|

ನಾಗ್ಪುರ – ನವರಾತ್ರಿ ಉತ್ಸವದಲ್ಲಿ ನಡೆಯುವ ಗರಬಾ ಕೇವಲ ಹಿಂದೂಗಳಿಗಾಗಿ ಇರುವುದು. ಆದ್ದರಿಂದ ಅಲ್ಲಿ ಮುಸ್ಲಿಮರಿಗೆ ಪ್ರವೇಶ ನೀಡಬೇಡಿ, ಎಂದು ವಿಶ್ವ ಹಿಂದೂ ಪರಿಷತ್ತು (ವಿಹಿಂಪ) ನಾಗ್ಪುರದ ಗರಬಾ ಆಯೋಜಕರಿಗೆ ಸೂಚನೆ ನೀಡಿದೆ. ‘ಗರಬಾಗಾಗಿ ಪ್ರವೇಶ ನೀಡುವಾಗ ಆಧಾರ್ ಕಾರ್ಡ್ ಪರಿಶೀಲಿಸಿ ನಂತರವೇ ಪ್ರವೇಶ ನೀಡಿ. ಮುಸಲ್ಮಾನ ಯುವಕ ಗರಬಾ ಕಾರ್ಯಕ್ರಮಕ್ಕೆ ಬಂದರೆ, ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗುವುದು’ ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ. ಈ ಸಂದರ್ಭದಲ್ಲಿ ವಿಹಿಂಪ ಶೀಘ್ರದಲ್ಲೇ ಪತ್ರಿಕಾಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿಯನ್ನು ನೀಡಲಿದೆ, ಹಾಗೂ ಪೊಲೀಸರಿಗೂ ವಿವರವಾದ ಮಾಹಿತಿ ನೀಡಿ ವಿನಂತಿ ಪತ್ರವನ್ನು ನೀಡಲಾಗುವುದು ಎಂದು ತಿಳಿದುಬಂದಿದೆ.
Garba entry only for Hindus after Aadhaar verification.
Organizers told to place a picture of the Varaha Avatar outside pandals and allow entry only after worship. pic.twitter.com/LltQj5B9lM
— Sanatan Prabhat (@SanatanPrabhat) September 20, 2025
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath