ಉತ್ತರಾಖಂಡ ಸರಕಾರದಿಂದ ರಾಜ್ಯದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನನ್ನು ತರುವ ಸಿದ್ಧತೆ !

ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಉತ್ತರಾಖಂಡ ಸರಕಾರಕ್ಕೆ ಜನಸಂಖ್ಯಾ ನಿಯಂತ್ರಣ ಕಾಯಿದೆಯನ್ನು ಜಾರಿಗೆ ತರಲು ಸೂಚಿಸಲಾಗಿದೆ.

ದೆಹಲಿಯಲ್ಲಾದ ದಂಗೆ ಪೂರ್ವನಿಯೋಜಿತ! – ದೆಹಲಿ ಉಚ್ಚ ನ್ಯಾಯಾಲಯ

ದೆಹಲಿ ದಂಗೆ ಮಾತ್ರವಲ್ಲ, ಭಾರತದಲ್ಲಿ ಮತಾಂಧರಿಂದ ನಡೆಸಲಾಗುವ ಎಲ್ಲಾ ದಂಗೆಗಳು ಪೂರ್ವನಿಯೋಜಿತವೇ ಇರುತ್ತವೆ ಮತ್ತು ಯಾವಾಗಲೂ ಅವುಗಳನ್ನು ಕ್ಷುಲ್ಲಕ ಕಾರಣಗಳಿಂದ (ನೆಪ) ನಡೆಸಲಾಗುತ್ತವೆ ಎಂಬುದನ್ನು ಗಮನದಲ್ಲಿಡಿ!

ಪ್ರಧಾನಮಂತ್ರಿ ಮೋದಿಯವರಿಂದ ‘ಪ್ರಧಾನಮಂತ್ರಿ ಡಿಜಿಟಲ್ ಆರೋಗ್ಯ ‘ಮಿಶನ’ಗೆ ಚಾಲನೆ

ಕಳೆದ 7 ವರ್ಷಗಳಲ್ಲಿ ದೇಶದಲ್ಲಿನ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಸುದೃಢಗೊಳಿಸುವ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಅದು ಈಗ ಒಂದು ಹೊಸ ಹಂತವನ್ನು ಪ್ರವೇಶಿಸುತ್ತಿದೆ.

ನಕ್ಸಲವಾದದ ಸಮಸ್ಯೆಯನ್ನು 1 ವರ್ಷದೊಳಗೆ ಬಗೆಹರಿಸಬೇಕು ! – ಕೇಂದ್ರೀಯ ಗೃಹಮಂತ್ರಿ ಅಮಿತ ಶಾಹ

ದೇಶದಲ್ಲಿನ ನಕ್ಸಲವಾದದ ಸಮಸ್ಯೆಯನ್ನು ಒಂದು ವರ್ಷದೊಳಗೆ ಬಗೆಹರಿಸಲು ಸಾಧ್ಯವಿತ್ತು ಎಂದಾದರೆ ಈಗಾಗಲೇ ಅದನ್ನು ಬಗೆಹರಿಸುವುದು ಅವಶ್ಯಕವಿತ್ತು ಎಂದು ಜನತೆಗೆ ಅನಿಸಬಹುದು !

ನ್ಯಾಯಾಲಯಕ್ಕಾಗುವ ಅಪಮಾನದ ಬಗ್ಗೆ ಕಾಳಜಿ ಮಾಡದಿರಿ! ನಿಮ್ಮ ಕೆಲಸ ಮಾಡಿ ! – ತ್ರಿಪುರಾದ ಮುಖ್ಯಮಂತ್ರಿ ಬಿಪ್ಲಬ ಕುಮಾರ ದೇಬರಿಂದ ಅಧಿಕಾರಿಗಳಿಗೆ ಸಲಹೆ

ಈ ಭಾಷಣದ ವಿಡಿಯೋ ಪ್ರಸಾರವಾದಾಗ ವಿರೋಧ ಪಕ್ಷದಿಂದ ಟೀಕೆಗಳಾಗುತ್ತಿವೆ. ಮುಖ್ಯಮಂತ್ರಿಗಳು ಸ್ವತಃ ನ್ಯಾಯಪಾಲಿಕೆಯನ್ನು ಹೇಗೆ ಅವಮಾನಿಸಬಲ್ಲರು ? ಎಂಬ ಪ್ರಶ್ನೆಯನ್ನು ಕೇಳಲಾಗುತ್ತಿದೆ.

ರೈಲ್ವೆ ಆಸ್ಪತ್ರೆಗಳಲ್ಲಿ ಜನಸಾಮಾನ್ಯರಿಗೂ ಶುಶ್ರೂಷೆ ನೀಡುವ ಬಗ್ಗೆ ಕೇಂದ್ರ ಸರಕಾರದ ಪ್ರಸ್ತಾಪ

ರೈಲ್ವೆ ಸಿಬ್ಬಂದಿ ಸಂಘಟನೆಗಳು ಈ ಪ್ರಸ್ತಾಪವನ್ನು ವಿರೋಧಿಸಿದೆ. `ಜನಸಾಮಾನ್ಯರಿಗೆ ಶುಶ್ರೂಷೆ ನೀಡುವುದಾದರೆ, ಅದರಿಂದ ರೈಲ್ವೆ ಸಿಬ್ಬಂದಿ ಹಾಗೂ ನಿವೃತ್ತ ಸಿಬ್ಬಂದಿಗಳಿಗೆ ಅದರಿಂದ ಅಡಚಣೆಯಾಗಬಹುದು’, ಎಂಬುದು ಸಂಘಟನೆಗಳ ಹೇಳಿಕೆಯಾಗಿದೆ.

‘ಅಮೆಜಾನ’ ಇನ್ನೊಂದು ಈಸ್ಟ್ ಇಂಡಿಯಾ ಕಂಪನಿ ! – ‘ಪಾಂಚಜನ್ಯ’ ನಿಯತಕಾಲಿಕೆಯ ಟೀಕೆ

‘ಪಾಂಚಜನ್ಯ’ದ ಸಂಪಾದಕ ಹಿತೇಶ ಶಂಕರ ಇವರು `ಪಾಂಚಜನ್ಯ’ದ ಹೊಸ ಸಂಚಿಕೆಯ ಮುಖಪುಟವನ್ನು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ‘ಅಮೆಜಾನ್’ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿ ಜೆಫ್ ಬೇಜೊಸ ಇವರ ಛಾಯಾಚಿತ್ರ ಕಾಣುತ್ತಿದೆ.

ಅಕ್ಟೋಬರ 1 ರೊಳಗೆ ಭಾರತವನ್ನು ‘ಹಿಂದೂ ರಾಷ್ಟ್ರ ‘ ಎಂದು ಘೋಷಣೆ ಮಾಡದಿದ್ದಲ್ಲಿ ಅಕ್ಟೋಬರ್ ಎರಡರಂದು ಜಲಸಮಾಧಿ ತೆಗೆದುಕೊಳ್ಳುವೆ ! – ಅಯೋಧ್ಯೆಯ ಮಹಂತ ಪರಮಹಂಸ ದಾಸ ಇವರ ಎಚ್ಚರಿಕೆ

ಜಲಸಮಾಧಿ ತೆಗೆದುಕೊಳ್ಳುವುದರಿಂದಲ್ಲ, ಸಂಘರ್ಷ ಮಾಡಿಯೇ ಹಿಂದೂರಾಷ್ಟ್ರ ಬರಬಲ್ಲದು, ಇದನ್ನು ಪ್ರತಿಯೊಬ್ಬ ಹಿಂದೂಗಳು ಗಮನದಲ್ಲಿಟ್ಟು ಅದಕ್ಕಾಗಿ ಕೃತಿ ಶೀಲರಾಗಬೇಕು !

ಪ್ರಭು ಶ್ರೀರಾಮರು ಕೇವಲ ಭಾಜಪ ಮತ್ತು ಸಂಘದವರಲ್ಲ; ಸಂಪೂರ್ಣ ಜಗತ್ತಿನವರಾಗಿದ್ದಾರೆ ! – ಫಾರೂಕ್ ಅಬ್ದುಲ್ಲಾ, ನೇತಾರ, ನ್ಯಾಷನಲ್ ಕಾನ್ಫರೆನ್ಸ್

ಹೀಗಿದ್ದರೆ ಭಾರತದಲ್ಲಿನ ಮುಸಲ್ಮಾನರು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿಯನ್ನು ಮುಕ್ತಗೊಳಿಸಲು ಏಕೆ ವಿರೋಧಿಸಿದರು?