ಗರಬಾ ಕಾರ್ಯಕ್ರಮಗಳಲ್ಲಿ ಆಧಾರ್ ಕಾರ್ಡ್ ಪರಿಶೀಲಿಸಿದ ನಂತರವೇ ಪ್ರವೇಶ ನೀಡಿ! – ಸಾಧ್ವಿ ಪ್ರಾಚಿ -Aadhar Based Entry Garbha Event
ಸಾಧ್ವಿ ಪ್ರಾಚಿ, “ನವರಾತ್ರಿ ಗರಬಾ ಕಾರ್ಯಕ್ರಮಗಳಿಗೆ ಮುಸ್ಲಿಂ ಯುವಕರು ನುಸುಳುತ್ತಿದ್ದಾರೆ. ಅವರನ್ನು ತಡೆಯಲು ಆಧಾರ್ ಕಾರ್ಡ್ ಪರಿಶೀಲನೆ ಮಾಡಬೇಕು. ನವರಾತ್ರಿ ವೇಳೆ ಮಾಂಸ ಅಂಗಡಿಗಳನ್ನು ಮುಚ್ಚಬೇಕು” ಎಂದು ಬಡೌತ್‌ನಲ್ಲಿ ಹೇಳಿದರು.