ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗೃಹ ಪ್ರವೇಶ ನಡೆಸಿದ ಹಿಂದೂ ಧರ್ಮ ಮತ್ತು ಹಿಂದೂಗಳನ್ನು ಟೀಕಿಸುವ ನಟಿ ಸ್ವರಾ ಭಾಸ್ಕರ್ !

ಹಿಂದೂ ಧರ್ಮವನ್ನು ಟೀಕಿಸುವ ಮತ್ತು ಹಿಂದೂಗಳನ್ನು ‘ಭಯೋತ್ಪಾದಕರು’ ಎಂದು ಕರೆಯುವವರು ಇಂತಹ ಎಷ್ಟೇ ಪೂಜೆ ಮಾಡಿದರೂ ಅವರ ಪಾಪಗಳು ತೊಳೆಯಲ್ಪಡುವುದಿಲ್ಲ, ಎಂದು ಅವರು ನೆನಪಿಟ್ಟುಕೊಳ್ಳಬೇಕು !

ಧಾರವಾಡ (ಕರ್ನಾಟಕ) ಇಲ್ಲಿ ಶ್ರೀರಾಮ ಸೇನೆಯ ವತಿಯಿಂದ ಜಿಲ್ಲಾಧಿಕಾರಿ ಕಾರ್ಯಾಲಯದ ಎದುರು ಆಂದೋಲನ

ಕೊರೊನಾದ ನಿಯಮಗಳ ಹೆಸರಿನಡಿಯಲ್ಲಿ ‘ಸಾರ್ವಜನಿಕ ಗಣೇಶೋತ್ಸವ’ದ ಮೇಲಿನ ನಿರ್ಬಂಧಗಳಿಗೆ ವಿರೋಧ

ಆಸ್ಸಾಂನಲ್ಲಿ ಭಯೋತ್ಪಾದಕರಿಂದ 7 ಟ್ರಕ್‍ಗಳಿಗೆ ಬೆಂಕಿ !

ದೇಶದ ಒಂದಾದರೂ ರಾಜ್ಯವು ಭಯೋತ್ಪಾದಕರಿಂದ ಅಥವಾ ನಕ್ಸಲರಿಂದ ಮುಕ್ತವಾಗಿದೆಯೇ ?

ಧರ್ಮಪ್ರಭುತ್ವದ ಸ್ಥಾಪನೆಗಾಗಿ ದೇಶದಲ್ಲಿನ ಸಾಧು ಸಂತರು ಸಂಘಟಿತರಾಗುತ್ತಿದ್ದಾರೆ ! – ಮಾಜಿ ಐ.ಪಿ.ಎಸ್. ಅಧಿಕಾರಿ ಡಿ.ಜಿ. ವಂಜಾರಾ

ಧರ್ಮಶಾಸನ ಹಾಗೂ ರಾಜಪ್ರಭುತ್ವವು ಒಂದಾಗಿ ಸಾಗುತ್ತಿರುತ್ತವೆ. ಸ್ವಾತಂತ್ರ್ಯದ ಬಳಿಕ ರಾಜಪ್ರಭುತ್ವದ ಸ್ಥಾಪನೆಯಾಯಿತು; ಆದರೆ ಧರ್ಮಪ್ರಭುತ್ವದ ಸ್ಥಾಪನೆಯಾಗಲಿಲ್ಲ.

ಬಾಡಮೆರ ( ರಾಜಸ್ಥಾನ) ಇಲ್ಲಿ ಮಿಗ್- ೨೧ ಯುದ್ಧ ವಿಮಾನ ಪತನ

ಹಾರಾಡುವ ಶವಪೆಟ್ಟಿಗೆಗಳಾಗಿರುವ ಭಾರತದ ವಾಯುದಳದಲ್ಲಿರುವ ವಿಮಾನಗಳು ! ಕಳೆದ ಅನೇಕ ದಶಕಗಳಿಂದ ಇದೇ ಸ್ಥಿತಿ ಇದೆ ಹಾಗೂ ಯಾವುದೇ ರಾಜಕೀಯ ಪಕ್ಷ ಆಡಳಿತಕ್ಕೆ ಬಂದರೂ ಅದರಲ್ಲಿ ಬದಲಾವಣೆ ಮಾಡುತ್ತಿಲ್ಲ ಎಂಬುದು ಲಜ್ಜಾಸ್ಪದ !

ಭಾರತದಲ್ಲಿ ಕೊರೊನಾ ಮುಕ್ತಾಯದ ಹಂತಕ್ಕೆ ಬಂದಿದೆ ! – ಜಾಗತಿಕ ಆರೋಗ್ಯ ಸಂಘಟನೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನರ ಅಭಿಪ್ರಾಯ

ಭಾರತದಲ್ಲಿ ಕೊರೊನಾ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಈ ಹಂತದಲ್ಲಿ ಮಂದ ಅಥವಾ ಮಧ್ಯಮ ಸ್ತರದಲ್ಲಿ ರೋಗದ ಹರಡುವಿಕೆ ಇರುತ್ತದೆ. ಜನರು ವಿಷಾಣುಗಳೊಂದಿಗೆ ಹೊಂದಿಕೊಂಡಾಗ ಈ ಹಂತ ಬರುತ್ತದೆ.

‘ಯೇಸು : ನಾಟ್ ಫ್ರಾಮ್ ದ ಬಾಯಬಲ್ ಚಲನಚಿತ್ರದ ವಿರುದ್ಧ ‘ಮಹಂಮದ್ : ದ ಪೋಕ್‌ಸೋ ಕ್ರಿಮಿನಲ್ ಕಿರುಚಿತ್ರವನ್ನು ತಯಾರಿಸುವೆವು !

ಕೇರಳದಲ್ಲಿನ ಚಲನಚಿತ್ರ ನಿರ್ದೇಶಕರಾದ ನಾದಿರ ಶಾಹರವರು ‘ಯೇಸೂ : ನಾಟ್ ಫ್ರಾಮ್ ದ ಬಾಯಬಲ್ (ಯೇಸು – ಬಾಯಬಲ್‌ನಲ್ಲಿಲ್ಲದ) ಎಂಬ ಚಲನಚಿತ್ರವನ್ನು ತಯಾರಿಸಲು ಪ್ರಾರಂಭಿಸಿದ್ದಾರೆ.

‘ಅಖಿಲ ಭಾರತ ಗ್ರಾಹಕ ಪರಿಷತ್ತು’ ಇದರ ವತಿಯಿಂದ ರಾಷ್ಟ್ರಧ್ವಜವನ್ನು ಗೌರವಿಸುವ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಹಭಾಗ

‘ಅಖಿಲ ಭಾರತ ಗ್ರಾಹಕರ ಪಂಚಾಯತಿ’ ಇದರ ವತಿಯಿಂದ ಸ್ವಾತಂತ್ರ್ಯ ದಿನದ ಹಿಂದಿನ ದಿನ ಸಂಜೆ ‘ರಾಷ್ಟ್ರ ಧ್ವಜದ ಗೌರವ ಕಾಪಾಡಿ !’ ಎಂಬ ಕುರಿತು ಒಂದು ವಿಶೇಷ ವೆಬಿನಾರ್(ಆನ್‌ಲೈನ್ ಚರ್ಚಾಕೂಟ)ವನ್ನು ಆಯೋಜಿಸಲಾಗಿತ್ತು.

ಸೀತಾಮಢಿ (ಬಿಹಾರ) ಇಲ್ಲಿಯ ನರ್ಸಿಂಗ್ ಹೋಮ್ ಮೇಲೆ ಅಪರಿಚಿತರಿಂದ ನಡೆದಿರುವ ಗುಂಡಿನ ದಾಳಿಯಲ್ಲಿ ನರ್ಸ್ ಸಾವು, ವೈದ್ಯರಿಗೆ ಗಾಯ

ಇಲ್ಲಿಯ ಒಂದು ಖಾಸಗಿ ನರ್ಸಿಂಗ್ ಹೋಮ್ ಮೇಲೆ (ಆರೋಗ್ಯ ಸೇವೆ ಪೂರೈಸುವ ಕೇಂದ್ರದಲ್ಲಿ) ಅಪರಿಚಿತರು ನಡೆಸಿರುವ ಗುಂಡಿನ ದಾಳಿಯಲ್ಲಿ ಒರ್ವ ನರ್ಸ್ ಸಾವನ್ನಪ್ಪಿದ್ದು ಒಬ್ಬ ವೈದ್ಯರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಒಲಿಂಪಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತ ರವಿಕುಮಾರ ದಾಹಿಯಾ ಇವರಿಂದ ಭಗವಾನ ಶಿವನಿಗೆ ಜಲ ಅಭಿಷೇಕ ಮತ್ತು ರುದ್ರಾಭಿಷೇಕ !

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಕುಸ್ತಿಪಟು ರವಿ ಕುಮಾರ ದಾಹಿಯಾ ತನ್ನ ಊರಿಗೆ ಮರಳಿದ್ದಾರೆ. ದಾಹಿಯಾ ಅವರಿಗೆ ಶಿವನ ಮೇಲೆ ಅಪಾರ ಶ್ರದ್ಧೆಯಿದೆ. ಒಲಿಂಪಿಕ್ಸ್ ಸ್ಪರ್ಧೆಗಾಗಿ ಟೋಕಿಯೊಗೆ ತೆರಳುವ ಮೊದಲು, ದಾಹಿಯಾ ಅವರು ಶಿವನಲ್ಲಿ “ಒಲಿಂಪಿಕ್ಸ್‌ನಲ್ಲಿ ಪದಕ ಸಿಗಬೇಕು” ಎಂದು ಹರಕೆ ಹೊತ್ತಿದ್ದರು.