ಹಬೀಬುರ್ ರಹಮಾನ್ ನ ಬಂಧನ

| ಮೇಲಿನ ಛಾಯಾಚಿತ್ರಗಳನ್ನು ನೀಡುವ ಉದ್ದೇಶ ಯಾರಿಗೂ ಧಾರ್ಮಿಕ ಭಾವನೆಗಳನ್ನು ನೋಯಿಸುವುದಲ್ಲ, ಬದಲಾಗಿ ಹಿಂದೂ ವಿರೋಧಿಗಳು ಮಾಡಿದ ವಿಡಂಬನೆಯು ತಿಳಿಯಲಿ ಎಂದು ಇದನ್ನು ಪ್ರಕಟಿಸಲಾಗಿದೆ. – ಸಂಪಾದಕರು |
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ನವರಾತ್ರಿಯ ಮೊದಲು ಜಮಲಾಪೂರ್ ಜಿಲ್ಲೆಯಲ್ಲಿನ ಸರೀಶಾಬಾರಿ ಉಪಜಿಲ್ಲೆಯಲ್ಲಿನ ತಾರಾಯಪಾರ ದೇವಸ್ಥಾನದಲ್ಲಿ ದೇವಿಯ ಏಳು ಮೂರ್ತಿಗಳು ಧ್ವಂಸ ಮಾಡಲಾಗಿದೆ. ದೇವಸ್ಥಾನ ಸಮಿತಿಯ ದೂರಿನ ಮೇರೆಗೆ ಪೊಲೀಸರು ಆರೋಪಿ ಹಬೀಬುರ್ ರಹಮಾನ್ ಇವನನ್ನು ಬಂಧಿಸಿದ್ದಾರೆ. ದೇವಸ್ಥಾನ ಸಮಿತಿಯ ಅಧ್ಯಕ್ಷ ಅಮರಶ ಘೋಷ ಇವರು, ಘಟನೆಯ ಸಮಯದಲ್ಲಿ ವಿದ್ಯುತ್ ಇರಲಿಲ್ಲ ಮತ್ತು ತುಂತುರು ಮಳೆ ಬರುತ್ತಿತ್ತು. ಇದರ ದುರುಪಯೋಗಪಡಿಸಿಕೊಂಡು ಹಬೀಬುರ್ ಇವನು ದೇವಸ್ಥಾನದಲ್ಲಿ ಪ್ರವೇಶಿಸಿ ಮೂರ್ತಿಗಳನ್ನು ಧ್ವಂಸ ಮಾಡಿದನು. ನಾವು ಕಳೆದ ೩ ವರ್ಷಗಳಿಂದ ದುರ್ಗಾ ಪೂಜೆ ಮಾಡುತ್ತಿದ್ದೇವೆ. ಈ ಘಟನೆಯಿಂದ ನಾವು ಹೆದರಿದ್ದೇವೆ, ಎಂದು ಹೇಳಿದರು.
ಬಾಂಗ್ಲಾದೇಶದಲ್ಲಿ ಕಳೆದ ವರ್ಷ ನಡೆದಿರುವ ವಿದ್ವಾಂಸಕ ಘಟನೆಗಳು
ಗಾಯಬಂಧಾ (ಜುಲೈ ೨೦೦೪): ಅನೇಕ ಮಂಟಪಗಳಲ್ಲಿನ ಮೂರ್ತಿಗಳ ವಿದ್ವಂಸ ನಡೆಸಿ ಅದಕ್ಕೆ ಬೆಂಕಿ ಹಚ್ಚಲಾಯಿತು. ಈ ಪ್ರಕರಣಗಳಲ್ಲಿ ಇಲ್ಲಿಯವರೆಗೆ ಯಾರನ್ನು ಬಂದಿಸಿಲ್ಲ.
ಫರೀದಪುರ್ ಮತ್ತು ಮದಾರಿಪುರ್ (ಆಗಸ್ಟ್ ೨೦೨೪): ಫರೀದಪುರದಲ್ಲಿ ಶ್ರೀಕಾಳಿ ಮತ್ತು ಶ್ರೀ ದುರ್ಗಾ ದೇವಸ್ಥಾನದಲ್ಲಿನ ಮೂರ್ತಿಗಳನ್ನು ಧ್ವಂಸ ಮಾಡಲಾಯಿತು ಮತ್ತು ಮದಾರಿಪುರದಲ್ಲಿನ ಶ್ರೀ ಗಣೇಶ ಮತ್ತು ಶ್ರೀ ರಾಧಾಕೃಷ್ಣ ದೇವಸ್ಥಾನದ ಮೇಲೆ ದಾಳಿ ನಡೆಸಲಾಯಿತು. ಪೊಲೀಸರು ಮತ್ತು ಸೈನ್ಯ ಇದರ ವಿಚಾರಣೆ ನಡೆಸುತ್ತಿದ್ದಾರೆ, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ.
ದಿನಾಜಪುರ್, ಕುಷ್ಟಿಯ ಮತ್ತು ನೇತ್ರಕೋನ (ಸಪ್ಟೆಂಬರ್ ೨೦೨೪): ಈ ೩ ಜಿಲ್ಲೆಗಳಲ್ಲಿನ ಮೂರ್ತಿಗಳ ಧ್ವಂಸ ನಡೆದಿತ್ತು.
ಗಾಜೀಪುರ್ (ಸೆಪ್ಟೆಂಬರ್ ೧೭.೨೦೨೪): ಕಾಶಿಪುರ ದೇವಸ್ಥಾನದಲ್ಲಿ ಒಂದು ಮೂರ್ತಿ ಧ್ವಂಸ ಮಾಡಲಾಗಿತ್ತು. ಪೊಲೀಸರು ಗಾಳಿಯಿಂದ ಮೂರ್ತಿ ಬಿದ್ದಿದೆ ಎಂದು ದಾವೆ ಮಾಡಿದರು, ಆದ್ದರಿಂದ ಹಿಂದೂ ಸಂಘಟನೆಗಳು ವಾಗ್ದಾಳಿ ನಡೆಸಿದವು.
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers