ದೇವಸ್ಥಾನದ ಸಂಪತ್ತಿಗೆ ಅರ್ಚಕರು ಅಥವಾ ವ್ಯವಸ್ಥಾಪಕರಲ್ಲ, ದೇವರೇ ಏಕೈಕ ಮಾಲೀಕರಾಗಿದ್ದಾರೆ ! – ಸರ್ವೋಚ್ಚ ನ್ಯಾಯಾಲಯ
ದೇವಸ್ಥಾನದ ಭೂಮಿಯ ಮತ್ತು ಸಂಪತ್ತಿನ ಬಗ್ಗೆ ಪ್ರಶ್ನೆ ಎದುರಾದಾಗ ಆ ದೇವಸ್ಥಾನದಲ್ಲಿನ ದೇವತೆಯನ್ನೇ ‘ಮಾಲೀಕ ‘ನೆಂದು ಸಂಬೋಧಿಸಬೇಕು. ಅರ್ಚಕರು ಕೇವಲ ಪೂಜೆ ಮಾಡುತ್ತಾರೆ ಮತ್ತು ಸಂಪತ್ತಿನ ವ್ಯವಸ್ಥಾಪನೆಯನ್ನು ನೋಡಿಕೊಳ್ಳುತ್ತಾರೆ.