಲ್ಲಕ್ಕಿಂತಲೂ ಅಪಾಯಕಾರಿಯಾಗಿದೆ’
ಇಲ್ಲಿಯವರೆಗೆ ಜಗತ್ತಿನಾದ್ಯಂತ ಕಾಮಾಂಧ ಪಾದ್ರಿಗಳ ಚಟುವಟಿಕೆಗಳು ಬೆಳಕಿಗೆ ಬರುತಿದ್ದವು. ಈಗ ದ್ವೇಷಭಾವನೆ ಹಾಗೂ ಅವಹೇಳನಕಾರಿ ಹೇಳಿಕೆ ನೀಡುವ ಪಾದ್ರಿಗಳೂ ಇದ್ದಾರೆ, ಎಂಬುದು ಬೆಳಕಿಗೆ ಬರುತ್ತಿದೆ.
ಆಮ್ ಆದ್ಮಿ ಪಕ್ಷದ ಗುಜರಾತನ ಅಧ್ಯಕ್ಷ ಗೋಪಾಲ ಇಟಾಲಿಯಾ ಇವರು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದ ಆರೋಪದ ಬಗ್ಗೆ ಅವರ ಮೇಲೆ ದೂರು ದಾಖಲಿಸಲಾಗಿದೆ. ‘ಹಿಂದೂ ಐಟಿ ಸೆಲ್’ನ ಅನುಜ್ ಮಿಶ್ರಾ ಇವರು ದೂರು ನೀಡಿದ ನಂತರ ಈ ಅಪರಾಧವನ್ನು ದಾಖಲಿಸಲಾಗಿದೆ.