ಕೇರಳದಲ್ಲಿರುವ ಹಿಂದೂಗಳ ಧಾರ್ಮಿಕ ಪ್ರಕರಣಗಳ ಬಗ್ಗೆ ಧ್ವನಿ ಎತ್ತಲು ‘ಕೇರಳ ಧರ್ಮಾಚಾರ್ಯ ಸಭೆ’ ಸಂಘಟನೆಯ ಸ್ಥಾಪನೆ

ರಾಜ್ಯದಲ್ಲಿನ ಕೊಚ್ಚಿ ನಗರದಲ್ಲಿ ಈ ಬಗ್ಗೆ ಆಯೋಜಿಸಲಾದ ಸಭೆಯಲ್ಲಿ ಮುಖ್ಯ ಆಶ್ರಮಗಳು ಹಾಗೂ ಧಾರ್ಮಿಕ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಝಾರ್ಖಂಡ್‍ನಲ್ಲಿ ಮತಾಂಧರಿಂದ ಹಿಂದೂ ಯುವಕನ ಹತ್ಯೆ !

ಒಬ್ಬ ಅಕಲಾಖ್‍ನ ಹತ್ಯೆ ಆದನಂತರ ಸಮಸ್ತ ಹಿಂದೂಗಳನ್ನು ಅಪರಾಧಿಗಳೆಂದು ನಿರ್ಧರಿಸುವ ಜಾತ್ಯತೀತವಾದಿ, ಮಾನವ ಹಕ್ಕುಗಳ ಸಂಘಟನೆ ಮತ್ತು ಪ್ರಸಾರ ಮಾಧ್ಯಮಗಳು ಈಗ ಏಕೆ ಬಾಯಿ ಮುಚ್ಚಿ ಕುಳಿತಿವೆ ?

‘ನಾವು ಗೆದ್ದೆವು’ ಎಂದು ‘ವಾಟ್ಸಾಪ್ ಸ್ಟೇಟಸ್’ಅನ್ನು ಇಟ್ಟು ಪಾಕಿಸ್ತಾನದ ಗೆಲುವನ್ನು ಬೆಂಬಲಿಸಿದ ಮತಾಂಧ ಶಿಕ್ಷಕಿ ನೌಕರಿಯಿಂದ ವಜಾ

ಇಂತಹವರನ್ನು ನೌಕರಿಯಿಂದ ವಜಾ ಮಾಡಿ ಸುಮ್ಮನಿರಬಾರದು, ಬದಲಾಗಿ ಅವರ ವಿರುದ್ಧ ದೇಶದ್ರೋಹದ ಅಪರಾಧವನ್ನು ದಾಖಲಿಸಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕು !

೨೨ ಕೋಟಿ ಮುಸಲ್ಮಾನರು ಈಗ ಅಲ್ಪಸಂಖ್ಯಾತರಲ್ಲ !

ದೇಶದ ಮುಸಲ್ಮಾನರು ಈಗ ಅಲ್ಪಸಂಖ್ಯಾತರಾಗಿ ಉಳಿದಿಲ್ಲ. ಅವರ ಜನಸಂಖ್ಯೆ ಈಗ ೨೨ ಕೋಟಿಯಾಗಿದೆ. ಈಗ ಅವರು ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ತಮ್ಮ ಕೊಡುಗೆಯನ್ನು ನೀಡಬೇಕು

ಮುಂದಿನ ದಲೈ ಲಾಮಾರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಚೀನಾಗೆ ಹಸ್ತಕ್ಷೇಪ ಮಾಡುವ ಯಾವುದೇ ಅಧಿಕಾರವಿಲ್ಲ ! – ತವಾಂಗ್ ಮಠದ ಮುಖ್ಯಸ್ಥ, ಗ್ಯಾಂಗ್‍ಬುಂಗ್ ರಿನ್‍ಪೋಚೆ

ಚೀನಾ ಸರಕಾರವು ಯಾವುದೇ ಧರ್ಮವನ್ನು ನಂಬುವುದಿಲ್ಲ. ಉತ್ತರಾಧಿಕಾರಿಯನ್ನು ನೇಮಿಸುವ ಸೂತ್ರವು ಆಧ್ಯಾತ್ಮಿಕವಾಗಿದೆ. ಆದ್ದರಿಂದ, ಚೀನಾಗೆ ಈ ಅಧಿಕಾರವೇ ಇಲ್ಲ ಎಂದು ಗ್ಯಾಂಗ್‍ಬುಂಗ್ ರಿನ್‍ಪೋಚೆ ಇವರು ಹೇಳಿದ್ದಾರೆ.

ಗಂಗಾನದಿಯ ನೀರಿನ ಗುಣಮಟ್ಟದಲ್ಲಿ ಸುಧಾರಣೆ

‘ಸ್ವಚ್ಛ ಗಂಗಾ ರಾಷ್ಟ್ರೀಯ ಮಿಶನ್’ನ ಸಂಚಾಲಕರಾದ ರಾಜೀವ ರಂಜನ ಮಿಶ್ರಾ ಇವರು, ‘ಗಂಗಾನದಿಯ ನೀರಿನ ಗುಣಮಟ್ಟದಲ್ಲಿ 2014 ರ ನಂತರ ಗಮನಾರ್ಹ ಸುಧಾರಣೆಯಾಗಿದೆ.

ಜಾಹೀರಾತಿನ ಮೂಲಕ ಕರ್ವಾ ಚೌಥ’ ವ್ರತವನ್ನು ಅವಮಾನಿಸಿದ ‘ಡಾಬರ’ ಸಂಸ್ಥೆಯಿಂದ ಕ್ಷಮಾಯಾಚನೆ

ಹಿಂದೂಗಳು ಇಂತಹ ಮೇಲುಮೇಲಿನ ಮತ್ತು ಖೇದಕರ ಕ್ಷಮಾಯಾಚನೆ ಮಾಡುವ `ಡಾಬರ್’ ಕಂಪನಿಯ ಮೇಲೆ ಬಹಿಷ್ಕಾರ ಹೇರಿದಾಗಲೇ ಅಂದರೆ ಆರ್ಥಿಕವಾಗಿ ನೀಡಿದಾಗಲೇ ಇಂತಹ ಕಂಪನಿಗಳು ನೂಲಿನಂತೆ ನೇರವಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಪಂಜಾಬ್‍ನ ವಿದ್ಯಾಪೀಠದ ವಸತಿಗೃಹದಲ್ಲಿನ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಥಳಿತ

ಟಿ-20 ವಿಶ್ವಕಪ್ ಕ್ರಿಕೆಟ್ ಸ್ಪರ್ಧೆಯಲ್ಲಿ ಪಾಕಿಸ್ತಾನದೆದುರು ಭಾರತ ಸೋಲೊಪ್ಪಿದ ಪರಿಣಾಮ

ದುರಂತ ಅಂತ್ಯಕಂಡ ಹಿಂದೂ ಯುವಕನ ಮುಸಲ್ಮಾನ ಯುವತಿಯೊಂದಿಗಿನ ಪ್ರೇಮಪ್ರಕರಣ; ಮಹಿಳೆಯ ಸಂಬಂಧಿಗಳಿಂದ ಯುವಕನ ಹತ್ಯೆ

ಹಿಂದೂ ಯುವತಿಯರೊಂದಿಗೆ ಪ್ರೀತಿಯ ನಾಟಕವಾಡಿ ಲವ್ ಜಿಹಾದ್‍ನ ಬಲೆಯಲ್ಲಿ ಸಿಲುಕಿಸುವ ಮತಾಂಧರ ವಿರುದ್ಧ ಪೊಲೀಸರು ಎಂದಿಗೂ ಕ್ರಮ ತೆಗೆದುಕೊಳ್ಳುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !