ಭಾರತೀಯರ ಸೀಮೋಲ್ಲಂಘನ !
ಇಂದಿಗೂ ಅನೇಕ ಭಾರತೀಯರು ಶಿಕ್ಷಣಕ್ಕಾಗಿ ಅಥವಾ ನೌಕರಿಗಾಗಿ ವಿದೇಶಗಳಿಗೆ ಹೋಗುತ್ತಾರೆ, ಹಾಗೆಯೇ ಸೀಮೋಲ್ಲಂಘನ ಮಾಡುತ್ತಾರೆ. ಅವರು ಭಾರತದ ಉಜ್ವಲ ಇತಿಹಾಸವನ್ನು ಅರ್ಥಮಾಡಿಕೊಳ್ಳಬೇಕು.
ಇಂದಿಗೂ ಅನೇಕ ಭಾರತೀಯರು ಶಿಕ್ಷಣಕ್ಕಾಗಿ ಅಥವಾ ನೌಕರಿಗಾಗಿ ವಿದೇಶಗಳಿಗೆ ಹೋಗುತ್ತಾರೆ, ಹಾಗೆಯೇ ಸೀಮೋಲ್ಲಂಘನ ಮಾಡುತ್ತಾರೆ. ಅವರು ಭಾರತದ ಉಜ್ವಲ ಇತಿಹಾಸವನ್ನು ಅರ್ಥಮಾಡಿಕೊಳ್ಳಬೇಕು.
ದೇವಿಯು ರಾಕ್ಷಸರೊಂದಿಗೆ ೧೦ ದಿನಗಳ ಕಾಲ ಯುದ್ಧ ಮಾಡಿ ದಸರಾದಂದು ವಿಜಯವನ್ನು ಸಾಧಿಸಿದಳು. ಕೆಲವರು, ‘ಪಾಂಡವರು ತಮ್ಮ ವನವಾಸ ಮತ್ತು ಅಜ್ಞಾತವಾಸವನ್ನು ಮುಗಿಸಿ ದಸರಾದ ದಿನ ಯುದ್ಧಕ್ಕೆ ಸಿದ್ಧರಾಗಿದ್ದರು’, ಎಂದು ಹೇಳುತ್ತಾರೆ.
ಯುವಕ-ಯುವತಿಯರು ತುಂಡು ಬಟ್ಟೆಗಳನ್ನು ಧರಿಸಿ, ಪರಸ್ಪರ ಸ್ಪರ್ಧಿಸುತ್ತಾ ಮತ್ತು ಮೋಜು ಮಾಡುತ್ತಾ ಚಲನಚಿತ್ರಗಳ ಹಾಡುಗಳಿಗನುಸಾರ ಗರಬಾ ಆಡುತ್ತಾರೆ, ಅದರಲ್ಲಿ ದೇವಿಯ ಬಗ್ಗೆ ಭಾವಭಕ್ತಿ ಇರುವುದಿಲ್ಲ.
ಈ ರಂಗೋಲಿಗಳನ್ನು ನವರಾತ್ರಿಯ ಸಮಯದಲ್ಲಿ ಮುಂದಿನಂತೆ ಹಾಕಬೇಕು. – (೧೨ ಚುಕ್ಕೆ ೧೨ ಸಾಲು)
ಹಿಂದೂಗಳು ತಮ್ಮ ಧರ್ಮ, ಸಂಸ್ಕೃತಿ ಮತ್ತು ದೇಶದ ರಕ್ಷಣೆ ಮತ್ತು ಸಂವರ್ಧನೆ ಮಾಡಬೇಕಾದರೆ, ಪ್ರತಿಯೊಬ್ಬ ಹಿಂದೂವೂ ಧರ್ಮರಕ್ಷಣೆಯ ವ್ರತ ತೊಟ್ಟು ಧರ್ಮರಕ್ಷಣೆಯ ಕಾರ್ಯದಲ್ಲಿ ಕೈಜೋಡಿಸಬೇಕು; ಏಕೆಂದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಧರ್ಮರಕ್ಷಣೆಯ ಜವಾಬ್ದಾರಿಯು ಪ್ರತಿಯೊಬ್ಬ ಹಿಂದೂವಿನ ಮೇಲಿದೆ.
ಮಂಗಳೂರಿನಲ್ಲಿ ಜನರು ದೇವಿಯ ವಾಹನವೆಂದು ಹುಲಿವೇಷ ಧರಿಸಿ ನರ್ತಿಸುತ್ತಾರೆ. ಸಂಪೂರ್ಣ ಸಮಾರಂಭ ಹಾಡು ಕುಣಿತ ವಾದ್ಯದ ತಾಳದಲ್ಲಿ ನಡೆಯುತ್ತದೆ ಹಾಗೂ ಸಂಗೀತ ಹಾಕಲಾಗಿರುತ್ತದೆ
ವಿಜಯದಶಮಿಯು ಸೀಮೋಲ್ಲಂಘನೆ ಮಾಡುವ ದಿನವಾಗಿದೆ. ‘ಆಪರೇಷನ್ ಸಿಂಧೂರ’ವು ಶತ್ರುವಿನ ಗಡಿಗಳನ್ನು ಸೀಮೋಲ್ಲಂಘನೆ ಮಾಡಿ ‘ಶತ್ರುರಾಷ್ಟ್ರವನ್ನು ಗೆಲ್ಲಲು ಭಾರತೀಯ ಸೇನೆಯು ಸಮರ್ಥ ವಾಗಿದೆ’ ಎಂದು ಸಾಬೀತುಪಡಿಸಿದೆ.
ಶಕ್ತಿಯು ಧಾರಣೆ ಮಾಡಿರುವ ಮೂರು ಮುಖ್ಯ ರೂಪಗಳು ಮತ್ತು ಅವುಗಳ ವೈಶಿಷ್ಟ್ಯವೇನು ?
ಆಶ್ವಯುಜ ಶುಕ್ಲ ದಶಮಿಯನ್ನು ‘ವಿಜಯದಶಮಿ’ ಅಥವಾ ‘ದಸರಾ’ ಎಂದು ಕರೆಯುತ್ತಾರೆ. ಆಶ್ವಯುಜ ಶುಕ್ಲ ಪ್ರತಿಪದೆಯಿಂದ ನವಮಿಯವರೆಗೆ ದೇವಿಯ ನವರಾತ್ರಿ ಇರುತ್ತದೆ. ಇದರ ಮುಕ್ತಾಯ ಈ ದಿನದಂದು ಆಗುತ್ತದೆ.
ಕೇರಳದ ಠಕ್ಕೆ ಗ್ರಾಮದ ಪ್ರಸಿದ್ಧ ದೇವಸ್ಥಾನದಲ್ಲಿ ಮೂರ್ತಿಯಿರುವುದಿಲ್ಲ. ಬದಲಿಗೆ ಒಂದು ದೊಡ್ಡ ಕನ್ನಡಿಯನ್ನು ಇಟ್ಟಿರುತ್ತಾರೆ. ದಸರಾದ ದಿನ ಜನರು ಅದರ ಮುಂದೆ ಬಾಗಿ ನಿಂತು ತಮ್ಮದೇ ಬಾಗಿದ ಪ್ರತಿಬಿಂಬವನ್ನು ನೋಡುತ್ತಾರೆ.